Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
September 10, 2013Safe medicine use - ಸುರಕ್ಷಿತ ಔಷಧಿ ಬಳಕೆMulticultural Health Week runs from Monday 2nd September to Sunday the 9th September 2013. The theme for this year is safe medicine use in migrant communities. Most Australians at some stage will take medication for either a chronic or temporary medical condition. - ಬಹು ಸಂಸ್ಕೃತಿಯ ಅರೋಗ್ಯ ಸಪ್ತಾಹ ಸೆಪ್ಟೆಂಬರ್ ೨ ರಿಂದ ಸೆಪ್ಟೆಂಬರ್ ೯ ರವರೆಗೆ ನಡೆಯಿತು. ಈ ವರ್ಷದ ನೀತಿ ವಲಸಾ ಸಮುದಾಯದಲ್ಲಿ ಸುರಕ್ಷಿತ ಔಷಧಗಳ ಬಳಕೆ. ಬಹುತೇಕ ಎಲ್ಲಾ ಆಸ್ಟ್ರೇಲಿಯನ್ನರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಔಷಧಿಯನ್ನು ತೆಗೆದುಕೊಂಡಿರುತ್ತಾರೆ. ಅದು ತಾತ್ಕಾಲಿಕ ಅಥವಾ ಗಂಭೀರ ಕಾಯಿಲೆಗೆ ಇರಬಹುದು....more9minPlay
September 03, 2013Indian News Report-03/09/13 - ಭಾರತ ಸುದ್ದಿಯ ವರದಿ-೦೩/೦೯/೧೩A talk about Indian news including Yaskin Bhatkal arrest, Economy, and forthcoming 200th test cricket for Tendulkar - ಭಾರತದಲ್ಲಿ ಯಾಸ್ಕಿನ್ ಭಟ್ಕಳ್ ಬಂಧನ, ರೂಪಾಯಿ ಅಪಮೌಲ್ಯ ತೆಂಡೂಲ್ಕರ್ ೨೦೦ನೇ ಟೆಸ್ಟ್ ಕ್ರಿಕೆಟ್ ಬಗ್ಗೆ ಸನತಕುಮಾರ್ ಅವರೊಡನೆ ಮಾತು....more10minPlay
September 03, 2013Swami Atmeshanandaji-Vedanta Centre, Sydney - ಸ್ವಾಮಿ ಆತ್ಮೇಶಾನಂದಜಿ- ವೇದಾಂತ ಸೆಂಟರ್, ಸಿಡ್ನಿAll over the world celebrating Swami Vivekananda's 150th Birthday.Swami Atmeshanandaji, vice president of Vedanta Centre Sydney- talks about forthcoming programme. - ವಿಶ್ವಾದ್ಯಂತ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನೋತ್ಸವವನ್ನು ಈ ವರ್ಷ ಪೂರ್ತಿ ಆಚರಿಸಲಾಗುತ್ತಿದೆ. ಅದರಂತೆಯೇ ವೇದಾಂತ ಸೆಂಟರ್ ಸಿಡ್ನಿ ಸಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಬಗ್ಗೆ ಸೆಂಟರ್ ನ ಉಪಾದ್ಯಕ್ಷ ಸ್ವಾಮಿ ಆತ್ಮೇಶಾನಂದಜಿ ವಿವರಿಸಿದ್ದಾರೆ....more11minPlay
August 27, 2013Smt.Aparna Nagashayana-Hindustani singer in Sydney - ಶ್ರೀಮತಿ ಅಪರ್ಣ ನಾಗಶಯನ-ಸಿಡ್ನಿಯ ಹಿಂದೂಸ್ತಾನಿ ಗಾಯಕಿSydney based hindustani classical singer and teacher Smt.Aparna Nagashayana has spoken to Smt.Veena Sudarshan about her music journey. - ಸಿಡ್ನಿಯಲ್ಲಿ ನೆಲೆಸಿರುವ ಕನ್ನಡತಿ ಶ್ರೀಮತಿ. ಅಪರ್ಣ ನಾಗಶಯನ ತಮ್ಮ ಸಂಗೀತ ಪಯಣದ ಬಗ್ಗೆ ಶ್ರೀಮತಿ. ವೀಣ ಸುದರ್ಶನ್ ಜೊತೆ ಮಾತನಾಡಿದ್ದಾರೆ....more12minPlay
August 13, 2013Congress President's Son-in-Law Forged Papers in Land Deals - ಭೂ ಮಾರಾಟದ ವ್ಯವಹಾರದಲ್ಲಿ ಸುಳ್ಳು ಸಹಿ ಹಾಕಿದ ಕಾಂಗ್ರೆಸ್ ಅಧ್ಯಕ್ಷರ ಅಳಿಯCurrent Affairs Report for the weekend 12/8/13 from Sanat Kumar in Bengaluru - ಬೆಂಗಳೂರಿನಿಂದ ಸನತ್ ಕುಮಾರ್ ನೀಡಿರುವ ೧೨/ ೮ /೧೩ ರ ವಾರಾಂತ್ಯದ ಭಾರತದ ಆಗುಹೋಗುಗಳ ವರದಿ...more11minPlay
