Americans have paused to remember the victims of September 11, fifteen years after the coordinated attacks that killed almost 3,000 people. - ಏಕಕಾಲದ ಧಾಳಿಯಲ್ಲಿ, ಹೆಚ್ಚು ಕಡಿಮೆ ೩,೦೦೦ ಜನರನ್ನು ಬಳಿ ತೆಗೆದುಕೊಂಡ ಸೆಪ್ಟೆಂಬರ್ ೧೧ ರ ಪ್ರಕರಣ ಜರುಗಿ ೧೫ ವರ್ಷಗಳ ನಂತರವೂ, ಅಮೆರಿಕನ್ನರು ಧಾಳಿಯಲ್ಲಿ ಸತ್ತವರನ್ನು ನೆನೆಸಿಕೊಳ್ಳಲು ಸಮಯ ಮಾಡಿಕೊಂಡಿದ್ದಾರೆ.