Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
January 01, 1990What is Australia Day? - ಆಸ್ಟ್ರೇಲಿಯಾ ದಿವಸ ಎಂದರೇನು?Australia's national day has its roots in the country's colonial past. It marks the day when the First Fleet of 11 British ships sailed into Port Jackson with Governor Arthur Philip raising the British flag in Sydney Cove on 26 January, 1788. Many Indigenous Australians regard it as 'Invasion' or 'Survival' Day. How has the meaning of Australia Day changed over time? - ಆಸ್ಟ್ರೇಲಿಯಾದ ರಾಷ್ಟ್ರೀಯ ದಿವಸ, ದೇಶದ ವಸಾಹತುಶಾಹಿ ದಿನಗಳಿಗೆ ಬೇರು ಚಾಚಿದೆ. ವರ್ಷ ೧೭೮೮ ರ ಜನವರಿ ೨೬ ರಂದು ಬ್ರಿಟಿಷ್ ಧ್ವಜವನ್ನು ಹಾರಿಸಿಕೊಂಡು ಗವರ್ನರ್ ಆರ್ಥರ್ ಫಿಲಿಪ್ ಅವರ ನಾಯಕತ್ವದಲ್ಲಿ ಮೊದಲ ನೌಕಾಪಡೆಯ ೧೧ ನೌಕೆಗಳು ಸಿಡ್ನಿ ಕೊಲ್ಲಿಯಲ್ಲಿನ ಪೋರ್ಟ್ ಜ್ಯಾಕ್ಸನ್ ಗೆ ಸಾಗಿ ಬಂದ ದಿವಸ. ಬಹಳಷ್ಟು ಸ್ಥಳಜನ್ಯ ಆಸ್ಟ್ರೇಲಿಯನ್ನರು ಆ ದಿವಸವನ್ನು 'ಆಕ್ರಮಣ'ದ ಅಥವಾ 'ಬದುಕುಳಿದ' ದಿನವನ್ನಾಗಿ ಕಾಣುತ್ತಾರೆ. ಕಾಲಾಂತರದಲ್ಲಿ ಆಸ್ಟ್ರೇಲಿಯಾ ದಿವಸದ ಅರ್ಥ ಹೇಗೆ ಬದಲಾಗಿದೆ?...more10minPlay
January 01, 1990How to Job search - ಹೇಗೆ ಉದ್ಯೋಗಾನ್ವೇಷಣೆ ಮಾಡುವುದುJob searching is often a frustrating experience for new migrants. A lack of Australian experience and cross-cultural misunderstandings can provide additional barriers. - ಹೊಸದಾಗಿ ಆಗಮಿಸುವ ವಲಸಿಗರಿಗೆ ಉದ್ಯೋಗ ಅರಸುವುದು ಬಹಳಷ್ಟು ಸಾರಿ ಹತಾಶೆಯ ಅನುಭವ. ಆಸ್ಟ್ರೇಲಿಯಾದಲ್ಲಿನ ಅನುಭವದ ಕೊರತೆ ಮತ್ತು ಸಾಂಸ್ಕೃತೀಯ ಅಡೆತಡೆಗಳಿಂದಾಗುವ ಅಪಾರ್ಥಗಳು ಇನ್ನೂ ಹೆಚ್ಚಿನ ಅಡೆತಡೆಗಳಿಗೆ ದಾರಿ ಮಾಡಿಕೊಡುತ್ತವೆ....more10minPlay
January 01, 1990Possible reshuffle of Central council of ministers? - ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ?Interactive commentary on current affairs for the weekend of 05/07/16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೦೫/೦೭/೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more13minPlay
January 01, 1990ಕಾಶ್ಮೀರದ ಬಿಕ್ಕಟ್ಟಿಗೆ ಪ್ರಧಾನ ಮಂತ್ರಿ ಮೋದಿ ಅವರ ಪರಿಹಾರಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೯ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more17minPlay
January 01, 1990Accused in Aircel-Maxis scam exonerated - ಏರ್ ಸೆಲ್ - ಮ್ಯಾಕ್ಸಿಸ್ ಹಗರಣದ ಆರೋಪಿಗಳ ಖುಲಾಸೆInteractive commentary on current affairs for the weekend of 6 / 2 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೬ / ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more15minPlay
January 01, 1990Recognising emotional abuse - ಭಾವನಾತ್ಮಕ ನಿಂದನೆ ಗುರುತಿಸುವುದುEmotional abuse is recognised as a damaging element of family violence. - ಭಾವನಾತ್ಮಕ ನಿಂದನೆ ಕೌಟುಂಬಿಕ ಹಿಂಸಾಚಾರದ ಒಂದು ಹಾನಿಕಾರಕ ಅಂಶ ಎಂದು ಗುರುತಿಸಲಾಗಿದೆ....more10minPlay
January 01, 1990Your right to work safety - ಸುರಕ್ಷತಾ ಕಾರ್ಯಸ್ಥಳದ ನಿಮ್ಮ ಹಕ್ಕುEvery Australian worker has the right to a safe workplace - ಪ್ರತಿಯೊಬ್ಬ ಕೆಲಸಗಾರನಿಗೆ ಸುರಕ್ಷತಾ ಕಾರ್ಯಸ್ಥಳದ ಹಕ್ಕಿದೆ....more10minPlay
January 01, 1990Karnataka State B.J.P President-B.S.Yadiyurappa - ಬಿ.ಜೆ.ಪಿ. ಕರ್ನಾಟಕ ರಾಜ್ಯಾಧ್ಯಕ್ಷ - ಬಿ. ಎಸ್ .ಯಡಿಯೂರಪ್ಪInteractive commentary on current affairs for the weekend of 12 / 04 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೨/೦೪/೨೦೧೬ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more13minPlay
January 01, 1990HARMONY DAY & GOOD HEALTH : State Library launches GOOD HEALTH program on Harmony Day - ರಾಜ್ಯದ ಪುಸ್ತಕ ಭಂಡಾರದಲ್ಲಿ "ಸಾಮರಸ್ಯದ ದಿವಸ" ದಂದು ಉತ್ತಮ ಆರೋಗ್ಯದ ಬಗ್ಗೆ ಒಂದು ವಿಶೇಷ ಕಾರ್ಯಕ್ರಮದ ಉದ್ಘAustralia celebrated 'Harmony Day' on March 21st. On the occasion NSW State Library launched "GOOD HEALTH" program . - ಆಸ್ಟ್ರೇಲಿಯಾ ಮಾರ್ಚ್ ೨೧ರಂದು 'ಸಾಮರಸ್ಯದ ದಿವಸ' ವನ್ನು ಆಚರಿಸಿತು. ಅದೇ ವೇಳೆ ರಾಜ್ಯದ ಪುಸ್ತಕ ಭಂಡಾರ "ಉತ್ತಮ ಆರೋಗ್ಯ" ಕಾರ್ಯಕ್ರಮದ ಉದ್ಘಾಟನೆ ಮಾಡಿತು....more12minPlay
January 01, 1990AUTISM - An AWARENESS By Dr Sumana Gopinath - AUTISM - An AWARENESS By Dr Sumana GopinathApril 2nd is UN sponsored AUTISM AWARENESS DAY. On the occasion Dr Sumana Gopinath talks about the disorder and its treatment -...more15minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.