Sign up to save your podcastsEmail addressPasswordRegisterOrContinue with GoogleAlready have an account? Log in here.
ನಮ್ಮ ಭಾರತ ದೇಶದಲ್ಲಿ ಹಲವಾರು ವ್ಯಕ್ತಿಗಳು ಎಷ್ಟೋ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಯಶಸ್ವಿ ವ್ಯಕ್ತಿಗಳೆನಿಸಿದ್ದಾರೆ. ಸ್ವಾತಂತ್ರ ಚಳುವಳಿ, ಶಿಕ್ಷಣಗ್ಗೋಸ್ಕರ, ಸಮಾಜ ಸುಧಾರಣೆ, ಆರ್ಥಿಕ ಬೆಳವಣಿಗೆ ಇಂತಹ ಇನ್ನೂ ಮುಂತಾದ ಕ್ಷೇತ್ರಗಳಲ್ಲಿನ ಸ... more
FAQs about Nenapinangala:How many episodes does Nenapinangala have?The podcast currently has 31 episodes available.
January 22, 2020ನೆನಪಿನಂಗಳ -ಹರಗೋವಿಂದ್ ಖುರಾನಾದಿನಾಂಕ 22.01.2020 ರಂದು ಪ್ರಸಾರಗೊಂಡ 56 ನೇ ಸಂಚಿಕೆಯಲ್ಲಿ ವಿಜ್ನ್ಯಾನ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಹರಗೋವಿಂದ್ ಖುರಾನಾ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ....more13minPlay
January 15, 2020ನೆನಪಿನಂಗಳ -ವಾರಾಹ ಮಿಹಿರದಿನಾಂಕ 15.01.2020 ರಂದು ಪ್ರಸಾರಗೊಂಡ 55 ನೇ ಸಂಚಿಕೆಯಲ್ಲಿ ಖಗೋಳ ಶಾಸ್ತ್ರದ ಅತ್ಯದ್ಭುತ ಮೇಧಾವಿ ವರಾಹ ಮಿಹಿರನ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ....more26minPlay
January 08, 2020ನೆನಪಿನಂಗಳ -ಯು ಆರ್ ರಾವ್ದಿನಾಂಕ 08 .01 .2020 ರಂದು ಪ್ರಸಾರಗೊಂಡ 54 ನೇ ಸಂಚಿಕೆಯಲ್ಲಿ ವಿಜ್ನ್ಯಾನ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಯು ಆರ್ ರಾವ್ ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ....more16minPlay
January 01, 2020ನೆನಪಿನಂಗಳ -ದೇಶಾಭಿಮಾನಿ ರಾಣಿ ಗೈಡಿನ್ಲುದಿನಾಂಕ 01 .01 .2020 ರಂದು ಪ್ರಸಾರಗೊಂಡ 53 ನೇ ಸಂಚಿಕೆಯಲ್ಲಿ ದೇಶಾಭಿಮಾನಿ ರಾಣಿ ಗೈಡಿನ್ಲು ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ....more8minPlay
December 25, 2019ನೆನಪಿನಂಗಳ -ಕುವೆಂಪುದಿನಾಂಕ 25 .12 .2019 ರಂದು ಪ್ರಸಾರಗೊಂಡ 52 ನೇ ಸಂಚಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಇವರ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ....more26minPlay
October 11, 2019ನೆನಪಿನಂಗಳ-ಸದಾಶಿವರಾಯ ಮತ್ತು ರಾಮಸಿಂಗ್ ಕೂಕಪರಾಕ್ರಮಿ ಸದ್ಗುರು ರಾಮಸಿಂಗ್ ಕೂಕ ಮತ್ತು ದಕ್ಷಿಣ ಕನ್ನಡದ ಗಾಂಧಿ ಎಂದೇ ಪ್ರಖ್ಯಾತರಾದ ಸದಾಶಿವರಾಯರ ಕುರಿತ ಅಕ್ಟೋಬರ್ 02, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more17minPlay
September 26, 2019ನೆನಪಿನಂಗಳ-ಆಚಾರ್ಯ ಮಧ್ವಾಚಾರ್ಯರು.ಈ ಜಗತ್ತು ಭಗವಂತನ ಲೀಲಾಸೃಷ್ಟಿ ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಮಾನ ಮಾಡಬೇಡಿ ಎಂದು ಹೇಳಿದ ಆಚಾರ್ಯ ಮಧ್ವರ ಕುರಿತ ಸೆಪ್ಟೆಂಬರ್ 25, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more28minPlay
September 25, 2019ನೆನಪಿನಂಗಳ – ಆಚಾರ್ಯ ಮಧ್ವಾಚಾರ್ಯರುಈ ಜಗತ್ತು ಭಗವಂತನ ಲೀಲಾಸೃಷ್ಟಿ ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಮಾನ ಮಾಡಬೇಡಿ ಎಂದು ಹೇಳಿದ ಆಚಾರ್ಯ ಮಧ್ವರ ಕುರಿತ ಸೆಪ್ಟೆಂಬರ್ 25, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more28minPlay
September 18, 2019ನೆನಪಿನಂಗಳ-ಚಾಪೇಕರ್ ಸಹೋದರರು.ಯುವಕರನ್ನು ಸಂಘಟಿಸಿ ಕಠಿಣ ವ್ಯಾಯಾಮ ಶಾಲೆಯನ್ನು ಸ್ಥಾಪನೆ ಮಾಡಿ ಹೋರಾಟಕ್ಕೆ ಪ್ರೇರಣೆ ನೀಡಿದ ಚಾಪೇಕರ್ ಸಹೋದರರ ಕುರಿತ ಸೆಪ್ಟೆಂಬರ್ 18, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more10minPlay
September 11, 2019ನೆನಪಿನಂಗಳ-ಬಾಳಾಸಾಹೇಬ್ ದೇವರಸ್ಅಸ್ಪೃಶ್ಯತೆ ಪಾಪವಲ್ಲವಾದರೆ ಜಗತ್ತಿನಲ್ಲಿ ಯಾವೂದೂ ಪಾಪವಲ್ಲ ಎಂದು ಹೇಳಿದ ಮಹಾನ್ ನಾಯಕ ಬಾಳಾಸಾಹೇಬ್ ದೇವರಸ್ ಇವರ ಕುರಿತ ಸೆಪ್ಟೆಂಬರ್ 11, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more32minPlay
FAQs about Nenapinangala:How many episodes does Nenapinangala have?The podcast currently has 31 episodes available.