Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
July 26, 2016Declare unaccounted money before Sept 30 : PM ModiInteractive commentary on current affairs for the weekend of 25 / 7 / 16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೫ / ೭ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more23minPlay
July 26, 2016How to complete the census?The 2016 census on August 9 will be Australia's biggest ever survey. The Australian Bureau of Statistics(ABS) expects to count 24 million people from more than two hundred countries speaking over three hundred languages. (ಮುಂಬರುವ ಆಗಸ್ಟ್ ೯ ರಂದು ಜರುಗುವ ೨೦೧೬ ರ ಜನಗಣತಿ ಆಸ್ಟ್ರೇಲಿಯಾದಲ್ಲಿ ಇದುವರೆವಿಗೂ ಜರುಗದೆ ಇದ್ದ ಬೃಹತ್ ಪ್ರಮಾಣದ ಸಮೀಕ್ಷೆ. ೨೦೦ ಕ್ಕೂ ಮಿಕ್ಕ ರಾಷ್ಟ್ರಗಳಿಂದ ಬಂದ ಜನರು ೩೦೦ ಕ್ಕೂ ಮಿಕ್ಕ ಭಾಷೆಯಲ್ಲಿ ಮಾತನಾಡುವವರನ್ನೊಳಗೊಂಡ ೨೪ ಮಿಲಿಯನ್ ಜನಸಂಖ್ಯೆಯ ಜನಗಣತಿಯನ್ನು ದಿ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್(ಎ ಬಿ ಯಸ್) ನಿರೀಕ್ಷಿಸುತ್ತಿದೆ. ಪ್ರತಿ ೫ ವರ್ಷಕ್ಕೊಮ್ಮೆ ಜರುಗುವ, ಈ ಜನಗಣತಿ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ದೇಶದ ಜನರ ಮುಖ್ಯ ಗುಣಲಕ್ಷಣಗಳು ನೆರವಾಗುವುದು.)...more7minPlay
July 19, 2016Monsoon Session Starts; Oppn parties ready to confront Govt - ಮುಂಗಾರು ಅಧಿವೇಶನದ ಆರಂಭ ; ವಿಪಕ್ಷಗಳ ಯುದ್ಧ ಸಿದ್ಧತೆ ;Interactive commentary on current affairs for the weekend of 18 / 7 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೮ / ೭ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more16minPlay
July 19, 2016An open talk with veteran Kannada actor, director and producer S.Shivaram - ಕನ್ನಡ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಸ್ ಶಿವರಾಮ್ ಜತೆ ಒಂದು ಬಿಚ್ಚು ಮನಸ್ಸಿನ ಮಾತುThe veteran Kannada artiste Shivaram is very proud about his library that has several thousand books. He has made it an open library for the needful. He fondly talks about how he acquired those books and strays on to his career as an actor, director and a producer during which he has mentored upcoming actors and artistes in an volatile industry in which balance of mind is a rare commodity. - ಕನ್ನಡ ಚಿತ್ರ ರಂಗದ ಹಿರಿಯ ಶಿವರಾಮ್ ಅವರಿಗೆ ಹಲವಾರು ಸಾವಿರ ಹೊತ್ತಿಗೆಗಳನ್ನು ಹೊಂದಿರುವ ಅವರ ಗ್ರಂಥಾಲಯದ ಬಗ್ಗೆ ಭಾರಿ ಹೆಮ್ಮೆ. ಸ್ವಂತ ಶ್ರಮದಿಂದ ಸಂಗ್ರಹಿಸಿರುವ ಪುಸ್ತಕಗಳನ್ನು ಅವರು ಅಗತ್ಯವಿರುವವರಿಗಾಗಿ ಮುಕ್ತವಾಗಿ ಇಟ್ಟಿದ್ದಾರೆ. ತಮ್ಮ ಗ್ರಂಥಾಲಯದ ಬಗ್ಗೆ ಬಹು ಪ್ರೇಮದಿಂದ ಮಾತನಾಡಿದ ಶಿವರಾಮ್ ನಿಧಾನವಾಗಿ ತಮ್ಮ ಜೀವನದ ಬಗ್ಗೆ - ನಟನಾಗಿ,ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಕಳೆದ ಕಾಲವನ್ನು ಮೆಲುಕು ಹಾಕಿದ್ದಾರೆ. ತಮ್ಮ ಕಲಾ ಜೀವನದ ಉದ್ದಕ್ಕೂ ಉದಯೋನ್ಮುಖ ಕಲಾವಿದರಿಗೆ ಮಾರ್ಗದರ್ಶಿಯಾಗಿ ಅನಿಶ್ಚಿತವಾದ ಚಿತ್ರ ರಂಗದಲ್ಲಿ ದಾರಿ ತೋರಿದ್ದಾರೆ....more20minPlay
