Share Kannada podcast | Waarakkondu Kathe
Share to email
Share to Facebook
Share to X
By Abhishek S D
The podcast currently has 13 episodes available.
ಹೆಣ್ಣು ಒಬ್ಬಳು housewife ಆಗಬೇಕು ಅಂತ expect ಮಾಡೋ ಕಾಲದಲ್ಲಿ ಕಷ್ಟಗಳನ್ನ ಮೀರಿ astrophysicist ಆಗಿ ಸಾಧಿಸಿದ ಒಬ್ಬ true feminist iconರ ಕಥೆ.
James Bond character ಬರೆಯಲು ಸ್ಪೂರ್ತಿಯಾದ real James Bond ಕಥೆ. ಇನ್ನೂ ತಿಳಿಯಲು ಇಷ್ಟವಿದ್ದಲ್ಲಿ ಇವರ ಆತ್ಮಕಥನ 'spy/counterspy' ಪುಸ್ತಕವನ್ನು ಓದಿ.
Afronauts(African astronauts) ಅನ್ನೋ ಪದವನ್ನ coin ಮಾಡಿದ ಎಲ್ಲೆ ಇಲ್ಲದ ಹುಚ್ಚು ಕನಸುಗಾರನ ಕಥೆ.
Nuclear war ಆಗೋದನ್ನ ತಡೆದ ವ್ಯಕ್ತಿಯ ಬಗ್ಗೆ ಒಂದು ಕಥೆ.
ಈ ಮಹಾನ್ವ್ಯಕ್ತಿ ಕಥೆನಾ ತುಂಬಾ simple ಆಗಿ ಹೇಳಿ ಮುಗ್ಸಿದೀನಿ ಅದಕ್ಕೆ ಕ್ಷಮೆ ಇರಲಿ ಇವರು Einsteinರ theory of relativityನ oppose ಮಾಡಿದ ಕಥೆ ಬಗ್ಗೆ ದಾಖಲೆ ಇಲ್ದೆ ಇರೋದರಿಂದ ಅದನ್ನ ಹೇಳೋಕಾಗಲಿಲ್ಲ ಕ್ಷಮಿಸಿ. ಇವರ ಬಗ್ಗೆ ಸಾಧ್ಯವಾದರೆ ಓದಿ.
80 confirmed kills ಹೊಂದಿದ ವಿಶ್ವದ ಮೊದಲನೇ celebrity fighter pilot ಬಗ್ಗೆ ಒಂದು ಕಥೆ.
ವಿಶ್ವ ಕಂಡ ಅತ್ಯದ್ಭುತ spymaster ಬಗ್ಗೆ ಒಂದು ಕಥೆ, ಅವರ ಬಗ್ಗೆ ಜಾಗೃತಿ ಮೂಡಿಸೋ ಸಣ್ಣ ಪ್ರಯತ್ನ.
High school ನಲ್ಲಿ ಶುರುವಾಗೋ adolescent sexism ಬಗ್ಗೆ ಈ ಕಥೆ, ಹಾಗೆ ಅದರ long term ಪರಿಣಾಮಗಳು, ಹೇಗೆ ಇದು communication skills ಮೇಲೆ ಪ್ರಭಾವ ಬೀರುತ್ತೆ, ಇದನ್ನ ಒಂದೇ ಕಥೆಯಲ್ಲಿ ಹಿಡಿಯೋ ಪ್ರಯತ್ನ
ಕಥೆಯ concept suggest ಮಾಡಿದ ಸ್ನೇಹಿತ Nithish Nayak ಅವರಿಗೆ ಧನ್ಯವಾದಗಳು.
ಭೂತ ಅಂದ್ರೆ ಯಾರಿಗ್ ಭಯ ಇಲ್ಲ/ಇರ್ಲಿಲ್ಲ ಹೇಳಿ? ಇದೊಂದು ಭೂತದ್ ಕಥೆ analysis. ಕೇಳಿ, ಚೆನ್ನಾಗಿಲ್ಲ ಅಂದ್ರೆ message ಮಾಡಿ ಉಗಿರಿ :D.
Music credits : Ghost - Trap beat by Prod. Riddiman(youtube)
ಎಲ್ಲರೂ teacherಸೆ, ಕೆಲವ್ರು ಮಾತ್ರ ಅದುನ್ನ ವೃತ್ತಿ ಮಾಡ್ಕೋತಾರೆ, ಹಾಗೆ ವೃತ್ತಿ ಮಾಡ್ತಿರೋ ಕೆಲವು teachers ಕಥೆ ಇದು. earphones ಹಾಕ್ಕೊಳಿ, please put on earphones.
The podcast currently has 13 episodes available.