Sign up to save your podcastsEmail addressPasswordRegisterOrContinue with GoogleAlready have an account? Log in here.
Formula 1 news, views and reviews - all in Kannada. ಕನ್ನಡದಲ್ಲಿ Formula 1 ಸುದ್ದಿ, ಮಾಹಿತಿ, ವಿಮರ್ಶೆ.... more
FAQs about Minchina aaTa ಮಿಂಚಿನ ಆಟ:How many episodes does Minchina aaTa ಮಿಂಚಿನ ಆಟ have?The podcast currently has 19 episodes available.
August 31, 2020Episode 7 : Belgian GPಕಳೆದ ವರ್ಷ ತಮ್ಮ ರೆಡ್ ಬುಲ್ ಸೀಟ್ ಕಳೆದುಕೊಳ್ಳೋದ್ ಅಲ್ದೆ ತಮ್ಮ ಆಪ್ತ ಗೆಳೆಯನನ್ನೂ ಕಳೆದುಕೊಂಡ ಪಿಯೆರ್ ಗಾಸ್ಲಿ ಈ ವರ್ಷ ಅದೇ ಜಾಗಕ್ಕೆ ಮರಳಿದಾಗ ಹೇಗೆ ಓಡಿಸಿದರು? ಹರಿ, ವರುಣ್ ಹಾಗು ಸುಹಾಸ್ ಬೆಲ್ಜಿಯನ್ ಗ್ರಾನ್ ಪ್ರೀ ಬಗ್ಗೆ ಮಾತಾಡಿದ್ದಾರೆ. Pierre Gasly returns to the track where he lost his close friend and a seat at Red Bull last year. How did he cope with the haunting memories? Latest joinee Hari Prasad, Varun and Suhas cover the Belgian GP....more28minPlay
August 18, 2020Episode 6 : Spanish GPಚಿರಪರಿಚಿತವಾಗಿರೋ ಬಾರ್ಸಲೋನಾ ಟ್ರಾಕ್ಗೆ ಫಾರ್ಮುಲಾ ವನ್ ತೆರಳಿತು. ಸ್ಪ್ಯಾನಿಶ್ ಜೀಪಿ ೨೦೨೦ ಹೇಗಿತ್ತು ಅಂತ ಕೇಳಿ ಸಂತೋಷ್, ವರುಣ್ ಹಾಗೂ ಸುಹಾಸರ ಧ್ವನಿಯಲ್ಲಿ. Teams returned to the familiar Circuit de Barcelona for the Spanish GP 2020. Santosh, Varun and Suhas talk about the race, Racing Point appeal, Sebastian Vettel's plight and much more in this episode. ...more30minPlay
August 11, 2020Episode 5 : 70th Anniversary GPFormula 1 70ನೇ ವಾರ್ಷಿಕೋತ್ಸವದ ಗ್ರಾನ್ ಪ್ರೀ ನಲ್ಲಿ ಯಾರು ಗೆದ್ದರು, ಯಾರು ಸೋತರು. ಕೇಳಿ ಸಂತೋಷ್ ಹಾಗು ಸುಹಾಸರ ಚರ್ಚೆಯಲ್ಲಿ.A week after the roller-coaster British GP, F1 returned to Silverstone for the 70th Anniversary Grand Prix. Santosh and Suhas discuss the events from it....more31minPlay
August 03, 2020Episode 4 : British GPಬ್ರಿಟಿಷ್ ಗ್ರಾನ್ ಪ್ರೀ ಬಗ್ಗೆ ನಮ್ಮ ತಂಡದ ಹೊಸ ಸದಸ್ಯ ಕಣಾದನೊಂದಿಗೆ ವರುಣ್ ಹಾಗೂ ಸುಹಾಸ್ ಮಾತಾಡಿದ್ದಾರೆ. Kanaada, Varun and Suhas cover the excitement from the British GP...more31minPlay
July 22, 2020Episode 3 : Hungarian GPಕೇಳಿ ಹಂಗೇರಿಯನ್ ಗ್ರಾನ್ ಪ್ರೀಯ ವಿಶ್ಲೇಷಣೆ ಈ ವಾರದ ಸಂಚಿಕೆಯಲ್ಲಿ. Santosh, Varun and Suhas take you through the Hungarian GP 2020....more31minPlay
July 14, 2020Episode 2 : Styrian GPವರ್ಷದ ಎರಡನೇ F1 ರೇಸ್ ನ ರೋಚಕ ಕ್ಷಣಗಳನ್ನು ವರುಣ್ ಮತ್ತು ನಾನು ಸೆರೆ ಹಿಡಿದಿದ್ದೀವಿ. Varun and Suhas take you through the exciting moments from race 2....more32minPlay
July 11, 2020Episode 1: Austrian GPAll the thrills and spills from the exciting 2020 season opener....more15minPlay
July 10, 2020Episode 0: Formula 101F1 ಜಗತ್ತಿಗೆ ಒಂದು ಕಿರುಪರಿಚಯ, F1 2020 ಹಾಗೂ ಸಿಲ್ಲಿ ಸೀಸನ್....more12minPlay
FAQs about Minchina aaTa ಮಿಂಚಿನ ಆಟ:How many episodes does Minchina aaTa ಮಿಂಚಿನ ಆಟ have?The podcast currently has 19 episodes available.