Sign up to save your podcastsEmail addressPasswordRegisterOrContinue with GoogleAlready have an account? Log in here.
ಧಾರವಾಡ ಹುಬ್ಬಳ್ಳಿ ಜನರ ನೆನಪುಗಳ ಬಣ್ಣದ ಮೂಸೆಯಿಂದ ಹೊರಬಂದ ಬಣ್ಣದ ಓಕುಳಿ. ಇಲ್ಲಿ ನೆನಪುಗಳು ಚೆಲ್ಲಿವೆ, ಬದುಕು ಕೊಡಮಾಡಿದ ನಾನಾ ತರದ ಭಾವಗಳಿವೆ.... more
FAQs about Nenapinokuli:How many episodes does Nenapinokuli have?The podcast currently has 28 episodes available.
November 13, 2019ನೆನಪಿನೋಕುಳಿ-27 – ನೆನಪಿನೋಕುಳಿಯ ಸುಂದರ ಕ್ಷಣಗಳ ಮೆಲುಕು.ಶ್ರೀಯುತ ವಿಜಯ ಇನಾಮದಾರ ಹಾಗೂ ಶ್ರೀಮತಿ ಉಮಾ ಭಾತಖಂಡೆ ಇವರಿಂದ ನೆನಪಿನೋಕುಳಿಯ ಸುಂದರ ಕ್ಷಣಗಳ ಮೆಲುಕು ಬನ್ನಿ ಆಲಿಸೋಣ ನವೆಂಬರ್ 13 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ....more27minPlay
November 06, 2019ನೆನಪಿನೋಕುಳಿ-25 – ನಮ್ಮ ನವನಗರ.ಶ್ರೀಯುತ ವಿವೇಕ್ ಕಾತರಕಿ ಇವರು ತಮ್ಮ ನವನಗರದ ಹಳೆಯ ನೆನಪುಗಳನ್ನು ನನ್ನ ನವನಗರ ಲೇಖನದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ ಬನ್ನಿ ಆಲಿಸೋಣ ನವೆಂಬರ್ 06 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ....more26minPlay
October 30, 2019ನೆನಪಿನೋಕುಳಿ-24 – ನೆನಪುಗಳ ಅಣಿಮುತ್ತು.ಶ್ರೀಮತಿ ಅಂಜಲಿ ದೇಸಾಯಿ ಇವರು ಬರೆದಂತಹ ನೆನಪುಗಳ ಅಣಿಮುತ್ತು ಲೇಖನ ಬನ್ನಿ ಆಲಿಸೋಣ ಅಕ್ಟೋಬರ್ 30 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ....more22minPlay
October 23, 2019ನೆನಪಿನೋಕುಳಿ-23 – ನನ್ನ ಧಾರವಾಡ.ಶ್ರೀಯುತ ಡಾ.ಹ ವೆಂ ಖಾಖಂಡಕಿ ಇವರು ಧಾರವಾಡದ ಜಿಟಿಜಿಟಿ ಮಳೆ,ಹಬ್ಬ ಹರಿದಿನ,ಬೇಂದ್ರೆಭವನ ಎಲ್ಲವನ್ನು ಅವಲೋಕಿಸಿ ನನ್ನ ಧಾರವಾಡ ಲೇಖನದಾಗ ಭಾಳ ಛಂದ ಬರದಾರೆ ಬನ್ನಿ ಆಲಿಸೋಣ ಅಕ್ಟೋಬರ್ 23 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ....more20minPlay
October 16, 2019ನೆನಪಿನೋಕುಳಿ-23 – ಧಾರವಾಡದ ಆಕರ್ಷಣೆಯಬಿಂದು.ಶ್ರೀಮತಿ ರಜನಿ ಕುಲಕರ್ಣಿ ಇವರು ತಮ್ಮ ಸುಮಧುರವಾದ ಕಂಠದಿಂದ ಧಾರವಾಡದ ಆಕರ್ಷಣೆಯಬಿಂದು ಎಂಬ ತಮ್ಮ ಲೇಖನವನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಬನ್ನಿ ಆಲಿಸೋಣ ಅಕ್ಟೋಬರ್ 16 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ....more20minPlay
