Sign up to save your podcastsEmail addressPasswordRegisterOrContinue with GoogleAlready have an account? Log in here.
Kannada Christian Channel in Karnataka since 2005. Watch New Hope TV across Karnataka on Hathway Digital, Metrocast and Kable First TV Networks.In this podcast, we will be publishing our choicest con... more
FAQs about New Hope TV:How many episodes does New Hope TV have?The podcast currently has 550 episodes available.
May 31, 2023ನಿರೀಕ್ಷೆಯ ವಾಕ್ಯ | 01.06.2023ನಾನು ಅವರನ್ನೂ ನನ್ನ ಪರ್ವತದ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿಸಿ ಸುಖಪಡಿಸುವೆನು; ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ಶುಭದಾಯಕ ವೃಷ್ಟಿಯು ಆಗುವದು.Ezekiel / ಯೆಹೆಜ್ಕೇಲ 34:26...more8minPlay
May 30, 2023ನಿರೀಕ್ಷೆಯ ವಾಕ್ಯ | 31.05.2023ನಿರೀಕ್ಷೆಯ ವಾಕ್ಯ | 31.05.2023ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು; ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದನು. Job / ಯೋಬನು 1 : 1...more7minPlay
May 30, 2023ಫಲಪ್ರದವಾಗಿರಿ Part 1 by Sis. Dorcas NaveenIn this episode, Sis. Dorcas Naveen speaks on the Title “Be Fruitful | ಫಲಪ್ರದವಾಗಿರಿ”Based on: John-14:15-16/ Galatians-5:19-21Watch this on YouTube: https://www.youtube.com/watch?v=hitWuAicOZ0Watch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more26minPlay
May 29, 2023ನೀನು ಯೇಸು ಸ್ವಾಮಿಗೆ ಬೇಕು by Rev. Baskar SadanandIn this episode, Rev. Baskar Sadanand speaks on the Title " ನೀನು ಯೇಸು ಸ್ವಾಮಿಗೆ ಬೇಕು | Jesus needs you "Watch this on YouTube: https://www.youtube.com/watch?v=47SQHN-3w9cWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more26minPlay
May 29, 2023ನಿರೀಕ್ಷೆಯ ವಾಕ್ಯ | 30.05.2023ಅವನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನು ಅಗೆಸಿದಾಗ ಅದರ ವಿಷಯದಲ್ಲಿ ಯಾರೂ ಜಗಳವಾಡದೆ ಹೋದದರಿಂದ ಅವನು - ಈಗ ಯೆಹೋವನು ನಮಗೋಸ್ಕರ ಸ್ಥಳ ಮಾಡಿದ್ದಾನಾದದರಿಂದ ಅಭಿವೃದ್ಧಿಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್ ಎಂದು ಹೆಸರಿಟ್ಟನು. Genesis / ಆದಿಕಾಂಡ 26 : 22...more5minPlay
May 28, 2023ನಿರೀಕ್ಷೆಯ ವಾಕ್ಯ | 29.05.2023ಯೆಹೋವನು ಯೋಸೇಫನ ಸಂಗಡವಿದ್ದು ಅವನು ಮಾಡುವ ಕೆಲಸವನ್ನೆಲ್ಲಾ ಸಫಲವಾಗುವಂತೆ ಮಾಡುತ್ತಾನೆಂದು ಅವನ ದಣಿಯು ತಿಳಿದು ಅವನ ಮೇಲೆ ದಯೆ ಇಟ್ಟು ಅವನನ್ನು ಸ್ವಂತ ಸೇವಕನನ್ನಾಗಿ ನೇವಿುಸಿಕೊಂಡನು. ಇದಲ್ಲದೆ ಆ ದಣಿಯು ಅವನಿಗೆ ತನ್ನ ಮನೆಯಲ್ಲಿ ಪಾರುಪತ್ಯವನ್ನು ಕೊಟ್ಟು ತನ್ನ ಆಸ್ತಿಯನ್ನೆಲ್ಲಾ ಅವನ ವಶಕ್ಕೆ ಒಪ್ಪಿಸಿದನು. ಅವನು ಯೋಸೇಫನನ್ನು ತನ್ನ ಮನೆಯ ಮೇಲೆಯೂ ಆಸ್ತಿಯ ಮೇಲೆಯೂ ಅಧ್ಯಕ್ಷನಾಗಿ ಇಟ್ಟಂದಿನಿಂದ ಯೆಹೋವನು ಯೋಸೇಫನ ನಿವಿುತ್ತವಾಗಿ ಆ ಐಗುಪ್ತ್ಯನ ಮನೆಯನ್ನು ಅಭಿವೃದ್ಧಿಗೆ ತಂದನು. Genesis / ಆದಿಕಾಂಡ 39 : 3 - 5...more7minPlay
