Sign up to save your podcastsEmail addressPasswordRegisterOrContinue with GoogleAlready have an account? Log in here.
FAQs about Kathaguchcha:How many episodes does Kathaguchcha have?The podcast currently has 43 episodes available.
May 18, 2019ಕಥಾಗುಚ್ಛ – ಮೇ 18, 2019 ರ ಸಂಚಿಕೆ.ಇಂದಿನ ಕಥೆಗಳು: ೧. ಬುದ್ಧಿವಂತ ಹಕ್ಕಿ – ವಾಚನಕಾರರು: ದೀಪ ಜೋಶಿ ಹಾಗೂ ಚೇತನ್ ೨. ಹುಂಜ ಮತ್ತು ನರಿ – ವಾಚನಕಾರರು: ವಚನಶ್ರೀ ಹೊಂಬಳ್ ೩. ಹಾಲಿನ ಕೊಡ – ವಾಚನಕಾರರು: ಗಂಗಾಧರ್ ಕೆ. ಜಿ ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ ....more18minPlay
May 11, 2019ಕಥಾಗುಚ್ಛ – ಮೇ 11, 2019 ರ ಸಂಚಿಕೆಕಥೆಗಳು: ೧. ಜಾಣ ಆಮೆ – ಕಥಾ ವಾಚನಕಾರರು – ಶ್ರೀಯುತ,ಶಿವಾನಂದ್ ಹೊಂಬಾಳ್- ಎಲ್ಲರೂ ಹೆದರಿಸುತ್ತಾರೆ ಅದಕ್ಕೆ ಹೆದರಬಾರದು ಅಂತ ಈ ಕಥೆ ಹೇಳುತ್ತೆ ಕೇಳಿ ೨. ನೊಣದ ಮರೆವು : ಕಥಾವಾಚನಕಾರರು – ಸರಸ್ವತಿ ಮೊಕಾಶಿ – ನೊಣ ಏನು ಮರಿತು,ಅದರಿಂದ ಏನಾಯಿತು ತಿಳಿಯಬೇಕೇ ,ಹಾಗಾದರೆ ಈ ಕಥೆ ಕೇಳಿ. ೩. ಕುದುರೆ ಮತ್ತು ಸಿಂಹ : ಕಥಾವಾಚನಕಾರರು – ಪ್ರೇಮ ಶಿವಾನಂದ್. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಸ್ಥೆ. ಧಾರವಾಡ....more22minPlay
May 04, 2019ಕಥಾಗುಚ್ಛ – ಮೇ 4, 2019 ರ ಸಂಚಿಕೆಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ, ಧಾರವಾಡ ಇವರ ತಂಡದಿಂದ ವಾಚಿಸಲ್ಪಟ್ಟ ಕಥೆಗಳು. ವಾಚನ ಮಾಡಿದವರು, ಶ್ರೀಮತಿ. ಪ್ರೇಮಾ ಹೊಂಬಳ – ಗಿಣಿ ಕಥೆ ಮತ್ತು ಕು. ಇಂಚರಾ ಬಿರಾದಾರ – ಊಟದ ಚಮತ್ಕಾರ ...more13minPlay
FAQs about Kathaguchcha:How many episodes does Kathaguchcha have?The podcast currently has 43 episodes available.