Dr Jayanti Manohar, Vedic Studies Scholar and Documentary Producer from Benagaluru presents Shree Rama as a human king, who ruled 7,000 years ago with available facts.
- ಬೆಂಗಳೂರಿನ ವೇದ ಸಂಸ್ಕೃತಿ ಪಂಡಿತೆ ಮತ್ತು ಸಾಕ್ಷ್ಯಚಿತ್ರಗಳ ನಿರ್ಮಾಪಕಿ ಡಾ. ಜಯಂತಿ ಮನೋಹರ್ ಅವರು ಶ್ರೀ ರಾಮ ೭ ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ಚಾರಿತ್ರಿಕ ವ್ಯಕ್ತಿ ಎಂಬುದನ್ನು ದೊರೆತಿರುವ ಆಧಾರಗಳ ಮೂಲಕ ನಿರೂಪಿಸಿದ್ದಾರೆ