Sign up to save your podcastsEmail addressPasswordRegisterOrContinue with GoogleAlready have an account? Log in here.
Formula 1 news, views and reviews - all in Kannada. ಕನ್ನಡದಲ್ಲಿ Formula 1 ಸುದ್ದಿ, ಮಾಹಿತಿ, ವಿಮರ್ಶೆ.... more
FAQs about Minchina aaTa ಮಿಂಚಿನ ಆಟ:How many episodes does Minchina aaTa ಮಿಂಚಿನ ಆಟ have?The podcast currently has 19 episodes available.
January 03, 2021Episode 17: Season Reviewಸಾಮಾನ್ಯಕ್ಕಿಂತ ಸ್ವಲ್ಪ ಚಿಕ್ಕದಾದರೂ 2020ರ F1 ಸೀಸನ್ನಲ್ಲಿ ಮನರಂಜನೆಗೇನೂ ಕೊರತೆ ಇರಲಿಲ್ಲ. ಈ ರೋಚಕ F1 ಸಂವತ್ಸರವನ್ನು ಮೆಲಕು ಹಾಕೋಣ ಬನ್ನಿ. Here's a look at the highlights from the eventful 2020 season....more35minPlay
December 10, 2020Episode 16: Sakhir GPIt was quite an eventful week in terms of paddock news in the lead up to the second race at the Sakhir track. By far, the shortest lap of the season, the 87-lap race had much to offer. Kanaada and Suhas cover the season's penultimate race....more50minPlay
December 03, 2020Episode 15: Bahrain GP2020ರ ಸೀಸನ್ ಇನ್ನೇನು ಮುಗಿದಿದೆ ಅನ್ನುವಾಗ F1 ನೇರ ಪ್ರಸಾರದಲ್ಲಿ ನಾವು ಹಿಂದೆಂದೂ ನೋಡದಂತ ಅವಘಡ ಆಯಿತು. ಇತ್ತೀಚಿನ ವರ್ಷಗಳಲ್ಲಿ ಫಾರ್ಮ್ಯುಲಾ 1 ಸುರಕ್ಷತೆ ವಿಷಯದಲ್ಲಿ ಎಷ್ಟು ಮುನ್ನಡೆದಿದೆ ಅನ್ನೋದು ಪ್ರತ್ಯಕ್ಷವಾಗಿ ನೋಡಲು ಸಿಕ್ಕಿತು. ಬಹರೇನ್ ರೇಸ್ ಬಗ್ಗೆ ಮಾಹಿತಿ ಭರಿತ ಸಂಚಿಕೆ ಕೇಳಿ ಹರಿ, ಕಣಾದ ಹಾಗೂ ಸುಹಾಸರ ದನಿಯಲ್ಲಿ. Just when one thought F1 2020 was done and dusted with the drivers and constructors championships decided, Bahrain GP threw a blazing surprise. Here's an in-depth account of what happened at Sakhir by Hari, Kanaada and Suhas....more45minPlay
November 27, 2020Episode 14: Turkish GPಒಂದು ಮೋಡ ಕವಿದ ರೇಸ್ನಲ್ಲಿ ಲೂವಿಸ್ ಹ್ಯಾಮಿಲ್ಟನ್ 2020ರ ಸರ್ವಶ್ರೇಷ್ಠ ಡ್ರೈವರ್ ಎನಿಸಿಕೊಳ್ಳುವ ಮೂಲಕ ಏಳನೇ ವರ್ಷಕ್ಕೆ ಪಂದ್ಯಾವಳಿ ಗೆದ್ದರು. Lewis Hamilton became a 7-time World Drivers Champion on a rainy weekend as F1 returned to Turkey....more24minPlay
November 09, 2020Episode 13: Emilia Romagna GPFor the first time ever, 3 F1 Grands Prix took place on Italian soil in one season. In the first F1 race at Imola in 14 years, Mercedes continued their undefeated run of constructor's championships in the turbo-hybrid era by winning their 7th straight title. Relive the action from the Emilia Romagna GP through the voices of Hari, Kanaada and Suhas....more36minPlay
