Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
January 01, 1990ASTHMA, An Awareness : Dr Jayashree Ravi explains the causes and care to be taken - ಆಸ್ತಮಾ ಬಗ್ಗೆ ತಿಳುವಳಿಕೆಯ ಸಂವಾದ, ಡಾ ಜಯಶ್ರೀ ರವಿ ಅವರ ಜತೆAustralia's asthma prevalence is high by international standards. UN has declared April 7th as World Asthma Day. On the occasion Dr Jayashree Ravi explains the causes for Asthma and the ways to control it. - ಆಸ್ಟ್ರೇಲಿಯಾದಲ್ಲಿ ಆಸ್ತಮಾದಿಂದ ಬಾಧಿತರ ಸಂಖ್ಯೆ ಅಂತರರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಿಗೆ ಇದೆ. ಏಪ್ರಿಲ್ ೭ ರ ದಿನವನ್ನು ವಿಶ್ವಸಂಸ್ಥೆ ವಿಶ್ವ ಆಸ್ತಮಾ ದಿವಸವೆಂದು ಘೊಷಿಸಿದೆ. ಅದರ ಅಂಗವಾಗಿ ಡಾ. ಜಯಶ್ರೀ ರವಿ ಅವರು ನಮಗಾಗಿ ಆಸ್ತಮಾ ಖಾಯಿಲೆಗೆ ಕಾರಣಗಳು ಹಾಗು ಅದರ ನಿಯಂತ್ರಣದ ಮಾರ್ಗಗಳ ಬಗ್ಗೆ ತಿಳಿಸಿ ಕೊಡುತ್ತಾರೆ....more13minPlay
January 01, 1990Proposed Changes to Superannuation System - ಪಿಂಚಣಿ ನಿಧಿ ವ್ಯವಸ್ಥೆಗೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಬದಲಾವಣೆಗಳುChandra Devudu spoke to Vince Lagan, Director, Bongiorno & Partners(NSW) regarding the proposed changes to Superannuation System by the federal government - ಚಂದ್ರಶೇಖರ ದೇವುಡು ಇತ್ತೀಚೆಗೆ ಕೇಂದ್ರ ಸರ್ಕಾರ ಪಿಂಚಣಿ ನಿಧಿ ವ್ಯವಸ್ಥೆಗೆ ಪ್ರಸ್ತಾಪಿಸಿರುವ ಬದಲಾವಣೆಗಳ ಬಗ್ಗೆ ಬೋನ್ಜಿಯಾರ್ನೋ ಅಂಡ್ ಪಾರ್ಟ್ನರ್ಸ್(ನ್ಯೂ ಸೌತ್ ವೇಲ್ಸ್) ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾದ ವಿನ್ಸ್ ಲಗಾನ ಅವರಿಂದ ವಿವರಗಳನ್ನು ಕೇಳಿದ್ದಾರೆ...more12minPlay
January 01, 1990JD(U) walks out of NDA after 17 years - ಹದಿನೇಳು ವರ್ಷಗಳ ಏನ್ ಡಿ ಎ ಜತೆಗಿನ ಸಖ್ಯವನ್ನು ಮುರಿದ ಜೆ ಡಿ (ಯು)Chandra Devudu talks to Sanat Kumar in Bengaluru regarding what has been happening for the past week - ಬೆಂಗಳೂರಿನಲ್ಲಿರುವ ಸನತ್ ಕುಮಾರ್ ಜತೆ ಚಂದ್ರಶೇಖರ ದೇವುಡು ಕಳೆದ ವಾರದಲ್ಲಿ ಸುದ್ದಿ ಮಾಡಿದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ...more11minPlay
January 01, 1990Red Nose Day : SBS Radio speaks to Karen Passey, CEO, SidsandKids - ರೆಡ್ ನೋಸ್ ಡೇ : ಸಿಡ್ಸ್ ಅಂಡ್ ಕಿಡ್ಸ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕಿ ಕರೆನ್ ಪೆಸ್ಸಿ ಅವರ ಜತೆ ಸಂವಾದChandra Devudu speaks to Karen Passey, CEO of SidsandKids on the occasion of Red Nose Day - ಸಿಡ್ಸ್ ಅಂಡ್ ಕಿಡ್ಸ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕಿ ಕರೆನ್ ಪೆಸ್ಸಿ ಅವರ ಜತೆ ಚಂದ್ರಶೇಖರ ದೇವುಡು ರೆಡ್ ನೋಸ್ ಡೇ ಬಗ್ಗೆ ಮಾತನಡುತ್ತಾರೆ......more8minPlay
