Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
May 20, 2014Budget-One family discussion - ಮುಂಗಡಪತ್ರ -ಒಂದು ಕುಟುಂಬದ ಮಾತುಕತೆThe federal government has handed down a budget. After the budget announcement Sudarshan family discussed about the budget how it affects on the people of Australia. - ಆಸ್ಟ್ರೇಲಿಯಾ ಸರ್ಕಾರ ತನ್ನ ಮುಂಗಡಪತ್ರ ಮಂಡಿಸಿದ ತರುವಾಯ ಕುಟುಂಬದಲ್ಲಿ ಅದ ಬದಲಾವಣೆಗಳು ಅನೇಕ. ಒಂದು ಕುಟುಂಬ ಅದರ ಬಗ್ಗೆ ನಡೆಸಿದ ಮಾತುಕತೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ವೀಣಾ, ಸುದರ್ಶನ್ ಮತ್ತು ಸಾರಂಗ ಇದರಲ್ಲಿ ಭಾಗವಹಿಸಿರುವ ಕುಟುಂಬದ ಸದಸ್ಯರು....more10minPlay
April 15, 2014Lokasabha Election Report - ಭಾರತದ ಲೋಕಸಭಾ ಚುನಾವಣಾ ವರದಿA report on Indian lokasabha election by D.V.Garud from Bangalore. - ಭಾರತದ ೧೬ ನೇ ಲೋಕಸಭಾ ಚುನಾವಣೆಗಳ ಕಾವು ಏರಿದ್ದು ಅವುಗಳತ್ತ ಪಕ್ಷಿನೋಟ ಹರಿಸಿದ್ದಾರೆ...more8minPlay
April 08, 2014Shabari-A Radio drama - ಶಬರಿ - ರೇಡಿಯೊ ನಾಟಕA radio drama highlighting the devotional strengh of devotee Shabari. Participants are Smt.Anu Shivram and Smt. Sumati Krishnan. - ಶ್ರೀ ರಾಮನವಮಿಯ ಪ್ರಯುಕ್ತ ಶಬರಿಯ ಭಕ್ತಿಯ ಮೇಲೆ ಬೆಳಕು ಚೆಲ್ಲುವ ನಾಟಕ. ರಚಿಸಿ ಪ್ರಸ್ತುತ ಪಡಿಸಿದವರು ಶ್ರೀಮತಿ ಅನು ಶಿವರಾಂ.ಗಾಯನದಲ್ಲಿ ಶ್ರೀಮತಿ ಸುಮತಿ ಕೃಷ್ಣನ್...more6minPlay
April 08, 2014World cup T20 - ವಿಶ್ವಕಪ್ T ೨೦In the final match of world cup T20, Srilanka defeated India to get the crown. A report from Yogesh Garud one of the Journalist from Bangalore. - ಕಳೆದ ಭಾನುವಾರ ನಡೆದ ವಿಶ್ವಕಪ್ T ೨೦ ಪಂದ್ಯದ ಫೈನಲ್ ನಲ್ಲಿ ಶ್ರೀಲಂಕ , ಭಾರತವನ್ನು ಪರಾಭವಗೊಳಿಸಿ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು. ಅದರ ವರದಿಯನ್ನು ಬೆಂಗಳೂರಿನ ಪತ್ರಕರ್ತ ಯೋಗೇಶ್ ಗರುಡ್ ನೀಡಿದ್ದಾರೆ....more5minPlay
January 07, 2014Indian News Report-07-01-14 - ಮುಂಬರುವ ಭಾರತದ ಲೋಕಸಭಾ ಚುನಾಣೆಯ ಸಮಯದಲ್ಲಿ ಪ್ರಧಾನಿ ಸ್ಥಾನ ತೆರವು-ಪ್ರಧಾನಿ ಸಿಂಗ್ ತೀರ್ಮಾನCurrent Affairs Report for the weekend 07/01/14 from Sanat Kumar in Bengaluru - ಬೆಂಗಳೂರಿನಿಂದ ಸನತ್ ಕುಮಾರ್ ನೀಡಿರುವ ೦೭/ ೦೧ / ೧೪ರ ವಾರಾಂತ್ಯದ ಭಾರತದ ಆಗುಹೋಗುಗಳ ಸಂವಾದೀಯ ವರದಿ...more10minPlay
January 07, 2014Bengaluru film festival - ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವA chat about Bengaluru International Film Festival. - ರಂಗಭೂಮಿ, ಚಲನಚಿತ್ರರಂಗ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಸುದರ್ಶನರವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....more12minPlay