October 29, 2020Episode 12: Portuguese GPಇದೀಗ ಲ್ಯೂವಿಸ್ ಹಾಮಿಲ್ಟನ್ ಫಾರ್ಮುಲಾ 1 ಇತಿಹಾಸದಲ್ಲಿ ಅತಿ ಯಶಸ್ವಿ ಚಾಲಕ. ಪೋರ್ಚುಗೀಸ್ ಗ್ರಾನ್ ಪ್ರೀ ಬಗ್ಗೆ ಮಾತಾಡಿದ್ದಾರೆ ಹೊಸ ಅತಿಥಿ ದರ್ಶನ್, ವರುಣ್ ಹಾಗೂ ಸುಹಾಸ್. Lewis Hamilton has the most Formula 1 wins under his belt now. Was the Portimao track as exciting as Mugello it was being compared to? Plus we introduce a new member. P.S: Please excuse the poor audio quality in this episode....more29minPlay
October 13, 2020Episode 11: Eifel GPಏಳು ವರ್ಷದ ನಂತರ ನರ್ಬರ್ಗ್ರಿಂಗ್ ಟ್ರ್ಯಾಕ್ ಗೆ ಹಿಂದಿರುಗಿದ ಫಾರ್ಮ್ಯುಲಾ 1, ಹ್ಯಾಮಿಲ್ಟನ್ ಮಾಡಿದ ಹೊಸ ದಾಖಲೆಗೆ ಸಾಕ್ಷಿಯಾಯಿತು. ಸಿರಿಲ್ಗೆ ಹಚ್ಚೆ ಹಾಕಿಸುವ ಕಾಲ ಅಂತೂ ಇಂತೂ ಬಂತು! ಐಫೆಲ್ ಗ್ರಾನ್ ಪ್ರೀ ಬಗ್ಗೆ ಕಣಾದ ಹಾಗೂ ಸುಹಾಸ್ ಮಾತಾಡಿದ್ದಾರೆ. Hamilton's record-equalling win, Ricciardo's first Renault podium, Hulkenback - there was plenty of action as Formula 1 returned to Nürburgring after a gap of 7 years. Kanaada and Suhas discuss the highlights from the Eifel GP race weekend....more39minPlay
September 29, 2020Episode 10: Russian GPವರ್ಚುಯಲ್ ಸೇಫ್ಟಿ ಕಾರ್ ಅಂದ್ರೇನು? ಟ್ರ್ಯಾಕಿನ ಕ್ಲೀನ್ ಭಾಗ, ಕೊಳಕು ಭಾಗ, ಪ್ರ್ಯಾಕ್ಟಿಸ್ ಸ್ಟಾರ್ಟ್ - ರಷ್ಯನ್ ಗ್ರಾನ್ ಪ್ರೀ ಬೆಳವಣಿಗೆಗಳ ಜೊತೆಗೆ ಇವೆಲ್ಲದರ ಬಗ್ಗೆ ವರುಣ್ ಹಾಗೂ ಸುಹಾಸ್ ಈ ವಾರದ ಸಂಚಿಕೆಯಲ್ಲಿ ಮಾತಾಡಿದ್ದಾರೆ. Sochi hosted 30,000 fans for the 2020 Russian GP. Did they get to witness a historic win? And who's "out to get (sic)" Hamilton? Varun and Suhas cover the Russian GP....more40minPlay
September 16, 2020Episode 9: Tuscan GPಕಳೆದ ವೀಕೆಂಡ್ ಮ್ಯೂಜೆಲ್ಲೋ ನಲ್ಲಿ ನಡೆದಿದ್ದು ಒಂದಲ್ಲಾ, ಎರಡಲ್ಲಾ, ಮೂರು (ಭಾಗದ) ರೇಸ್! ಫೆರಾರಿಯ ಸಾವಿರದ ಸಂಭ್ರಮ ಹೇಗಿತ್ತು ಅಂತ ಕೇಳಿ ಕಣಾದ ಹಾಗೂ ಸುಹಾಸರ ಮಾತುಗಳಲ್ಲಿ. If you tuned into last Sunday's Tuscan GP expecting one F1 race, a three-part race would have come out of syllabus. Listen to Ferrari's eventful 1000th race as seen by Kanaada and Suhas. ...more44minPlay
September 09, 2020Episode 8 : Italian GPಒಂದು ಅದ್ಭುತ ರೇಸ್ ಬಗ್ಗೆ ಮಾತಾಡಕ್ಕೆ ನಮ್ಮ ತಂಡದ 4 ಸದಸ್ಯರು ಸೇರಿದರು. A special race deserves a special episode. We return with an extended team to discuss one of the most exciting races in recent years. ...more48minPlay
FAQs about Minchina aaTa ಮಿಂಚಿನ ಆಟ:How many episodes does Minchina aaTa ಮಿಂಚಿನ ಆಟ have?The podcast currently has 19 episodes available.