The Ministry of Overseas Indian Affairs, Government of India, New Delhi, is organizing an Online "Bharat Ko Janiye" Quiz for the youth of the Indian diaspora aged between 18-35 years. It is intended to educate them about India's progress in various fields like Finance, Science & Technology, Manufacturing Industry, Communication & Information Technology etc. and also about the different facets of life in India. - ಭಾರತ ಸರ್ಕಾರದ ಹೊರದೇಶದ ಭಾರತೀಯ ವ್ಯವಹಾರಗಳ ಸಚಿವಾಲಯವು, ೧೮ ರಿಂದ ೩೫ ವರ್ಷದ ವರೆವಿಗೆ ಭಾರತೀಯ ಸಂಜಾತರಿಗಾಗಿ ಈ ಸ್ಪರ್ಧೆಯನ್ನುನಡೆಸುತ್ತಿದೆ. ಈ ಸ್ಪರ್ಧೆಯ ಉದ್ದೇಶವೆಂದರೆ ಭಾಗವಹಿಸುವವರಿಗೆ ಭಾರತದಲ್ಲಿನ ಅರ್ಥಿಕ ವ್ಯವಹಾರ, ವಿಜ್ಞಾನ ಮತ್ತು ತಾಂತ್ರಿಕ ಜ್ಞಾನ, ಕೈಗಾರಿಕಾ ಕ್ಷೇತ್ರ, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ದ ಬಗ್ಗೆ ತಿಳುವಳಿಕೆ ನೀಡುವುದು. ವಿವರಗಳಿಗೆ www.bharatkojaniye.in ಕ್ಷೇತ್ರಕ್ಕೆ ಭೇಟಿನೀಡಿ