November 05, 2013BSOA conducts Charity 8 Overs Cricket Tournament - BSOA conducts Charity 8 Overs Cricket TournamentBasava Samiti of Australasia is conducting Rajyotsava Cup Tournmant, an 8 overs Cricket Tournament to raise funds for NSW Bushfire Victims - ಬಸವ ಸಮಿತಿ, ಆಸ್ಟ್ರಲೇಶಿಯಾ ನ್ಯೂ ಸೌತ್ ವೇಲ್ಸ್ ನ ಕಾಡ್ಗಿಚ್ಚಿನ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ರಾಜ್ಯೋತ್ಸವ ಕಪ್ ಪ್ರಶಸ್ತಿಯ ೮ ಓವರ್ ಗಳ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಿದೆ....more5minPlay
October 08, 2013Rating the Well-being of Older Australians - ಹಿರಿಯ ಆಸ್ಟ್ರೇಲಿಯನ್ನರ ಕ್ಷೇಮಾಭಿವೃದ್ಧಿAustralia is well placed at 14th place on a new index comparing the well-bring of older people around the world. But lobbyists for older people say all is not well for older Australians. - ವಿಶ್ವಾದ್ಯಂತ ದೇಶಗಳಲ್ಲಿ ಹಿರಿಯರ ಕ್ಷೇಮಾಭಿವೃದ್ಧಿಯನ್ನು ಹೋಲಿಸಿದಲ್ಲಿ ಆಸ್ಟ್ರೇಲಿಯಾ ೧೪ ನೇ ಸ್ಥಾನದಲ್ಲಿದ್ದೂ ಉಚಿತವಾದ ಕ್ರಮಾಂಕದಲ್ಲಿ ಇದೆ ಎಂದು ಭಾವಿಸಬಹುದು. ಆದರೆ ಹಿರಿಯ ಆಸ್ಟ್ರೇಲಿಯನ್ನರ ಪರ ವಶೀಲಿಕಾರರು ಹಿರಿಯ ಆಸ್ಟ್ರೇಲಿಯನ್ನರ ಸ್ಥಿತಿಯು ಅಷ್ಟೇನೂ ಉತ್ತಮವಾಗಿಲ್ಲ ಎನ್ನುತ್ತಾರೆ....more10minPlay
September 25, 2013All About Dementia : An Awareness By Dr B S Keshava, Psychiatrist - ಡಿಮೆನ್ ಶಿಯಾ - ಒಂದು ಒಳನೋಟ : ಡಾ. ಬಿ ಎಸ್ ಕೇಶವ , ಮಾನಸಿಕ ರೋಗ ತಜ್ಞರುDementia is a condition of the brain usually associated with ageing in which a person begins to have memory problems and other cognitive disruptions. - ಡಿಮೆನ್ ಶಿಯಾ , ಸಾಮಾನ್ಯವಾಗಿ ವಯಸ್ಸಾದವರ ಮೆದುಳಿನಲ್ಲಿ ಆಗುವ ಬದಲಾವಣೆಗಳಿಂದಾಗಿ ಜ್ಞಾಪಕ ಶಕ್ತಿಯು ತೀವ್ರವಾಗಿ ಕುಗ್ಗಿ ಅದರಿಂದಾಗಿ ತೊಂದರೆಗೆ ಈಡು ಮಾಡುವಂತಹ ಖಾಯಿಲೆ.....more14minPlay
September 10, 2013Indian News Report-10/09/13 - ಭಾರತದ ಸುದ್ದಿಯ ವರದಿ-೧೦/೦೯/೧೩Sanat Kumar reporting about next Prime minister candidate for BJP, violence in Uttar pradesh and Tendulkar's 200th test cricket. - ಈ ವಾರದ ಸುದ್ದಿಯ ವರದಿಯಲ್ಲಿ ಸನತ್ ಕುಮಾರ್ ,ಮುಂದಿನ ಭಾಜಪದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎನ್ನುವುದು ಖಚಿತವಾದರೂ ಪ್ರಕಟಿಸದಿರುವ ಹಿಂದಿನ ರಾಜಕೀಯ, ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿನ ಕೋಮು ಘರ್ಷಣೆ, ತೆಂಡೂಲ್ಕರ್ ರವರ ೨೦೦ನೇ ಟೆಸ್ಟ್ ಕ್ರಿಕೆಟ್ ಬಗ್ಗೆ ಮಾತನಾಡಿದ್ದಾರೆ....more13minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.