May 28, 2023ನಿರೀಕ್ಷೆಯ ವಾಕ್ಯ | 28.05.2023ಅಬ್ರಹಾಮನ ಕಾಲದಲ್ಲಿ ಬಂದ ಮೊದಲನೆಯ ಬರವಲ್ಲದೆ ಇನ್ನೂ ಒಂದು ಬರವು ಕಾನಾನ್ದೇಶಕ್ಕೆ ಬಂತು. ಆಗ ಇಸಾಕನು ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಗೆರಾರಿಗೆ ಹೋದನು. ಅಲ್ಲಿ ಯೆಹೋವನು ಅವನಿಗೆ ದರ್ಶನಕೊಟ್ಟು - ನೀನು ಐಗುಪ್ತದೇಶಕ್ಕೆ ಇಳಿದುಹೋಗಬೇಡ; ನಾನು ಹೇಳುವ ದೇಶದಲ್ಲಿ ನೀನು ವಾಸಮಾಡಬೇಕು. ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಬಳಿಯಲ್ಲಿದ್ದು ನಿನ್ನನ್ನು ಅಭಿವೃದ್ಧಿಪಡಿಸಿ ನಿನಗೂ ನಿನ್ನ ಸಂತತಿಯವರಿಗೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. Genesis / ಆದಿಕಾಂಡ 26 : 1 - 3...more6minPlay
May 27, 2023ನಿರೀಕ್ಷೆಯ ವಾಕ್ಯ | 27.05.2023ಈಗ ನನ್ನ ಬಳಿಗೆ ಯಾಕೆ ಬಂದಿರಿ ಎಂದು ಅವರನ್ನು ಕೇಳಿದ್ದಕ್ಕೆ ಅವರು - ಯೆಹೋವನು ನಿನ್ನ ಸಂಗಡ ಇದ್ದಾನೆ ಎಂದು ನಮಗೆ ಸ್ಪಷ್ಟವಾಗಿ ಕಂಡುಬಂದದರಿಂದ ನೀನೂ ನಾವೂ ಒಬ್ಬರಿಗೊಬ್ಬರು ಪ್ರಮಾಣಪೂರ್ವಕವಾಗಿ ಒಡಂಬಡಿಕೆ ಮಾಡಿಕೊಳ್ಳೋಣವೆಂದು ಆಲೋಚಿಸಿದೆವು. ನಾವು ನಿನಗೆ ಯಾವ ಕೇಡನ್ನೂ ಮಾಡದೆ ಹಿತವನ್ನೇ ಮಾಡಿ ನಿನ್ನನ್ನು ಸಮಾಧಾನದೊಡನೆ ಕಳುಹಿಸಿದೆವಲ್ಲಾ; ಅದರಂತೆ ನೀನು ನಮಗೆ ಕೇಡನ್ನು ಮಾಡುವದಿಲ್ಲವೆಂಬದಾಗಿ ಪ್ರಮಾಣಮಾಡಬೇಕು. ನೀನು ಈಗ ಯೆಹೋವನ ದಯೆಯನ್ನು ಹೊಂದಿದವನಾಗಿದ್ದೀಯಷ್ಟೆ ಎಂದು ಹೇಳಿದರು. Genesis / ಆದಿಕಾಂಡ 26 : 27 - 29...more7minPlay
May 26, 2023ಜ್ಞಾನದ ಆತ್ಮ Part 3 by Rev. Dr Ravi ManiIn this episode, Rev. Dr Ravi Mani speaks on the Title " ಜ್ಞಾನದ ಆತ್ಮ | Spirit of Wisdom "Based on: Proverbs 3: 13, 22: 1, Psalms 73: 7Watch this on YouTube: https://www.youtube.com/watch?v=xy1ibqloqM4Listen to " ಜ್ಞಾನದ ಆತ್ಮ | Spirit of Wisdom " Part 2 on Spotify: https://open.spotify.com/episode/2ataFLeMAtAcFodgTrgz7B?si=OPg1iZ1KR6iHbzk4wCtoOgWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more30minPlay
May 26, 2023ನಿರೀಕ್ಷೆಯ ವಾಕ್ಯ | 26.05.2023ಯೆಹೋವನು ಅವನಿಗೆ - ನಾನು ನಿನ್ನ ಸಂಗಡ ಇರುವದರಿಂದ ನೀನು ವಿುದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸಂಹರಿಸಿಬಿಡುವಿ ಅಂದನು. ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ಈ ನಿನ್ನ ಬಲದಿಂದ ಇಸ್ರಾಯೇಲ್ಯರನ್ನು ವಿುದ್ಯಾನ್ಯರಿಂದ ಬಿಡಿಸು ಎಂದು ಹೇಳಿದನು. Judges / ನ್ಯಾಯಸ್ಥಾಪಕರು 6 : 16, 14#dailykannadamotivation #kannadachristianvideos #wordfortoday #nireeksheyavaakya #wordofhope #christyzebulonFriday, May 19th...more7minPlay
FAQs about New Hope TV:How many episodes does New Hope TV have?The podcast currently has 550 episodes available.