Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
January 01, 1990What's new about 2016's census - ೨೦೧೬ ರ ಜನಗಣತಿಯಲ್ಲಿ ಹೊಸತೇನು?There are some major changes in the 2016 national census which Australians will complete on the 9th of August. Aside from being the first digitally-focused census, there are changes to a key question and how personal information will be retained. That has raised security and privacy concerns - ಮುಂಬರುವ ಆಗಸ್ಟ್ ೯ ರ ೨೦೧೬ ರ ರಾಷ್ತ್ರೀಯ ಜನಗಣತಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಸೇರಿವೆ. ಈ ಬಾರಿಯ ಜನಗಣತಿ, ಮೊಟ್ಟ ಮೊದಲ ಅಂಕೀಯ ವ್ಯವಸ್ಥೆ ಕೇಂದ್ರಿತ ಅರ್ಥಾತ್ 'ಡಿಜಿಟಲಿ ಫೋಕಸ್ಡ್'. ಅಲ್ಲದೆಯೇ, ಮುಖ್ಯ ಪ್ರಶ್ನೆಯಲ್ಲಿ ಬದಲಾವಣೆಗಳಿವೆ ಮತ್ತು ಹೇಗೆ ವೈಯ್ಯಕ್ತಿಕವಾದ ಮಾಹಿತಿಯನ್ನು ಶೇಖರಿಸಲಾಗುತ್ತದೆ ಎಂಬುದರ ಬಗ್ಗೆ ಬದಲಾವಣೆಗಳಿವೆ. ಈ ಬದಲಾವಣೆ ಭದ್ರತೆಯ ಹಾಗೂ ವೈಯ್ಯಕ್ತಿಕವಾದ ಕಾಳಜಿಗೆ ಎಡೆ ಮಾಡಿ ಕೊಟ್ಟಿದೆ....more7minPlay
January 01, 1990Study finds religion, ethnicity can affect saving habits - ಧಾರ್ಮಿಕ ನಂಬಿಕೆಗಳು ಹಾಗೂ ಜನಾಂಗೀಯ ಅಂಶಗಳು ಉಳಿತಾಯದ ಅಭ್ಯಾಸದ ಮೇಲೆ ಪ್ರಭಾವ ಬೀರುತ್ತವೆA study has found religious and ethnicity can have significant influence on whether or not people decide to save their money. The study conducted at Macquarie University in Sydney found religious people and those of Chinese heritage are more likely to save money. - ಹಣ ಉಳಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ತಳೆಯುವಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಜನಾಂಗೀಯ ಅಂಶಗಳು ಬಹು ಮಹತ್ವವಾದ ಪ್ರಭಾವ ಬೀರುತ್ತವೆ......more5minPlay
January 01, 1990It is better to 'B in the know' about hepatitis B : Stuart Loveday, CEO, Hepatitis NSW - ಹೆಪಟೈಟಿಸ್ ಬಿ ಬಗ್ಗೆ ಅರಿತುಕೊಳ್ಳುವುದು ಒಳಿತು : ಸ್ಟೂಅರ್ಟ್ ಲವ್ ಡೇ, ಮುಖ್ಯ ಕಾರ್ಯ ನಿರ್ವಾಹಕ, ಹೆಪಾಟೈಟಿಸ್NSW Hepatitis awareness week was observed from July 25 to July 31. Hepatitis NSW along with Hep B Free are campaigning to promote the 'B in the know' message around hepatitis B. - ಕಳೆದ ಜುಲೈ ೨೫ ರಿಂದ ಜುಲೈ ೩೧ ರ ವರೆವಿಗೆ ನ್ಯೂ ಸೌತ್ ವೇಲ್ಸ್ ಹೆಪಟೈಟಿಸ್ ಸಪ್ತಾಹವನ್ನು ಆಚರಿಸಲಾಯಿತು. ಹೆಪಟೈಟಿಸ್ ನ್ಯೂ ಸೌತ್ ವೇಲ್ಸ್, ಹೆಪ್ ಬಿ ಫ್ರಿ ಸಹಯೋಗದಲ್ಲಿ ಹೆಪಟೈಟಿಸ್ ಬಿ ಬಗ್ಗೆ 'ಬಿ ಇನ್ ದಿ ನೋ' ಸಂದೇಶವನ್ನು ಸಾರಲು ಕಾರ್ಯಕ್ರಮವನ್ನು ಹೊಮ್ಮಿಕೊಂಡಿದೆ....more15minPlay
January 01, 1990Sidelined Veteran Congressman S.M.Krishna bids the party goodbye - ಹಿರಿಯ ಕಾಂಗ್ರೆಸ್ ನಾಯಕ ಎಸ್ ಎಮ್ ಕೃಷ್ಣ ಅವರಿಂದ ಪಕ್ಷಕ್ಕೆ ವಿದಾಯInteractive commentary on current affairs for the weekend of 30 / 1 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೦ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more14minPlay