August 13, 2013Leaders' First Debate Focuses on Economy - ದೇಶದ ಆರ್ಥಿಕ ವ್ಯವಸ್ಥೆಯ ವಿಷಯ ಆಕ್ರಮಿಸಿಕೊಂಡ ನಾಯಕರ ಮೊದಲ ಚುನಾವಣಾ ಚರ್ಚೆElection Campaign : Leaders of two major political parties debate - ಚುನಾವಣ ಪ್ರಚಾರ : ಎರಡು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಚರ್ಚೆ...more7minPlay
July 23, 2013Diabetes : Endemic among Indians - Part II - ಡಯಾಬಿಟೀಸ್ : ಭಾರತೀಯ ಸಂಜಾತರಲ್ಲಿ ಸಮುದಾಯದಲ್ಲಿ ವ್ಯಾಪಕವಾಗಿರುವ ದೀರ್ಘಕಾಲದ ಖಾಯಿಲೆ - ಭಾಗ ೨Diabetes, the fastest growing chronic disease in Australia has become endemic among Indian community in Australia. Chandra Devudu talks to Endocrinologist Dr Nandini Ramakrishna to know more about the disease and the therapeutic measures available to control it - Part II - ಡಯಾಬಿಟೀಸ್ : ಭಾರತೀಯ ಸಂಜಾತ ಸಮುದಾಯದಲ್ಲಿ ವ್ಯಾಪಕವಾಗಿರುವ ಖಾಯಿಲೆ ಆಸ್ಟ್ರೇಲಿಯಾದಲ್ಲೇ ಅತ್ಯಂತ ಶೀಘ್ರವಾಗಿ ಹಬ್ಬುತ್ತಿರುವ ದೀರ್ಘಕಾಲದ ಖಾಯಿಲೆ. ಎಂಡೋಕ್ರಿನಾಲಾಜಿಸ್ಟ್ ಡಾ. ನಂದಿನಿ ರಾಮಕೃಷ್ಣ ಅವರ ಜತೆ ಚಂದ್ರಶೇಖರ ದೇವುಡು ಮಾತನಾಡಿ ಖಾಯಿಲೆಯ ಬಗ್ಗೆ ಮತ್ತು ಅದರ ಚಿಕಿತ್ಸೆಯ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ....more7minPlay
July 23, 2013Diabetes : Endemic among Indians - ಡಯಾಬಿಟೀಸ್ : ಭಾರತೀಯ ಸಂಜಾತ ಸಮುದಾಯದಲ್ಲಿ ವ್ಯಾಪಕವಾಗಿರುವ ದೀರ್ಘಕಾಲದ ಖಾಯಿಲೆDiabetes, the fastest growing chronic disease in Australia has become endemic among Indian community in Australia. Chandra Devudu talks to Endocrinologist Dr Nandini Ramakrishna to know more about the disease and the therapeutic measures available to control it - Part I - ಡಯಾಬಿಟೀಸ್ : ಭಾರತೀಯ ಸಂಜಾತ ಸಮುದಾಯದಲ್ಲಿ ವ್ಯಾಪಕವಾಗಿರುವ ಖಾಯಿಲೆ ಆಸ್ಟ್ರೇಲಿಯಾದಲ್ಲೇ ಅತ್ಯಂತ ಶೀಘ್ರವಾಗಿ ಹಬ್ಬುತ್ತಿರುವ ದೀರ್ಘಕಾಲದ ಖಾಯಿಲೆ. ಎಂಡೋಕ್ರಿನಾಲಾಜಿಸ್ಟ್ ಡಾ. ನಂದಿನಿ ರಾಮಕೃಷ್ಣ ಅವರ ಜತೆ ಚಂದ್ರಶೇಖರ ದೇವುಡು ಮಾತನಾಡಿ ಖಾಯಿಲೆಯ ಬಗ್ಗೆ ಮತ್ತು ಅದರ ಚಿಕಿತ್ಸೆಯ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ...more7minPlay
July 16, 2013Health Seminar for Men & Women on July 21st 2013 at 10 AM - ಮುಂಬರುವ ಜುಲೈ ೨೧ ರಂದು ಬೆಳಿಗ್ಗೆ ೧೦ ಘಂಟೆಗೆ ಪುರುಷರು ಹಾಗು ಮಹಿಳೆಯರಿಗಾಗಿ ವನಿತಾ ಮಂಡಳಿಯ ಆರೋಗ್ಯ ಸಮಾವೇಶHealth Seminar for Men & Women on July 21st Sunday at 10 AM : Conducted by Vanita Mandali under the auspices of Sydney Telugu Assn - ಸಿಡ್ನಿ ತೆಲುಗು ಅಸೋಸಿಯೇಶನ್ ಆಶ್ರಯದ ವನಿತಾ ಮಂಡಲಿ ಆರೋಗ್ಯ ಸಮಾವೇಶ ಒಂದನ್ನು ಮುಂಬರುವ ಜುಲೈ ೨೧ ರಂದು ಶನಿವಾರ ನಡೆಸುತ್ತಿದೆ....more6minPlay
July 02, 2013Kannada Sangha of Queensland elects new office bearers - ಕ್ವೀನ್ಸ್ ಲ್ಯಾಂಡ್ ಕನ್ನಡ ಸಂಘವು ನೂತನ ಆಡಳಿತ ವರ್ಗವನ್ನು ಆಯ್ಕೆ ಮಾಡಿದೆKannada Sangha of Queensland elects new office bearers for the new year - ಕ್ವೀನ್ಸ್ ಲ್ಯಾಂಡ್ ಕನ್ನಡ ಸಂಘವು ಹೊಸ ವರ್ಷಕ್ಕೆ ನೂತನ ಆಡಳಿತ ವರ್ಗವನ್ನು ಆಯ್ಕೆ ಮಾಡಿದೆ...more8minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.