Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
January 01, 1990Master stroke of a genius : Demonitsation of Rs 500 & Rs 1000 notes - ಮೇಧಾವಿಯ ಮಾಸ್ಟರ್ ಸ್ಟ್ರೋಕ್ : ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ರದ್ದತಿInteractive commentary on current affairs for the weekend of 14 / 11 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೪ /೧೧ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more16minPlay
January 01, 1990AFL embraces diversity - ವೈವಿಧ್ಯತೆಯನ್ನು ಆವರಿಸಿಕೊಂಡ ಎ ಎಫ್ ಎಲ್Whether it's watching matches, playing on the field or supporting their favourite players, many migrants in Australia are embracing AFL, which has become more multicultural with many new migrants taking up footy for a sense of belonging. - ಪಂದ್ಯಗಳನ್ನು ವೀಕ್ಷಿಸುವುದು, ಅಥವಾ ತಮ್ಮ ಆಟಗಾರರನ್ನು ಬೆಂಬಲಿಸಲು ಅಥವಾ ಮೈದಾನದಲ್ಲಿ ಆಡುವುದಾದರೂ, ಬಹಳಷ್ಟು ವಲಸಿಗರು ಎ ಎಫ್ ಎಲ್ ಅಂದರೆ ಆಸ್ಟ್ರೇಲಿಯನ್ ಫುಟ್ ಬಾಲ್ ಲೀಗ್ ಆಡುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ತಾವು ದೇಶಕ್ಕೆ ಸೇರಿದವರೆಂಬ ಭಾವನೆಗಳ ಬಹಳಷ್ಟು ನೂತನ ವಲಸಿಗರು ಫುಟಿಯನ್ನು ಆಡಲು ಆರಂಭಿಸಿದ್ದು ಎ ಎಫ್ ಎಲ್ ಹೆಚ್ಚು ಹೆಚ್ಚಾಗಿ ಬಹುಸಾಂಸ್ಕೃತೀಯವಾಗುತ್ತಿದೆ....more10minPlay
January 01, 1990Firing up a new business is fraught with pitfalls - ಏಳು ಬೀಳು ಗಳಿಂದ ಆವೃತವಾದ ಸಣ್ಣ ಉದ್ಯಮ ಆರಂಭಿಸುವ ಪ್ರಕ್ರಿಯೆಯ ಹಾದಿAustralia's small-business sector contributes 340 billion dollars to the national economy and employs 4-and-a-half million Australians. There are more than 2 million small businesses across the country. But their success is often determined in their first few years of operation. - ಆಸ್ಟ್ರೇಲಿಯಾದ ಸಣ್ಣ ಉದ್ಯಮ ಕ್ಷೇತ್ರ ದೇಶದ ಆರ್ಥಿಕ ವ್ಯವಸ್ಥೆಗೆ ೩೪೦ ಬಿಲಿಯನ್ ಡಾಲರ್ ಗಳನ್ನು ನೀಡುತ್ತಿದೆ ಹಾಗೂ ೪. ಮಿಲಿಯನ್ ಆಸ್ಟ್ರೇಲಿಯನ್ನರಿಗೆ ಉದ್ಯೋಗ ನೀಡುತ್ತಿದೆ. ದೇಶಾದ್ಯಂತ ೨ ಮಿಲಿಯನ್ ಗಳಿಗೂ ಮಿಕ್ಕ ಸಣ್ಣ ಉದ್ಯಮಗಳಿವೆ . ಆದರೆ ಅವುಗಳ ಯಶಸ್ಸು, ಬಹಳಷ್ಟು ಸಾರಿ ಅವು ಆರಂಭವಾದ ಮೊದಲ ಕೆಲವೇ ವರ್ಷಗಳಲ್ಲಿ ನಿರ್ಧಾರವಾಗುವುದು....more5minPlay
January 01, 1990Indian army retaliates for Kupwara attack - ಕೂಪ್ವಾರ ಧಾಳಿಗೆ ಬದಲು ಕೊಟ್ಟ ಭಾರತೀಯ ಸೇನೆInteractive commentary on current affairs for the weekend of 31 / 10 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೧ / ೧೦ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more14minPlay
January 01, 1990How safe is your food? - ಆಹಾರ ಸುರಕ್ಷತೆಯ ಬಗ್ಗೆ ತನಿಖೆTriggered by listeners' complaints of bad food products being sold in South Asian grocery stores, an investigation by SBS Radio Punjabi program has uncovered a potentially far deeper issues. Here is the story of investigation.... - ಎಸ್ ಬಿ ಎಸ್ ರೇಡಿಯೋದ ಪಂಜಾಬಿ ಕಾರ್ಯಕ್ರಮದ ಕೇಳುಗರಿಂದ ಬಂದ ದೂರುಗಳಿಂದ ಪ್ರೇರಿತವಾದ ದಕ್ಷಿಣ ಏಷ್ಯಾದ ದಿನಸಿ ಅಂಗಡಿಗಳಲ್ಲಿನ ಆಹಾರ ಪದಾರ್ಥಗಳ ತನಿಖೆಯು ಇನ್ನೂ ಆಳವಾದ ಸಮಸ್ಯೆಗಳನ್ನು ಬಯಲಿಗೆ ತಂದಿದೆ. ಇದು ಆ ತನಿಖೆಯ ಕಥೆ......more14minPlay
