Gatavaibhava

Gatavaibhava

By Radio GirmitHistory
Download on the App Store

Gatavaibhava episodes

  • ಗತವೈಭವ-ಸಂಚಿಕೆ-92

    ದಿನಾಂಕ 26.04 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ.ಭಾರತದ ಮೇಲೆ ಅರಬ್ಬರ ಆಕ್ರಮಣ ಕುರಿತ ಸಾಹಿತ್ಯಿಕ ಆಧಾರಗಳ ಬಗ್ಗೆ ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    17 min
  • ಗತವೈಭವ-ಸಂಚಿಕೆ-91

    ದಿನಾಂಕ 19.04 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಮಧ್ಯಯುಗೀನ ಭಾರತ ಅಥವಾ ಪೂರ್ವ ಭಾರತದ ಇತಿಹಾಸ ಕುರಿತು ಪ್ರಾರಂಭಿಸಲಾಗಿದೆ.ಭಾರತದ ಮೇಲೆ ಅರಬ್ಬರ ಆಕ್ರಮಣ ಕುರಿತ ಆಧಾರಗಳ ಬಗ್ಗೆ ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    24 min
  • ಗತವೈಭವ-ಸಂಚಿಕೆ-90

    ದಿನಾಂಕ 05.04 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಭಾರತದ ಪ್ರಮುಖ ಐತಿಹಾಸಿಕ ಸ್ಥಳಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    21 min
  • ಗತವೈಭವ-ಸಂಚಿಕೆ-89

    ದಿನಾಂಕ 29.03 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಭಾರತದ ಪ್ರಮುಖ ಐತಿಹಾಸಿಕ ಸ್ಥಳಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    17 min
  • ಗತವೈಭವ-ಸಂಚಿಕೆ-88

    ದಿನಾಂಕ 08 .03 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಧಾರ್ಮಿಕ ಪಂಥಗಳು ಮತ್ತು ಶ್ರೀ ರಾಮಾನುಜಾಚಾರ್ಯರ ತತ್ವ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    24 min
  • ಗತವೈಭವ-ಸಂಚಿಕೆ-87

    ದಿನಾಂಕ 01 .03 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಪ್ರಾದೇಶಿಕ ಕಲಾ ಶೈಲಿಗಳ ಬೆಳವಣಿಗೆ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    20 min
  • ಗತವೈಭವ-ಸಂಚಿಕೆ-86

    ದಿನಾಂಕ 22 .02 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಪ್ರಾಚೀನ ಭಾರತದ ರಾಜಕೀಯದಲ್ಲಿ ಸಾಮಂತರ ಪಾತ್ರ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    22 min
  • ಗತವೈಭವ-ಸಂಚಿಕೆ-85

    ದಿನಾಂಕ 15 .02 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಬೃಹತ್ ಭಾರತ ಹಾಗೂ ಭಾರತದ ವಸಾಹತು ಪ್ರೆದೇಶಗಳ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
    16 min

About Gatavaibhava

From the publisher's feed

ಗತವೈಭವ – ಭಾರತದ ಇತಿಹಾಸ ಕುರಿತು ದೇಶಿಯ ಹಾಗೂ ವಿದೇಶಿಯ ಕನ್ನಡ ಪ್ರೇಮಿಗಳಿಗೆ ಕುತೂಹಲ ಉಂಟು ಮಾಡುವ ಏಕೈಕ ಕಾರ್ಯಕ್ರಮ.