ಕೋವಿಡ್ ಲಸಿಕೆ ಹೃದಯಾಘಾತ ಹೆಚ್ಚಾಗಲು ಕಾರಣವೇ ?
ವಾರ್ತಾಭಾರತಿ EXCLUSIVE INTERVIEW
ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು
ಸ್ಟ್ರೆಸ್ ಈಸ್ ನ್ಯೂ ಸ್ಮೋಕಿಂಗ್ : ಡಾ. ಸಿ ಎನ್ ಮಂಜುನಾಥ್
ಯುವಜನರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಲು ಕಾರಣವೇನು ?
"ನಮಗೇ ಗೊತ್ತಿಲ್ಲದೆ ಆಹಾರದಲ್ಲಿ ಸಣ್ಣ ಪ್ರಮಾಣದಲ್ಲಿ ವಿಷ ತೆಗೋತಿದ್ದೀವಿ"
ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ ?
"ಮೂರ್ನಾಲ್ಕು ವರ್ಷದಲ್ಲಿ ಭಾರತದಲ್ಲಿ ವೈದ್ಯರಲ್ಲಿ ನಿರುದ್ಯೋಗ ಹೆಚ್ಚಲಿದೆ "
ಹಲವು ಮಹತ್ವದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಖ್ಯಾತ ವೈದ್ಯಕೀಯ ತಜ್ಞ ಡಾ. ಸಿ ಎನ್ ಮಂಜುನಾಥ್