Gatavaibhava

Gatavaibhava

By Radio GirmitHistory
Download on the App Store

Gatavaibhava episodes

  • ಗತವೈಭವ-ಸಂಚಿಕೆ-102

    ದಿನಾಂಕ 05.07 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಘೋರಿ ಮುಹಮ್ಮದ್ ಭಾರತದ ಮೇಲಿನ ದಂಡಯಾತ್ರೆ ಹೇಗಿತ್ತು ? ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    14 min
  • ಗತವೈಭವ-ಸಂಚಿಕೆ-101

    ದಿನಾಂಕ 28.06 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಘೋರಿ ಮುಹಮ್ಮದ್ ಭಾರತದ ಮೇಲಿನ ದಂಡಯಾತ್ರೆ ಹೇಗಿತ್ತು ? ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    18 min
  • ಗತವೈಭವ-ಸಂಚಿಕೆ-100

    ದಿನಾಂಕ 21.06 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದ ಮೇಲೆ ದಂಡೆತ್ತಿ ಬಂದ ಘೋರಿ ಮ್ಹುಮ್ಮದ್ ಇವನ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    13 min
  • ಗತವೈಭವ-ಸಂಚಿಕೆ-99

    ದಿನಾಂಕ 14.06 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದ ಮೇಲೆ ಘಜ್ನಿಮೊಹಮ್ಮದನ ದಾಳಿಯಿಂದ ಆದ ಪರಿಣಾಮ ಈ ವಿಷಯ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    14 min
  • ಗತವೈಭವ-ಸಂಚಿಕೆ-98

    ದಿನಾಂಕ 07.06 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದ ಮೇಲೆ ಘಜ್ನಿಮೊಹಮ್ಮದನ ದಂಡಯಾತ್ರೆಗಳು ಈ ವಿಷಯ ಕುರಿತು ಚರ್ಚಿಸಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    15 min
  • ಗತವೈಭವ-ಸಂಚಿಕೆ-97

    ದಿನಾಂಕ 31.05 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದ ಮೇಲೆ ಘಜ್ನಿಮೊಹಮ್ಮದನ ದಂಡಯಾತ್ರೆಗೆ ಕಾರಣಗಳು ಏನು ಎನ್ನುವ ವಿಷಯ ಕುರಿತು ಚರ್ಚಿಸಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    19 min
  • ಗತವೈಭವ-ಸಂಚಿಕೆ-96

    ದಿನಾಂಕ 24.05 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದಲ್ಲಿ ಅರಬ್ಬರ ದೊರೆ ಸಬಕ್ತಗೀಸ್ ಇವನನ್ನು ಕುರಿತು ಚರ್ಚಿಸಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    14 min
  • ಗತವೈಭವ-ಸಂಚಿಕೆ-95

    ದಿನಾಂಕ 17.05 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದಲ್ಲಿ ಅರಬ್ಬರ ಆಡಳಿತ ಕುರಿತು ಚರ್ಚಿಸಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    13 min
  • ಗತವೈಭವ-ಸಂಚಿಕೆ-94

    ದಿನಾಂಕ 10.05 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ಭಾರತದಲ್ಲಿ ಅರಬ್ಬರ ಆಡಳಿತ ಕುರಿತು ಚರ್ಚಿಸಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    17 min
  • ಗತವೈಭವ-ಸಂಚಿಕೆ-93

    ದಿನಾಂಕ 03.05 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ.ಭಾರತದ ಮೇಲೆ ಅರಬ್ಬರ ಆಕ್ರಮಣ ಕುರಿತ ಸಾಹಿತ್ಯಿಕ ಆಧಾರಗಳ ಬಗ್ಗೆ ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    13 min

About Gatavaibhava

From the publisher's feed

ಗತವೈಭವ – ಭಾರತದ ಇತಿಹಾಸ ಕುರಿತು ದೇಶಿಯ ಹಾಗೂ ವಿದೇಶಿಯ ಕನ್ನಡ ಪ್ರೇಮಿಗಳಿಗೆ ಕುತೂಹಲ ಉಂಟು ಮಾಡುವ ಏಕೈಕ ಕಾರ್ಯಕ್ರಮ.