January 01, 1990Monsoon Session Starts; Oppn parties ready to confront Govt - ಮುಂಗಾರು ಅಧಿವೇಶನದ ಆರಂಭ ; ವಿಪಕ್ಷಗಳ ಯುದ್ಧ ಸಿದ್ಧತೆ ;Interactive commentary on current affairs for the weekend of 18 / 7 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೮ / ೭ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more16minPlay
January 01, 1990A reputed singer, composer - Raghu Dixit - ವಿಶಿಷ್ಟ ಸಂಗೀತ ಸಂಯೋಜಕ, ಗಾಯಕ - ರಘು ದೀಕ್ಷಿತ್A reputed singer Raghu Dixits interview - ಹೆಸರಾಂತ ಗಾಯಕ ರಘು ದೀಕ್ಷಿತ್ ರವರ ಸಂದರ್ಶನ ...more17minPlay
January 01, 1990How to complete the census? - ಜನಗಣತಿ ವಿವರಗಳನ್ನು ಹೇಗೆ ತುಂಬುವುದು?The 2016 census on August 9 will be Australia's biggest ever survey. The Australian Bureau of Statistics(ABS) expects to count 24 million people from more than two hundred countries speaking over three hundred languages. - ಮುಂಬರುವ ಆಗಸ್ಟ್ ೯ ರಂದು ಜರುಗುವ ೨೦೧೬ ರ ಜನಗಣತಿ ಆಸ್ಟ್ರೇಲಿಯಾದಲ್ಲಿ ಇದುವರೆವಿಗೂ ಜರುಗದೆ ಇದ್ದ ಬೃಹತ್ ಪ್ರಮಾಣದ ಸಮೀಕ್ಷೆ. ೨೦೦ ಕ್ಕೂ ಮಿಕ್ಕ ರಾಷ್ಟ್ರಗಳಿಂದ ಬಂದ ಜನರು ೩೦೦ ಕ್ಕೂ ಮಿಕ್ಕ ಭಾಷೆಯಲ್ಲಿ ಮಾತನಾಡುವವರನ್ನೊಳಗೊಂಡ ೨೪ ಮಿಲಿಯನ್ ಜನಸಂಖ್ಯೆಯ ಜನಗಣತಿಯನ್ನು ದಿ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್(ಎ ಬಿ ಯಸ್) ನಿರೀಕ್ಷಿಸುತ್ತಿದೆ. ಪ್ರತಿ ೫ ವರ್ಷಕ್ಕೊಮ್ಮೆ ಜರುಗುವ, ಈ ಜನಗಣತಿ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ದೇಶದ ಜನರ ಮುಖ್ಯ ಗುಣಲಕ್ಷಣಗಳು ನೆರವಾಗುವುದು....more7minPlay
January 01, 1990Social-cohesion report finds barriers strong for some - ಸಾಮಾಜಿಕ ಐಕ್ಯತೆ ಬಗ್ಗೆ ವರದಿಯಲ್ಲಿ ಕಂಡುಬಂದ, ಕೆಲವರಿಗಿರುವ ಬಲವಾದ ಅಡೆತಡೆಗಳುA major survey of Asutralian-born and immigrant Australians finds, despite widely shared values, many people struggle to feel accepted within mainstream society. - ಆಸ್ಟ್ರೇಲಿಯಾದಲ್ಲಿ ಹುಟ್ಟಿದ ಮತ್ತು ವಲಸಿಗ ಆಸ್ಟ್ರೇಲಿಯನ್ನರಲ್ಲಿ ನಡೆಸಿದ ಪ್ರಮುಖ ಸಮೀಕ್ಷೆ ಒಂದರಲ್ಲಿ, ವ್ಯಾಪಕವಾಗಿ ಹಂಚಿಕೊಂಡ ಮೌಲ್ಯಗಳ ಸಹಿತವೂ, ಬಹಳಷ್ಟು ಜನರು ಮುಖ್ಯವಾಹಿನಿ ಸಮಾಜದಲ್ಲಿ ಮಾನ್ಯತೆ ಪಡೆಯಲು ಹೋರಾಡಬೇಕಾಗಿದೆ ಎಂಬುದಾಗಿ ತಿಳಿಸುತ್ತದೆ....more11minPlay
January 01, 1990PM Modi campaigns in Varanasi ; wonderful road show - ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರಿಂದ ಪ್ರಚಾರ ; ಅದ್ಭುತ ರೋಡ್ ಷೋInteractive commentary on current affairs for the weekend of 6 / 3 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೬ / ೩ / ೨೦೧೭ಕ್ಕೆ ಅಂತ್ಯಗೊಂಡ ವಾರದ, ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more15minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.