Sign up to save your podcastsEmail addressPasswordRegisterOrContinue with GoogleAlready have an account? Log in here.
ಧಾರವಾಡ ಹುಬ್ಬಳ್ಳಿ ಜನರ ನೆನಪುಗಳ ಬಣ್ಣದ ಮೂಸೆಯಿಂದ ಹೊರಬಂದ ಬಣ್ಣದ ಓಕುಳಿ. ಇಲ್ಲಿ ನೆನಪುಗಳು ಚೆಲ್ಲಿವೆ, ಬದುಕು ಕೊಡಮಾಡಿದ ನಾನಾ ತರದ ಭಾವಗಳಿವೆ.... more
FAQs about Nenapinokuli:How many episodes does Nenapinokuli have?The podcast currently has 28 episodes available.
August 28, 2019ನೆನಪಿನೋಕುಳಿ-17 ಹುಬ್ಬಳ್ಳಿ-ಬಾಲ್ಯದ ನನ್ನ ಸವಿ ನೆನಪುಗಳು.ಶ್ರೀಯುತ ರತ್ನ ಮೋಹನ್ ಕುಲಕರ್ಣಿ ಇವರುಹುಬ್ಬಳ್ಳಿ-ಬಾಲ್ಯದ ನನ್ನ ಸವಿ ನೆನಪುಗಳು ಲೇಖನದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬಾಲ್ಯದ ನೆನಪಿನಂಗಳದಲ್ಲಿ ಈಜುವ ಹಂಗ ಸುಂದರವಾಗಿ ಬಿಂಬಿಸಿದ್ದಾರೆ ಬನ್ನಿ ಆಲಿಸೋಣ ಆಗಸ್ಟ್,28 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ. ...more21minPlay
August 21, 2019ನೆನಪಿನೋಕುಳಿ-16 ಮರೆಯಲಾರದ ಸುಂದರ ಕ್ಷಣಗಳುಸುಂದರವಾದ ತಮ್ಮ ಜೀವನದ ಕ್ಷಣಗಳನ್ನು ಮರೆಯಲಾರದ ಸುಂದರ ಕ್ಷಣಗಳು ಲೇಖನದಲ್ಲಿ ಶ್ರೀಯುತ ಗೀರೀಶ್ ಕುಲಕರ್ಣಿ ಇವರು ಸುಂದರವಾಗಿ ಬಿಂಬಿಸಿದ್ದಾರೆ ಬನ್ನಿ ಆಲಿಸೋಣ ಆಗಸ್ಟ್,21 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ. ...more12minPlay
August 07, 2019ನೆನಪಿನೋಕುಳಿ-15 ಬದುಕು ಎಷ್ಟೊಂದು ಸುಂದರ.ತಮ್ಮ ಬದುಕಿನ ಅತ್ಯಂತ ಸುಮಧುರ ನೆನಪುಗಳನ್ನು ಎಲ್ಲರೊಟ್ಟಿಗೆ ಹಂಚಿಕೊಂಡ ಶ್ರೀಯುತ ಸುರೇಶ ಕುಲಕರ್ಣಿಯವರ ಬದುಕು ಎಷ್ಟೊಂದು ಸುಂದರ ಲೇಖನ ಸುಂದರವಾಗಿ ಮೂಡಿಬಂದಿದೆ ಬನ್ನಿ ಆಲಿಸೋಣ ಆಗಸ್ಟ್,07 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ. ...more24minPlay
August 01, 2019ನೆನಪಿನೋಕುಳಿ-14 ಮೊದಲದಿನದ ಮಳೆ.ಡಾ. ವಿ.ಎ ಲಕ್ಷ್ಮಣ್ ಇವರು ಬರೆದಂಥ ಮೊದಲದಿನದ ಮಳೆ ಈ ನೆನಪುಗಳೇ ಹಾಗೆ,ಶರಾಬಿನಂತೆ.ಹಳೆಯದಾದಂತೆಲ್ಲ ರುಚಿ ಜಾಸ್ತಿ ಎನ್ನುವಂತಹ ಸಾಲುಗಳಿಂದ ಓದುಗರನ್ನು ಆಕರ್ಷಿಸವಂತಹ ಲೇಖನದಲ್ಲಿ ಸುಂದರವಾಗಿ ಬರದಾರೆ ಶ್ರೀಯುತ ಡಾ.ವಿ ಎ ಲಕ್ಷ್ಮಣ್ ಇವರು. ಬನ್ನಿ ಅಳಿಸೋಣ ಜೂಲೈ,31 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ. ...more13minPlay