October 09, 2019ನೆನಪಿನೋಕುಳಿ-22 – ನನ್ನ ಪುಟ್ಟ ಜಗತ್ತು ಧಾರವಾಡ.ಶ್ರೀಮತಿ ಸರಳಾ ನೆಗಳೂರು ಇವರು,ನಮ್ಮ ಧಾರವಾಡ ಎಂದರೆ,ಮಲೆನಾಡ ಸೆರಗಿನ ಮಡಿಲು ಎಂಬ ಸುಂದರ ವಾಕ್ಯ ಗಳನ್ನೂ ಪ್ರಾರಂಭದಲ್ಲಿ ಜೋಡಿಸಿ ಓದುಗರಿಗೆ ಕುತೊಹಲ ಉಂಟುಮಾಡಿದ್ದಾರೆ ಬನ್ನಿ ಆಲಿಸೋಣ ಅಕ್ಟೋಬರ್ 09 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ....more21minPlay
October 02, 2019ನೆನಪಿನೋಕುಳಿ-21 ಧಾರವಾಡ ಆಕಾಶವಾಣಿ ಒಂದು ಅಪರೂಪದ ಅವಕಾಶ.ಶ್ರೀಯುತ ಸಂಗಮೇಶ ಸವದತ್ತಿಮಠ ಇವರು ತಾವು ಕಾರ್ಯ ನಿರ್ವಹಿಸಿದ ಆಕಾಶವಾಣಿಯ ಸವಿಯಾದ ಅನುಭವಗಳನ್ನು ಈ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ ಬನ್ನಿ ಆಲಿಸೋಣ ಅಕ್ಟೋಬರ್ 02 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ....more18minPlay
September 20, 2019ನೆನಪಿನೋಕುಳಿ-20 – ಧಾರವಾಡದ ಮುಂಜಾನೆಯ ಇಬ್ಬನಿ.ಶ್ರೀಮತಿ ಅರ್ಚನಾ ನಾಯಕ್ ಇವರು ತಮ್ಮ ಲೇಖನ ಧಾರವಾಡದ ಮುಂಜಾನೆಯ ಇಬ್ಬನಿ ಇದರಾಗ ಧಾರವಾಡದ ಮುಂಜಾನೆಯ ಹಿತವಾದ ನೋಟವನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ ಸೆಪ್ಟೆಂಬರ್ 20, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ....more13minPlay
September 19, 2019ನೆನಪಿನೋಕುಳಿ-19-ನಾ ಕಂಡಂತೆ ಧಾರವಾಡ.ಶ್ರೀಮತಿ ಜ್ಯೋತಿ ಪುರಾಣಿಕ್ ದೀಕ್ಷಿತ್ ಇವರು ತಮ್ಮ ಲೇಖನ ನಾ ಕಂಡಂತೆ ಧಾರವಾಡ ಇದರಾಗ ಧಾರವಾಡದ ತಮ್ಮ ಸಿಹಿ ಅನುಭವವನ್ನು ಹೇಳಿದ್ದಾರೆ ಕೇಳಿ, ಸೆಪ್ಟೆಂಬರ್19, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ....more22minPlay
September 11, 2019ನೆನಪಿನೋಕುಳಿ-18-ಧಾರವಾಡ ನೆನಪಾಗೋದೇ ಹಿಂಗ.ಶ್ರೀಮತಿ ಸುಮನ್ ದೇಸಾಯಿ ಇವರು ತಮ್ಮ ಲೇಖನ ಧಾರವಾಡ ನೆನಪಾಗೋದೇ ಹಿಂಗ ಇದರಾಗ ತಮ್ಮ ಧಾರವಾಡದ ಪ್ರೀತಿಯನ್ನು ಮತ್ತ ನೆನಪುಗಳನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಕೇಳಿ, ಸೆಪ್ಟೆಂಬರ್11, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ....more16minPlay
FAQs about Nenapinokuli:How many episodes does Nenapinokuli have?The podcast currently has 28 episodes available.