Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
April 19, 2016Vaccination rules in AustraliaWhen a person is immunised, it benefits not only them, but everyone. (ಒಬ್ಬ ಮನುಷ್ಯ ಸೋಂಕು ತಟ್ಟದಂತೆ ಪ್ರತಿರಕ್ಷಣೆ ಪಡೆದುಕೊಂಡರೆ ಅದರ ಲಾಭ ತನಗೆ ಮಾತ್ರವಲ್ಲದೆ ಅವನ ಸುತ್ತ ಮುತ್ತಲಿರುವ ಎಲ್ಲರಿಗೂ ಪ್ರಯೋಜನವಾಗುತ್ತದೆ. ಸಾಕಷ್ಟು ಜನರು ಒಂದು ಕಾಯಿಲೆಯಿಂದ ಪ್ರತಿರಕ್ಷಣೆ ಪಡೆದರೆ ಸೋಂಕು ಹರಡುವುದಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಸಮುದಾಯ ಪ್ರತಿರಕ್ಷಣೆ ಕಡೆಗೆ ಗಮನ ಹರಿಸಿದ್ದಾರೆ. )...more0minPlay
April 19, 2016Global diabetes rates quadrupled since 1980s: WHOThe World Health Organisation (WHO) says the number of adults with diabetes globally has quadrupled in under four decades, to 422-million. (ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ವಿಶ್ವದಲ್ಲಿ ಮಧುಮೇಹ ರೋಗದಿಂದ ನರಳುತ್ತಿರುವ ವಯಸ್ಕರ ಸಂಖ್ಯೆ ನಾಲ್ಕು ದಶಕಗಳಿಗಿಂತ ಕಡಿಮೆ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಿದೆ. )...more0minPlay
April 12, 2016Karnataka State B.J.P President-B.S.YadiyurappaInteractive commentary on current affairs for the weekend of 12 / 04 / 16 from D.Garud in Bengaluru ( ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೨/೦೪/೨೦೧೬ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more0minPlay
April 12, 2016Migrant youth's job search struggleStarting work can be an exciting time. (ಉದ್ಯೋಗ ಪ್ರಾರಂಭ ಮಾಡುವುದೊಂದು ಉತ್ತೇಜಕ ಸಮಯ. )...more0minPlay
April 12, 2016Who is a `real Aussie'An Adelaide artist is using a photograph of a Muslim cameleer to get people thinking about what constitutes a real Australian. (ಅಡಿಲೈಡಿನ ಕಲಾವಿದರೊಬ್ಬರು ಒಂದು ಮುಸ್ಲಿಂ ಒಂಟೆ ಸವಾರನ ಚಿತ್ರವನ್ನು ಉಪಯೋಗಿಸಿ ನಿಜವಾದ ಆಸ್ಟ್ರೇಲಿಯನ್ ಅಂದರೆ ಯಾರು ಎಂಬುದನ್ನು ಜನ ಯೋಚಿಸುವಂತೆ ಮಾಡಿದ್ದಾರೆ. )...more0minPlay
April 05, 2016PDP president Mehbooba Mufti-First female CM of J&K - ಜಮ್ಮು ಮತ್ತು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿInteractive commentary on current affairs for the weekend of 05 / 04 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೦೫/೦೪/೨೦೧೬ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more13minPlay
April 05, 2016International Students Working RightsEnticing international students to Australia is big business. (ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಸ್ಟ್ರೇಲಿಯಾಗೆ ಆಕರ್ಷಿಸುವುದು ಒಂದು ದೊಡ್ಡ ಉದ್ಯಮ. )...more0minPlay
April 05, 2016PDP president Mehbooba Mufti-First female CM of J&KInteractive commentary on current affairs for the weekend of 05 / 04 / 16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೦೫/೦೪/೨೦೧೬ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more0minPlay
April 05, 2016Electric rickshaw offers clean future for India's citiesRickshaws, tuktuks, autos ... whatever the name, the motorised taxis are synonymous with Asia. (ರಿಕ್ಷಾ, ಟುಕ್ ಟುಕ್, ಆಟೋ ಎಂದೆಲ್ಲಾ ಕರೆಸಿಕೊಳ್ಳುವ ಆಟೋರಿಕ್ಷಾ ಮೋಟಾರು ಸಹಿತ ವಾಹನ ಏಷ್ಯ ಖಂಡಕ್ಕೆ ಸಮಾನಾರ್ಥಕವಾಗಿದೆ.)...more0minPlay
March 29, 2016How to get an Australian Student visaWant to travel to Australia to study? Australia's student visa program offers different subclasses of visas, which broadly match type of study a person is planning to undertake. (ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಗೆ ಪ್ರಯಾಣಿಸ ಬಯಸುವಿರಾ? ಆಸ್ಟ್ರೇಲಿಯಾದ ಶೈಕ್ಷಣಿಕ ಕಾರ್ಯಕ್ರಮ, ವೀಸಾ ಮಾದರಿಗಳ ಉಪವರ್ಗಗಳನ್ನು ಮಾಡಿ ಪ್ರತಿಯೊಬ್ಬರೂ ತಮಗೆ ಅನ್ವಯವಾಗುವಂತ ವೀಸಾವನ್ನು ಪಡೆಯಬಹುದಾಗಿದೆ. )...more0minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.