Sign up to save your podcastsEmail addressPasswordRegisterOrContinue with GoogleAlready have an account? Log in here.
ನಮ್ಮ ಭಾರತ ದೇಶದಲ್ಲಿ ಹಲವಾರು ವ್ಯಕ್ತಿಗಳು ಎಷ್ಟೋ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಯಶಸ್ವಿ ವ್ಯಕ್ತಿಗಳೆನಿಸಿದ್ದಾರೆ. ಸ್ವಾತಂತ್ರ ಚಳುವಳಿ, ಶಿಕ್ಷಣಗ್ಗೋಸ್ಕರ, ಸಮಾಜ ಸುಧಾರಣೆ, ಆರ್ಥಿಕ ಬೆಳವಣಿಗೆ ಇಂತಹ ಇನ್ನೂ ಮುಂತಾದ ಕ್ಷೇತ್ರಗಳಲ್ಲಿನ ಸ... more
FAQs about Nenapinangala:How many episodes does Nenapinangala have?The podcast currently has 31 episodes available.
September 05, 2019ನೆನಪಿನಂಗಳ-ಜಯಪ್ರಕಾಶ್ ನಾರಾಯಣ್ನಲವತ್ತು ದಿನಗಳ ಕಾಲ ಜೈಲಿನಲ್ಲಿ ಪೋಲೀಸರ ಚಿತ್ರ ಹಿಂಸೆ ಅನುಭವಿಸಿ ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಜಯಪ್ರಕಾಶ್ ನಾರಾಯಣ್ ಇವರ ಕುರಿತ ಆಗಸ್ಟ್ . 07, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more33minPlay
August 28, 2019ನೆನಪಿನಂಗಳ-ಜಗದೀಶ್ ಚಂದ್ರಬೋಸ್.ಸಸ್ಯಗಳಿಗೂ ಜೀವವಿದೆ,ಸಸ್ಯಗಳಿಗೂ ನೋವಿದೆ,ಅವುಗಳಿಗೂ ಸಂವೇದನೆ ಉಂಟು ಎಂದು ತೋರಿಸಿಕೊಟ್ಟ ಜಗದೀಶ್ ಚಂದ್ರಬೋಸ್ ಇವರ ಕುರಿತ ಆಗಸ್ಟ್ 28, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more26minPlay
August 23, 2019ನೆನಪಿನಂಗಳ-ಲಾಲಾ ಹರ್ದಯಾಳ್ ಬ್ರಿಟಿಷರ ವಿರುದ್ಧ ದನಿ ಎತ್ತಿ ರಾಷ್ಟ್ರದ ಜನರನ್ನು ಸಂಘಟಿಸಿ ಗದರ್ ಕ್ರಾಂತಿಯ ನೇತಾರ ಎಂದೇ ಪ್ರಸಿದ್ಧರಾದ ಲಾಲಾ ಹರ್ದಯಾಳ್ ಇವರ ಕುರಿತ ಏಪ್ರಿಲ್ 17, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ. ...more20minPlay
August 21, 2019ನೆನಪಿನಂಗಳ-ಡಾಕ್ಟರ್ ಭಿಮರಾವ್ ಅಂಬೇಡ್ಕರ್ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ಅವಿರತ ದುಡಿದು ಭಾರತ ಸಂವಿಧಾನದ ಮೊದಲ ಕರಡು ಪ್ರತಿ ತಯಾರಿಸಿದ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಇವರ ಕುರಿತ ಆಗಸ್ಟ್ 21 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more34minPlay
August 14, 2019ನೆನಪಿನಂಗಳ-ಪಂಚಾಕ್ಷರಿ ಗವಾಯಿ.ನೂರಾರು ಸಾವಿರಾರು ಅಂಧರಿಗೆ ಬೆಳಕಾಗಿ ದಾರಿ ದೀಪವಾದ ಪಂಚಾಕ್ಷರಿ ಗವಾಯಿ ಇವರ ಕುರಿತ ಆಗಸ್ಟ್.14,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more29minPlay
July 24, 2019ನೆನಪಿನಂಗಳ-ಜ್ಯೋತಿರಾವ್ ಪುಲೆ.ಸಮಾಜದಲ್ಲಿ ಅನ್ಯಾಯ ಶೋಷಣೆ ಕಂಡಲ್ಲಿ ತಡೆಯಲು ಹೋರಾಡುತ್ತಿದ್ದ ಜ್ಯೋತಿರಾವ್ ಫುಲೆ ಇವರ ಕುರಿತ ಜೂಲೈ. 24, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more24minPlay
July 17, 2019ನೆನಪಿನಂಗಳ-ಜನರಲ್ ಮಾರ್ಷಲ್ ಕಾರ್ಯಪ್ಪ.ಕೊಡಗಿನ ವೀರ ಪುತ್ರ,ಭಾರತ ದೇಶದ ಸೈನ್ಯದ ಸ್ಫೂರ್ತಿ,ಪ್ರಥಮ ದಂಡ ನಾಯಕ ಜನರಲ್ ಮಾರ್ಷಲ್ ಕಾರ್ಯಪ್ಪ ಇವರ ಕುರಿತ ಜೂಲೈ. 17, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.Download...more14minPlay
July 10, 2019ನೆನಪಿನಂಗಳ-ಕುದ್ಮುಲ್ ರಂಗರಾಯರು. ಅಸ್ಪೃಶ್ಯರಿಗೆ ಆಗುತ್ತಿದ್ದ ಅನ್ಯಾಯವನ್ನು ಖಂಡಿಸಿ,ದಲಿತ ವರ್ಗದವರ ಸ್ಥಿತಿ ಉದ್ಧಾರ ಮಾಡಬೇಕು ಎಂದು ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟ ಕುದ್ಮುಲ್ ರಂಗರಾಯ ಇವರ ಕುರಿತ ಜೂಲೈ. 10, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ. ...more27minPlay
July 03, 2019ನೆನಪಿನಂಗಳ-ಪಂಡಿತ್ ದೀನದಯಾಳ್ ಉಪಾದ್ಯಾಯ.ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂದ ನವೋಜ್ವಲ ಭಾರತದ ಮಹಾನಾಯಕ ಪಂಡಿತ್ ದೀನದಯಾಳ್ ಉಪಾದ್ಯಾಯ ಇವರ ಕುರಿತ ಜೂಲೈ. 03, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more25minPlay
June 26, 2019ನೆನಪಿನಂಗಳ-ಸಹೋದರಿ ನಿವೇದಿತಾ.ವಿವೇಕಾನಂದರ ಅನುಯಾಯಿ ಸಹೋದರಿ ನಿವೇದಿತಾ ಇವರ ಕುರಿತ ಜೂನ್. 19, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ....more29minPlay
FAQs about Nenapinangala:How many episodes does Nenapinangala have?The podcast currently has 31 episodes available.