ಮಹಿಳೆಯೊಬ್ಬರು ಇತ್ತೀಚೆಗೆ ಮದುವೆಯಾದ ಸೊಸೆಗೆ "ನನ್ನ ಮಗ ತುಂಬಾ ಪಾಪ " ಎಂದು ಹೇಳುತ್ತಾಳೆ, ಅವನು ಸಣ್ಣ ಪುಟ್ಟ ವಿಷಯಗಳಲ್ಲಿಯೂ ನನ್ನಿಂದ ಸಲಹೆ ಪಡೆದು ಅದರಂತೆ ವರ್ತಿಸುತ್ತಾನೆ. ಅದಕ್ಕೆ ತಕ್ಷಣ ಸೊಸೆ ಹೇಳುತ್ತಾಳೆ, ಇನ್ನು ಚಿಂತೆ ಮಾಡಬೇಡ ಅತ್ತೆ, ನಿಮ್ಮ ಮಗನಿಗೆ ಇನ್ನು ಮುಂದೆ ದೊಡ್ಡದಾಗಲಿ, ಚಿಕ್ಕದಾಗಲಿ ಯಾವುದಕ್ಕೂ ನಿಮ್ಮ ಬಳಿ ಸಲಹೆ ಕೇಳಲು ಬರಾದ ಹಾಗೆ ತರಬೇತಿ ನೀಡುತ್ತೇನೆ ಎಂದು. ನೋಡಿ, ಪ್ರತಿಯೊಬ್ಬ ಮಗನೂ ತಾಯಿಯ ಮಗನು ಹಾಗ ಬೇಕಿಲ್ಲ.ಹೆಂಡತಿ ಥಾಸನೂ ಹಾಗಬೇಕಿಲ್ಲ. ಹೆಂಡತಿ-ಅಮ್ಮನಿಗೆ ದಯೆ ತೋರಿದರೆ ಸಾಕು. (ಆಲೋಚನೆಯಂತೆ ಜೀವನ)