
Sign up to save your podcasts
Or


In this episode, I am speaking about the newly formed Gujarat Titans. They've picked up a good squad with some bold choices. They've surely got the big stars with them but it will be interesting to see how their kinda shaky middle order performs. Do listen, share your opinions and support ! 🙌🏽
In this episode, I am speaking about the team from Hyderabad - Sunrisers ! They have assembled a really good squad this time around with plenty of exciting talents and backups as well. And who better to lead them than the calm Kane ! It will be exciting to see the team which was bottom of the table last time around, perform this season. Do listen, share your opinions and support ! 🙌🏽
This is a start of a new series as I mentioned in my previous episode. I talk about the teams of IPL and the best XI they can field (according to me, obviously !) In this episode, I am speaking about the reigning champions of IPL - Chennai Super Kings, and the best XI out of the squad they have built. The management of CSK has pretty much bought back the core from last time around and it'll be exciting to see how the new players fit in. Do listen, share your opinions and support ! 🙌🏽
ಈ ಎಪಿಸೋಡಲ್ಲಿ ಐಪಿಎಲ್ ಹರಾಜಿನ ಬಗ್ಗೆ, ಪ್ರೋ ಕಬಡ್ಡಿಯಲ್ಲಿ ದಬಂಗ್ ಡೆಲ್ಲಿ ತಂಡ ಅಚ್ಚರಿಯ ಗೆಲುವು ಕಂಡ ಬಗ್ಗೆ ಹಾಗೂ ಚಾಂಪಿಯನ್ನ್ ಲೀಗ್ ನಿಂದ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಹೊರಬಿದ್ದ ಬಗ್ಗೆ ಮಾತನಾಡುತ್ತಿದ್ದೇನೆ. ಕೇಳಿ, ನಿಮ್ಮ ಅಭಿಪ್ರಾಯ ತಿಳಿಸಿ, ಬೆಂಬಲಿಸಿ ! 🙌🏽
ಎರಡನೇ ಎಪಿಸೋಡ್ ಹಾಕಿ ಸುಮಾರು ಮೂರು ತಿಂಗ್ಳಾದ್ಮೇಲೆ ಈ ಎಪಿಸೋಡ್ ಹಾಕ್ತಾ ಇದೀನಿ. ನಮ್ಮ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತೆ ಚೆನ್ನೈಯಿನ್ ಎಫ್.ಸಿ ತಂಡಗಳು ಹೇಗೆ ಆಡ್ತಾ ಇದಾವೆ ಅನ್ನೋದ್ರು ಬಗ್ಗೆ ಮಾತಾಡಿದೀನಿ. ಕೇಳಿ, ನಿಮ್ಮ ಅಭಿಪ್ರಾಯ ತಿಳಿಸಿ, ಬೆಂಬಲಿಸಿ ! 🙌🏽
ಮೊದಲನೇ ಎಪಿಸೋಡ್ ಹಾಕಿ ತುಂಬಾ ದಿನ ಆದ್ಮೇಲೆ ಇದನ್ನ ಅಪ್-ಲೋಡ್ ಮಾಡ್ತಿದೀನಿ. ಈ ಗ್ಯಾಪಲ್ಲಿ ತುಂಬಾ ಹೊಸ ಬೆಳವಣಿಗೆಗಳು ಆಗಿದಾವೆ. ಅದರ ಬಗ್ಗೆ ಎಲ್ಲಾ ಚರ್ಚೆ ಮಾಡಿದೀನಿ. ಕೇಳಿ. ನಿಮ್ಮ ಅಭಿಪ್ರಾಯ ತಿಳಿಸಿ. ಬೆಂಬಲಿಸಿ ! 🙌🏽
ಮೊದಲನೇ ಎಪಿಸೋಡು ! ರೆಕಾರ್ಡ್ ಮಾಡಿ ತುಂಬಾ ದಿನ ಆಗಿತ್ತು. ಕಾರಣಾಂತರಗಳಿಂದ ಅಪ್-ಲೋಡ್ ಮಾಡಿರ್ಲಿಲ್ಲ. ಈಗ ಮಾಡಿದೀನಿ. ಲಿವರ್ಪೂಲ್ ಮೇಲೆ ನಮ್ಮ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಸೋತಿದ್ದು ಸೇರಿದಂತೆ ಇನ್ನೂ ಕೆಲವು ವಿಷಯಗಳ ಬಗ್ಗೆ ಮಾತಾಡಿದೀನಿ. ಕೇಳಿ. ನಿಮ್ಮ ಅಭಿಪ್ರಾಯ ತಿಳಿಸಿ. ಬೆಂಬಲಿಸಿ ! 🙌🏽
I'm speaking about why I started this on. Do listen and share your opinions ! 🙌🏽
ಯಾಕ್ ಈ ಶೋನ ಶುರು ಮಾಡ್ದೆ ಅನ್ನೋದ್ರು ಬಗ್ಗೆ ಮಾತಾಡ್ತೀನಿ. ಕೇಳಿ. ನಿಮ್ಗೇನನ್ಸ್ತು ತಿಳ್ಸಿ 🙌🏽
From the publisher's feed