Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
January 01, 1990PM Modi hits back at Congress Vice President - ಕಾಂಗ್ರೆಸ್ ಗೆ ತಿರುಗೇಟು ನೀಡಿದ ಪ್ರಧಾನ ಮಂತ್ರಿ ಮೋದಿInteractive commentary on current affairs for the weekend of 13 / 2 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೩ / ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more14minPlay
January 01, 1990What to do when someone is missing? - ಯಾರಾದರೂ ಕಾಣೆಯಾದಾಗ ಏನು ಮಾಡಬೇಕು?Every hour four people go missing in Australia. While most are found, the disappearance of one person can affect the lives of 12 others - according to the National Missing Persons Coordination Centre. This year's National Missing Persons Week(31 July - 5 August) aims at awareness about the impacts on families and communities when a loved one goes missing. - ಕಳೆದ ಜುಲೈ ೩೧ ರಿಂದ ಆಗಸ್ಟ್ ೬ ರ ವರೆಗೆ ಈ ವರ್ಷದ ನ್ಯಾಷನಲ್ ಮಿಸ್ಸಿಂಗ್ ಪರ್ಸನ್ಸ್ ವೀಕ್ - ರಾಷ್ತ್ರೀಯ ಕಾಣೆಯಾದ ವ್ಯಕ್ತಿಗಳ ಸಪ್ತಾಹವನ್ನು ಆಚರಿಸಲಾಯಿತು. ಪ್ರಿಯವಾದ ವ್ಯಕ್ತಿ ಒಬ್ಬರು ಕಾಣೆಯಾದಾಗ, ಆ ವ್ಯಕ್ತಿಯ ಕುಟುಂಬ ಮತ್ತು ಸಮುದಾಯದ ಮೇಲೆ ಉಂಟಾಗುವ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹ ಆಚರಣೆಯ ಗುರಿ.......more10minPlay
January 01, 1990Free English classes for migrants - ವಲಸಿಗರಿಗೆ ಉಚಿತವಾದ ತರಗತಿಗಳುThe federal government encourages adult literacy education across the country for newly arrived and refugees by running English learning programs for free. - ಕೇಂದ್ರ ಸರ್ಕಾರವು ಹೊಸದಾಗಿ ಆಗಮಿಸುವ ವಲಸಿಗರಿಗಾಗಿ ಮತ್ತು ನಿರಾಶ್ರಿತರಿಗಾಗಿ ದೇಶಾದ್ಯಂತ ಉಚಿತವಾದ ಇಂಗ್ಲೀಷ್ ಕಲಿಯುವ ಕಾರ್ಯಕ್ರಮಗಳನ್ನು ನಡೆಸಿ ಉತ್ತೇಜಿಸುತ್ತಿದೆ....more11minPlay
January 01, 1990Samajavadi Party - Possible split - ಸಮಾಜವಾದಿ ಪಕ್ಷ ಒಡೆಯುವ ಸಾಧ್ಯತೆInteractive commentary on current affairs for the weekend of 24/10/2016 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ 24/10/2016 ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more11minPlay
January 01, 1990Sri Ere Gowda- Story behind the movie"Thithi" - ಶ್ರೀ ಈರೇ ಗೌಡ -ಯಶಸ್ವೀ ಚಿತ್ರ "ತಿಥಿ"ಯ ಹಿಂದಿನ ಕಥೆAn exclusive interview with Sri Ere Gowda who took the major role creating a successful movie "Thithi" - ಕನ್ನಡ ಚಲನಚಿತ್ರ "ತಿಥಿ" ಯಶಸ್ಸಿನ ಹಿಂದಿನ ಮುಖ್ಯ ಸೂತ್ರಧಾರ ಶ್ರೀ ಈರೇ ಗೌಡರರೊಂದಿಗೆ ಒಂದು ವಿಶೇಷ ಸಂದರ್ಶನ....more20minPlay
January 01, 1990How to change your name - ಹೆಸರು ಬದಲಾಯಿಸುವುದು ಹೇಗೆThere are many reasons why a person may wish to change their name. - ಒಬ್ಬ ವ್ಯಕ್ತಿ ತನ್ನ ಹೆಸರಿನ ಬದಲಾವಣೆಗೆ ಇಚ್ಛೆ ಪಡಲು ಅನೇಕ ಕಾರಣಗಳಿರುತ್ತವೆ...more9minPlay
January 01, 1990Economy stable even after demonetization : World Bank - ಭಾರತದ ನೋಟು ನಿಷೇಧದ ಬಳಿಕವೂ ಆರ್ಥಿಕ ವ್ಯವಸ್ಥೆ ಧೃಡವಾಗಿದೆ : ವಿಶ್ವಬ್ಯಾಂಕ್Interactive commentary on current affairs for the weekend of 16 / 1 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೬ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more18minPlay
January 01, 1990Diwali-Victory of light over darkness - ದೀಪಾವಳಿ - ಕತ್ತಲ ವಿರುದ್ಧ ಬೆಳಕಿನ ಜಯA festival of family, friends and the soul. Hundreds of thousands of Australians will be seen celebrating Diwali across the country during October. - ಕುಟುಂಬ, ಸ್ನೇಹಿತರು ಹಾಗೂ ಆತ್ಮೋದ್ಧಾರಕ್ಕಾಗಿ ಈ ಹಬ್ಬ. ಸಾವಿರಾರು ಜನ ಆಸ್ಟ್ರೇಲಿಯನ್ನರು ಅಕ್ಟೊಬರ್ ತಿಂಗಳಿನಲ್ಲಿ ದೀಪಾವಳಿ ಆಚರಿಸುತ್ತಾರೆ....more7minPlay
January 01, 1990PM Modi seeks suggestions for Red Fort speech - ಸ್ವಾತಂತ್ರ್ಯೋತ್ಸವದ ಭಾಷಣಕ್ಕೆ ಸಾರ್ವಜನಿಕರಿಂದ ಸಲಹೆ ಕೇಳಿದ ಪ್ರಧಾನ ಮಂತ್ರಿ ಮೋದಿInteractive commentary on current affairs for the weekend of 1 / 8 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more17minPlay
January 01, 1990What are your consumers rights in Australia? - ಆಸ್ಟ್ರೇಲಿಯಾದಲ್ಲಿ ಗ್ರಾಹಕರಾಗಿ ನಿಮ್ಮ ಹಕ್ಕುಗಳೇನು?In Australia consumers have rights under the law called consumer guarantees and they could save you money. However, people who have recently settled in Australia can be extra vulnerable to questionable deals and businesses. - ಆಸ್ಟ್ರೇಲಿಯಾದಲ್ಲಿ ಗ್ರಾಹಕರಿಗೆ, 'ಕನ್ಸ್ಯುಮರ್ ಗ್ಯಾರಂಟಿ' ಕಾತಿದೆ ಅಡಿ ಹಕ್ಕುಗಳಿವೆ. ಅವು ನಿಮಗೆ ಹಣ ಉಳಿತಾಯ ಮಾಡಲು ಸಾಧ್ಯ. ಹೀಗಾದರೂ, ಆಸ್ಟ್ರೇಲಿಯಾದಲ್ಲಿ ಹೊಸದಾಗಿ ನೆಲೆ ಊರಿದ ಜನರು ಪ್ರಶ್ನಾರ್ಥಕವಾದ ವ್ಯವಹಾರಗಳಿಂದಾಗಿ ಹಾನಿಗೆ ಒಳಗಾಗಬಹುದು....more9minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.