Sign up to save your podcastsEmail addressPasswordRegisterOrContinue with GoogleAlready have an account? Log in here.
FAQs about Kalarava:How many episodes does Kalarava have?The podcast currently has 39 episodes available.
August 27, 2019ಕಲರವ-ಆಗಸ್ಟ್ 27, 2019 ರ ಸಂಚಿಕೆ.ಈ ಸಂಚಿಕೆಯಲ್ಲಿ ನಾಟಕ ಸಂಭಾಷಣೆ,ಸ್ವರಚಿತ ಕವನ,ವಿಶೇಷ ಲೇಖನ ಓದು,ಪರಿಸರ ಕಾಳಜಿ ಕುರಿತ ಸಂಭಾಷಣೆ,ಗುಂಪು ಗಾಯನ ಹಾಗೂ ಕಥೆಯನ್ನು ಮಕ್ಕಳು ಪ್ರಸ್ತುತ ಪಡಿಸಿರುತ್ತಾರೆ. ಭಾಗವಹಿಸಿದ ಮಕ್ಕಳು:ಬಾಲಬಳಗ ಶಾಲೆ ಧಾರವಾಡ.-ಮುಗ್ದ|ಆದರ್ಶ್|ಪ್ರಣವ್|ಪ್ರಿಯ|ಜೀವನ್|ಜೀವಿಕ|ನಿರ್ಭಯ್|ಪ್ರಸನ್ನ|ಶಿವಕುಮಾರ್|ಪವನ್|ಶ್ರಾವಣಿ|ಶ್ರೇಯಸ್ ಹಾಗೂ ೩ನೆ ತರಗತಿಯ ಮಕ್ಕಳು....more31minPlay
August 20, 2019ಕಲರವ–ಆಗಸ್ಟ್ 20, 2019 ರ ಸಂಚಿಕೆ.ಸ್ವಾತಂತ್ರ್ಯೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮ:ಈ ಸಂಚಿಕೆಯಲ್ಲಿ, ಸ್ವಾತಂತ್ರ್ಯದ ಕುರಿತ ಭಾಷಣ,ಹಿಂದೂ ಮಹಾಸಾಗರದ ಕುರಿತ ಮಾಹಿತಿ,ಕಥೆಗಳು,ಹಾಗೂ ಸ್ವರಚಿತ ಕವನಗಳನ್ನು ಮಕ್ಕಳು ಪ್ರಸ್ತುತ ಪಡಿಸಿರುತ್ತಾರೆ. ಭಾಗವಹಿಸಿದ ಮಕ್ಕಳು:ಶಮಂತ್|ಶ್ರೇಯಸ್|ಆಶೀಶ್|ತ್ರಿಷಾ|ನೇಹಾ|ಭಾರತಿ....more24minPlay
August 06, 2019ಕಲರವ – ಆಗಸ್ಟ್ 06, 2019 ರ ಸಂಚಿಕೆ.ಶಂಕರಾಚಾರ್ಯರ ಕುರಿತು ಲೇಖನ ಓದು, ಸ್ವರಚಿತ ಕವನಗಳ ಓದು, ಬಗೆ ಬಗೆಯ ಹಾಡುಗಳು ಮತ್ತು ವಚನಗಳನ್ನು ಈ ಸಂಚಿಕೆಯಲ್ಲಿ ಮಕ್ಕಳು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಮಹೇಶ್ವರಿ | ಶ್ರೇಯಸ್ ಆರ್ | ಶರಣ್ಯ | ಪುಷ್ಪ | ಅಜ್ಮಾ...more23minPlay
July 30, 2019ಕಲರವ – ಜೂಲೈ 30, 2019 ರ ಸಂಚಿಕೆ.ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ ...more25minPlay
July 23, 2019ಕಲರವ – ಜೂಲೈ 23, 2019 ರ ಸಂಚಿಕೆ.ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ ...more27minPlay
July 16, 2019ಕಲರವ – ಜೂಲೈ 16, 2019 ರ ಸಂಚಿಕೆ.ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ ...more15minPlay
July 09, 2019ಕಲರವ – ಜೂಲೈ 09, 2019 ರ ಸಂಚಿಕೆ.ಟಿ.ಪಿ.ಕೈಲಾಸಮ್ ಅವರ ಕಾಶಿಗೋದ ನಮ್ಮಮಾವ ಎಂಬ ಕಥೆ, ಇಲಿಯ ಕಥೆ, ಚಂದಮಾಮ ಎಂಬ ಹಾಡು, ಗುಜದಾನಿ ಎಂಬ ಕಥೆ ಮತ್ತು ಒಂದು ಕಪ್ಪೆಯ ಕಥೆ, ಹೀಗೆ ಈ ಕಾರ್ಯಕ್ರಮದಲ್ಲಿ ಬಗೆಬಗೆಯ ಕಥೆಗಳು ಮೂಡಿ ಬಂದಿವೆ. ಭಾಗವಹಿಸುತ್ತಿರುವ ಮಕ್ಕಳು : ಶ್ರೇಯಸ್ ಆರ್, ಆದರ್ಶ ಆರ್, ಪ್ರತೀಕ, ಸಂಪತ್ ...more26minPlay
July 02, 2019ಕಲರವ – ಜೂಲೈ 02, 2019 ರ ಸಂಚಿಕೆ.ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಕೆ.ಇ. ಬೋರ್ಡ್ ಶಾಲೆ, ಧಾರವಾಡ ...more18minPlay
June 25, 2019ಕಲರವ – ಜೂನ್ 25. 2019 ರ ಸಂಚಿಕೆ.ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಕೆ.ಇ, ಬೋರ್ಡ್ ಶಾಲೆ, ಧಾರವಾಡ ...more18minPlay
June 18, 2019ಕಲರವ – ಜೂನ್ 18. 2019 ರ ಸಂಚಿಕೆ.ಈ ಕಾರ್ಯಕ್ರಮದಲ್ಲಿ ಮಕ್ಕಳು ಭಕ್ತಪ್ರಲ್ಹಾದ ಕುರಿತು ಓದು ಮತ್ತು ಭೂಮಿ ತಾಯಿ ಎಂಬ ಹಾಡು ಹಾಗು ರಾಣಿ ಚೆನ್ನಮ್ಮಳ ಬಗ್ಗೆ ಹೇಳಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಶ್ರೇಯಸ್ ಆರ್ | ಆದರ್ಶ ಆರ್ | ನಚಿಕೇತ ಪಾಟೀಲ ...more24minPlay
FAQs about Kalarava:How many episodes does Kalarava have?The podcast currently has 39 episodes available.