July 25, 2019ನೆನಪಿನೋಕುಳಿ-13-ದುರ್ಗದಬಯಲಿನ ಪುರಾಣಮು.ಶ್ರೀಯುತ ಉಮೇಶ್ ದೇಸಾಯಿ ಇವರು ಬರೆದಂಥ ದುರ್ಗದಬಯಲಿನ ಪುರಾಣಮು ಲೇಖನದಲ್ಲಿ ತಮ್ಮ ದುರ್ಗದಬಯಲಿನ ನೆನಪುಗಳ ಸುರುಳಿಯನ್ನು ಒಂದೊಂದಾಗಿ ಬಿಚ್ಚಿ ಇಡುತಾ ಸುಂದರವಾಗಿ ಬರದಾರೆ ಉಮೇಶ್ ದೇಸಾಯಿ ಇವರು. ಬನ್ನಿ ಅಳಿಸೋಣ ಜೂಲೈ,24 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ. ...more10minPlay
July 17, 2019ನೆನಪಿನೋಕುಳಿ-12 -ನಮ್ಮೂರ ಜಾತ್ರಿ ಬಲು ಜೋರಶ್ರೀಮತಿ ಮಾಲತಿ ಮುದಕವಿ ಇವರು ಬರೆದಂಥ ನಮ್ಮೂರ ಜಾತ್ರಿ ಬಲು ಜೋರ ಇದರಲ್ಲಿ, ಧಾರವಾಡದ ಲಕ್ಷ್ಮೀನಾರಾಯಣ ಜಾತ್ರಿ ಕುರಿತು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,17 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ. ...more15minPlay
July 10, 2019ನೆನಪಿನೋಕುಳಿ-11 ನನ್ನ ಹೂ ಬಳ್ಳಿ.ಶ್ರೀಯುತ ಶ್ರೀಧರ ಕುಲಕರ್ಣಿ ಇವರು ಬರೆದಂಥ ನನ್ನ ಹೂ ಬಳ್ಳಿ ಧಾರವಾಡ-ಹುಬ್ಬಳ್ಳಿಯ ನೆನಪುಗಳ ಸುರಳಿಯನ್ನು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,10 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ. ...more14minPlay
July 03, 2019ನೆನಪಿನೋಕುಳಿ-10 ನಾ ಹ್ಯಾಂಗ ಮರೆಯಲೇ ನಿನ್ನ.ಶ್ರೀಮತಿ ಕೃಷ್ಣ ಕೌಲಗಿ ಇವರು ಧಾರವಾಡದ ನೆನಪುಗಳ ಸುರಳಿಯನ್ನು ತಮ್ಮ ನಾ ಹೆಂಗ ಮರೆಯಲೇ ನಿನ್ನ ಎಂಬ ಲೇಖನದಲ್ಲಿ ಬರೆದಿದ್ದನ್ನು ಸೊಗಸಾಗಿ ತಮ್ಮ ಧ್ವನಿಯಲ್ಲಿ ಹೇಳಿದ್ದಾರೆ ಬನ್ನಿ ಅಳಿಸೋಣ ಜೂಲೈ,03 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ ...more9minPlay
July 01, 2019ನೆನಪಿನೋಕುಳಿ-14 ಮೊದಲದಿನದ ಮಳೆ.ಡಾ. ವಿ.ಎ ಲಕ್ಷ್ಮಣ್ ಇವರು ಬರೆದಂಥ ಮೊದಲದಿನದ ಮಳೆ ಈ ನೆನಪುಗಳೇ ಹಾಗೆ,ಶರಾಬಿನಂತೆ.ಹಳೆಯದಾದಂತೆಲ್ಲ ರುಚಿ ಜಾಸ್ತಿ ಎನ್ನುವಂತಹ ಸಾಲುಗಳಿಂದ ಓದುಗರನ್ನು ಆಕರ್ಷಿಸವಂತಹ ಲೇಖನದಲ್ಲಿ ಸುಂದರವಾಗಿ ಬರದಾರೆ ಶ್ರೀಯುತ ಡಾ.ವಿ ಎ ಲಕ್ಷ್ಮಣ್ ಇವರು. ಬನ್ನಿ ಅಳಿಸೋಣ ಜೂಲೈ,31 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ. ...more13minPlay
June 26, 2019ನೆನಪಿನೋಕುಳಿ-9 ಛೋಟಾಬಾಂಬೆಶ್ರೀಮತಿ ಸಂಗೀತ ಚಚಡಿಯವರು ಬರೆದ ಛೋಟಾಬಾಂಬೆ, ಜೂನ್,26 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ ...more15minPlay
FAQs about Nenapinokuli:How many episodes does Nenapinokuli have?The podcast currently has 28 episodes available.