January 01, 1990Swami Vivekananda's 150th birthday celebrations in Sydney - ಸಿಡ್ನಿಯಲ್ಲಿ ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ದಿನೋತ್ಸವದ ಆಚರಣೆ..This year marks the 150th anniversary of Swami Vivekanada's birth and to commemorate the special occasion, various Hindu organisations have jointly formed 'Vivekananda 150 Committee Australia' to celebrate Swamiji's 150th birth anniversary. The official launch of the celebrations will be on July 14th, Sunday at 107 Derby Street Silverwater NSW - 2128 - ಈ ವರ್ಷ ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ದಿನೋತ್ಸವದ ವರ್ಷ. ಈ ವಿಶೇಷ ದಿನವನ್ನು ಆಚರಿಸಲು ಹಲವಾರು ಹಿಂದೂ ಸಂಘಟನೆಗಳು ಒಟ್ಟಿಗೆ ಸೇರಿ ' ವಿವೇಕಾನಂದ ೧೫೦ ಸಮಿತಿ ಆಸ್ಟ್ರೇಲಿಯಾ' ವನ್ನು ಹುಟ್ಟು ಹಾಕಿವೆ. ಇದರ ಅಧಿಕೃತ ಉದ್ಘಾಟನೆಯನ್ನು ಮುಂಬರುವ ಜುಲೈ ೧೪ ರಂದು ಸಿಡ್ನಿ ಬಹಾಯ್ ಕೇಂದ್ರ ದಲ್ಲಿ ಏರ್ಪಡಿಸಲಾಗಿದೆ....more8minPlay
January 01, 1990DIWALI FAIR : Hindu Council of India - ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ ಏರ್ಪಡಿಸಿರುವ ದೀಪಾವಳಿ ಮೇಳHindu Council of Australia is celebrating Deepavali by Organizing a DeepavaLi Fair - ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ ದೀಪಾವಳಿ ಮೇಳ ಒಂದನ್ನು ಏರ್ಪಡಿಸಿ ಆಚರಿಸುತ್ತಿದೆ...more8minPlay
January 01, 1990Sanat Kumar : A Journalist Par Excellence - ಅದ್ವಿತೀಯ ಪತ್ರಕರ್ತ ಸನತ್ ಕುಮಾರ್Remembering Writer, Journalist, Documentary producer & Director Sanat Kumar - Sanat Kumar had a 20 years long association with SBS Radio Kannada program. His very knowledgeable analysis of events gave reporting a new dimension. Chandra Devudu of SBS talks to Sham Sundar, a longtime associate of Sanat Kumar, who reminiscences the times spent with Sanat Kumar. Listen to the audio segment for details.........more15minPlay
January 01, 1990Melbourne Kannada Book Club : Vijaya Janardhana - Melbourne Kannada Book Club : Vijaya JanardhanaNot many Kannadigas in Australia know about the Kannada book club that is running in Melbourne. One of the initiators of the club Vijaya explains -...more11minPlay
January 01, 1990International Lefthanders' Day : Nikita Nagesh Narrates her Experiences - ಅಂತರ ರಾಷ್ಟ್ರೀಯ ಎಡಚರ ದಿವಸ : ನಿಕಿತಾ ನಾಗೇಶ್ ತಮ್ಮ ಅನುಭವಗಳನ್ನು ತಿಳಿಸುತ್ತಾರೆOn the occasion of International Lefthanders' Day on August 13th Nikita Nagesh narrates her experiences as a lefthander -...more9minPlay
January 01, 1990International Lefthanders' Day : Nikita Nagesh Narrates her Experiences - ಅಂತರ ರಾಷ್ಟ್ರೀಯ ಎಡಚರ ದಿವಸ : ನಿಕಿತಾ ನಾಗೇಶ್ ತಮ್ಮ ಅನುಭವಗಳನ್ನು ತಿಳಿಸುತ್ತಾರೆOn the occasion of International Lefthanders' Day on August 13th Nikita Nagesh narrates her experiences as a lefthander -...more9minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.