January 01, 1990Ethnic dating in Australia - ಆಸ್ಟ್ರೇಲಿಯಾದಲ್ಲಿ ಜನಾಂಗೀಯ ಭೇಟಿIn a multicultural country like Australia, marriage or partnering outside of ones ethnic group is no longer unusual. - ಆಸ್ಟ್ರೇಲಿಯಾದಂತಹ ಬಹು ಸಾಂಸ್ಕೃತಿಕ ರಾಷ್ಟ್ರದಲ್ಲಿ ಜನಾಂಗೀಯ ಗುಂಪಿನಿಂದಾಚೆಗೆ ವಿವಾಹವಾಗುವುದು ಹಾಗೂ ಜೊತೆಗಾರರಾಗುವುದು ಸಾಮಾನ್ಯವಾದ ರೂಢಿಯಾಗಿದೆ....more12minPlay
January 01, 1990National Mental Health Week : Number of young Australians with mental health issues alarming - National Mental Health Week : Number of young Australians with mental health issues alarmingAlarming numbers of young Australians with mental health issues are putting themselves in serious danger by waiting months on end before seeking help. - ಮಾನಸಿಕ ಆರೋಗ್ಯದ ಸಮಸ್ಯೆಗಳಿರುವ ಯುವ ಆಸ್ಟ್ರೇಲಿಯನ್ನರು ಘಾಬರಿ ಹುಟ್ಟಿಸುವ ಸಂಖ್ಯೆಯಲ್ಲಿ ಇದ್ದು, ನೆರವು ಕೇಳಲು ತಿಂಗಳುಗಳೇ ಕಾಯಿತ್ತಿದ್ದು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಹಾನಿ ಮಾಡಿಕೊಳ್ಳುತ್ತಿದ್ದಾರೆ......more10minPlay
January 01, 1990Pink Sari Project-An interview with Smt.Rekha Shashikanth - ಪಿಂಕ್ ಸ್ಯಾರಿ ಪ್ರಾಜೆಕ್ಟ್-ಶ್ರೀಮತಿ ರೇಖಾ ಶಶಿಕಾಂತ್ ರವರೊಡನೆ ಸಂದರ್ಶನPink Sari Project National Song Writing Competition winners perform in Pink Sari Melodies Concert on Saturday, 19th November at the Auburn Town Hall. - ಪಿಂಕ್ ಸ್ಯಾರಿ ಪ್ರಾಜೆಕ್ಟ್ ನ್ಯಾಷನಲ್ ಸಾಂಗ್ ರೈಟಿಂಗ್ ಕಾಂಪಿಟಿಷನ್ ವಿಜೇತರು ಪಿಂಕ್ ಸ್ಯಾರಿ ಮೆಲೋಡೀಸ್ ಕಾನ್ಸರ್ಟ್ , ಶನಿವಾರ ನವೆಂಬರ್ ೧೯ ರಂದು ಆಬರ್ನ್ ಟೌನ್ ಹಾಲ್ ನಲ್ಲಿ ಹಾಡಲಿದ್ದಾರೆ....more11minPlay
January 01, 1990SP and Congress forge a deal to face BJP in UP - ಉತ್ತರ ಪ್ರದೇಶದಲ್ಲಿ ಬಿ ಜೆ ಪಿ ಎದುರಿಸಲು ಸಮತಾ ಪಕ್ಷ ಮತ್ತು ಕಾಂಗ್ರೆಸ್ ಸಖ್ಯInteractive commentary on current affairs for the weekend of 23 / 1 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೩ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more15minPlay
January 01, 1990To please Congress party rebel members - Siddharamaiah’s new deal - ಭಿನ್ನಮತೀಯರ ಸಮಾಧಾನಕ್ಕೆ ಸಿದ್ಧರಾಮಯ್ಯನವರ ಶ್ರಮIn this week's edition of 'Week To Week', D.Garud talks to Bellave Nagashayana on following stories : - ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಬೆಳ್ಳಾವೆ ನಾಗಶಯನ ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;...more10minPlay
January 01, 1990PM Modi's solution to Kasmir problem - ಕಾಶ್ಮೀರದ ಬಿಕ್ಕಟ್ಟಿಗೆ ಪ್ರಧಾನ ಮಂತ್ರಿ ಮೋದಿ ಅವರ ಪರಿಹಾರInteractive commentary on current affairs for the weekend of 29 / 8 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೯ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more17minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.