July 19, 2016Monsoon Session Starts; Oppn parties ready to confront GovtInteractive commentary on current affairs for the weekend of 18 / 7 / 16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೮ / ೭ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more16minPlay
July 19, 2016How to settle in regional AustraliaAustralia's major cities are housing most of our population - two in three of us live in a capital city. Growing urbanization has prompted governments to find new ways to encourage migrants to settle in regional and rural towns. ... (ಆಸ್ಟ್ರೇಲಿಯಾದ ಪ್ರಮುಖ ನಗರಗಳು ದೇಶದ ಅತ್ಯಧಿಕ ಜನಸಂಖ್ಯೆಗೆ ನೆಲೆಯಾಗಿದೆ - ನಮ್ಮ ಮುವ್ವರಲ್ಲಿ ಇಬ್ಬರು ಒಂದು ರಾಜಧಾನಿ ನಗರದಲ್ಲಿ ನೆಲೆಸಿದ್ದಾರೆ. ಏರುತ್ತಿರುವ ನಗರೀಕರಣವು, ವಲಸಿಗರು ಪ್ರಾಂತೀಯ ಹಾಗೂ ಗ್ರಾಮಾಂತರ ನಗರಗಳಲ್ಲಿ ನೆಲೆಸುವಂತೆ ಉತ್ತೇಜಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸರ್ಕಾರವನ್ನು ಪ್ರೇರೇಪಿಸುತ್ತಿದೆ. ಆದರೂ, ಪ್ರಾಂತೀಯ ಭಾಗಗಳಲ್ಲಿ ಜೀವಿಸುವುದು ಅದರದೇ ಸವಾಲುಗಳನ್ನು ಒಡ್ಡುತ್ತದೆ. )...more13minPlay
July 19, 2016An open talk with veteran Kannada actor, director and producer S.ShivaramThe veteran Kannada artiste Shivaram is very proud about his library that has several thousand books. He has made it an open library for the needful. He fondly talks about how he acquired those books and strays on to his career as an actor, direct... (ಕನ್ನಡ ಚಿತ್ರ ರಂಗದ ಹಿರಿಯ ಶಿವರಾಮ್ ಅವರಿಗೆ ಹಲವಾರು ಸಾವಿರ ಹೊತ್ತಿಗೆಗಳನ್ನು ಹೊಂದಿರುವ ಅವರ ಗ್ರಂಥಾಲಯದ ಬಗ್ಗೆ ಭಾರಿ ಹೆಮ್ಮೆ. ಸ್ವಂತ ಶ್ರಮದಿಂದ ಸಂಗ್ರಹಿಸಿರುವ ಪುಸ್ತಕಗಳನ್ನು ಅವರು ಅಗತ್ಯವಿರುವವರಿಗಾಗಿ ಮುಕ್ತವಾಗಿ ಇಟ್ಟಿದ್ದಾರೆ. ತಮ್ಮ ಗ್ರಂಥಾಲಯದ ಬಗ್ಗೆ ಬಹು ಪ್ರೇಮದಿಂದ ಮಾತನಾಡಿದ ಶಿವರಾಮ್ ನಿಧಾನವಾಗಿ ತಮ್ಮ ಜೀವನದ ಬಗ್ಗೆ - ನಟನಾಗಿ,ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಕಳೆದ ಕಾಲವನ್ನು ಮೆಲುಕು ಹಾಕಿದ್ದಾರೆ. ತಮ್ಮ ಕಲಾ ಜೀವನದ ಉದ್ದಕ್ಕೂ ಉದಯೋನ್ಮುಖ ಕಲಾವಿದರಿಗೆ ಮಾರ್ಗದರ್ಶಿಯಾಗಿ ಅನಿಶ್ಚಿತವಾದ ಚಿತ್ರ ರಂಗದಲ್ಲಿ ದಾರಿ ತೋರಿದ್ದಾರೆ.)...more20minPlay
July 12, 2016Clashes in Kashmir-Toll climbs up - ಕಾಶ್ಮೀರ ಗಲಭೆ-ಮೃತರ ಸಂಖ್ಯೆ ಏರಿಕೆInteractive commentary on current affairs for the weekend of 12/07/16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೨/೦೭/೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more10minPlay
July 12, 2016Clashes in Kashmir-Toll climbs upInteractive commentary on current affairs for the weekend of 12/07/16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೨/೦೭/೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more10minPlay
July 12, 2016Benefits of bilingualismAustralia's diverse population speaks over 300 languages - making it one of the most multilingual countries in the world. (ಆಸ್ಟ್ರೇಲಿಯಾದ ವೈವಿಧ್ಯಮಯ ಜನಸಂಖ್ಯೆ ಸುಮಾರು ೩೦೦ ಭಾಷೆಗಳನ್ನು ಮಾತನಾಡುವುದರಿಂದ ಆಸ್ಟ್ರೇಲಿಯಾ ಅತ್ಯಂತ ಬಹುಭಾಷಾ ದೇಶಗಳಲ್ಲೊಂದು ಎಂದು ಪರಿಗಣಿಸಲ್ಪಡುತ್ತದೆ)...more12minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.