Sign up to save your podcastsEmail addressPasswordRegisterOrContinue with GoogleAlready have an account? Log in here.
Kannada Christian Channel in Karnataka since 2005. Watch New Hope TV across Karnataka on Hathway Digital, Metrocast and Kable First TV Networks.In this podcast, we will be publishing our choicest con... more
FAQs about New Hope TV:How many episodes does New Hope TV have?The podcast currently has 550 episodes available.
May 25, 2023ದೈವಿಕ ಪಾಲನೆ Part 6 by Sis. VeenaIn this episode, Sis. Veena speaks on the Title " ದೈವಿಕ ಪಾಲನೆ | Godly Parenting "Watch this on YouTube: https://www.youtube.com/watch?v=lFLzJblAZCUListen to the "ದೈವಿಕ ಪಾಲನೆ | Godly Parenting" Part 5 on Spotify: https://open.spotify.com/episode/7zSqiD0DjQlhpTVADWzM1I?si=LxXAFf4rS4-Z2V3qq3fQqAWatch Berachah full gospel Church on New Hope TV every Sunday at 5:30 pm (IST) LIVE at www.newhopetv.org/livetvWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more16minPlay
May 24, 2023ಏನೂ ಇಲ್ಲದಿದ್ದರೂ ಕರ್ತನಲ್ಲಿ ಉಲ್ಲಾಸಿಸು by Bro. Lenin AnbuIn this episode, Bro. Lenin Anbu speaks on the Title "ನಾನೇ ಏನೂ ಇಲ್ಲದಿದ್ದರೂ ಕರ್ತನಲ್ಲಿ ಉಲ್ಲಾಸಿಸು | Rejoice when there is nothing"Watch "The Sword of the Lord Ministries" on New Hope TV every Saturday at 8:30 pm (IST) LIVE at www.newhopetv.org/livetvWatch this on YouTube: https://www.youtube.com/watch?v=mfNrxrnPs6oWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more29minPlay
May 24, 2023ನಿರೀಕ್ಷೆಯ ವಾಕ್ಯ | 25.05.2023ನಿರೀಕ್ಷೆಯ ವಾಕ್ಯ | 25.05.2023ನಾನಂತು ಯೆಹೋವನನ್ನು ಎದುರು ನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು, 8ನನ್ನ ಶತ್ರುವೇ, ನನ್ನ ವಿಷಯದಲ್ಲಿ ಹಿಗ್ಗಬೇಡ; ನಾನು ಬಿದ್ದಿದ್ದರೂ ಏಳುವೆನು, ಕತ್ತಲಲ್ಲಿ ಕೂತಿದ್ದರೂ ಯೆಹೋವನು ನನಗೆ ಬೆಳಕಾಗಿರುವನು. ಮೀಕ 7:7,8...more6minPlay
May 23, 2023ಜೀವವನ್ನು ಮಾತನಾಡಿ part 2 by Sis. Dorcas NaveenIn this episode, Sis. Dorcas Naveen speaks on the Title " ಜೀವವನ್ನು ಮಾತನಾಡಿ | Speak Life "Watch this on YouTube: https://www.youtube.com/watch?v=6G-X5DtxPcgListen to " ಜೀವವನ್ನು ಮಾತನಾಡಿ | Speak Life " Part 1 on Spotify: https://open.spotify.com/episode/4cZhF0C6LEAB1vmwQSDUaJ?si=iK6gVIekSHCwiSpuAGd-OwWatch Vonde Marga Ministries on New Hope TV from Monday to Thursday at 5:30 pm and 10:00 am (IST) LIVE at www.newhopetv.org/livetvWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more26minPlay
May 23, 2023ನಿರೀಕ್ಷೆಯ ವಾಕ್ಯ | 24.05.2023ಅವರು ಬಹುಕಾಲ ಊಟವಿಲ್ಲದೆ ಇದ್ದ ಮೇಲೆ ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು - ಎಲೈ ಜನರೇ, ನೀವು ಕ್ರೇತದಿಂದ ಹೊರಟು ಈ ಕಷ್ಟನಷ್ಟಗಳಿಗೆ ಗುರಿಯಾಗದಂತೆ ನನ್ನ ಮಾತನ್ನು ಕೇಳಬೇಕಾಗಿತ್ತು. ಈಗಲಾದರೂ ನೀವು ಧೈರ್ಯದಿಂದಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ; ಹಡಗು ನಷ್ಟವಾಗುವದೇ ಹೊರತು ನಿಮ್ಮಲ್ಲಿ ಒಬ್ಬರಿಗೂ ಪ್ರಾಣನಷ್ಟವಾಗುವದಿಲ್ಲ. ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೋ ಆ ದೇವರಿಂದ ಬಂದ ಒಬ್ಬ ದೂತನು ಕಳೆದ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು - ಪೌಲನೇ, ಭಯಪಡಬೇಡ, ನೀನು ಚಕ್ರವರ್ತಿಯ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರ ಪ್ರಾಣ ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು ನನ್ನ ಸಂಗಡ ಹೇಳಿದನು. Acts / ಅಪೊಸ್ತಲರ ಕೃತ್ಯಗಳು 27 : 21 - 24...more8minPlay
May 22, 2023ದೇವರು ನಮ್ಮ ಪರಿಹಾರಕನು by Rev. Baskar SadanandIn this episode, Rev. Baskar Sadanand speaks on the Title “ದೇವರು ನಮ್ಮ ಪರಿಹಾರಕನು | God is our Redeemer”Watch this on YouTube: https://www.youtube.com/watch?v=fv6wVpzVHeAWatch "Adbutha Samaya" on New Hope TV every Saturday at 9 pm (IST) LIVE at www.newhopetv.org/livetvWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more25minPlay
May 22, 2023ನಿರೀಕ್ಷೆಯ ವಾಕ್ಯ | 23.05.2023ಆದರೆ ಕರ್ತನ ದೂತನು ರಾತ್ರಿಯಲ್ಲಿ ಸೆರೆಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಕ್ಕೆ ಕರೆದುಕೊಂಡು ಬಂದು - ನೀವು ಹೋಗಿ ದೇವಾಲಯದಲ್ಲಿ ನಿಂತುಕೊಂಡು ಈ ಸಜ್ಜೀವವಿಷಯವಾದ ಮಾತುಗಳನ್ನೆಲ್ಲಾ ಜನರಿಗೆ ಹೇಳಿರಿ ಅಂದನು. Acts / ಅಪೊಸ್ತಲರ ಕೃತ್ಯಗಳು 5 : 19, 20...more8minPlay
May 22, 2023ಯೇಸುವಿನ ದೃಷ್ಟಾಂತಗಳು - ದೀಪವುನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು. 15ಮತ್ತು ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕುಕೊಡುವದು. 16ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು. ಮತ್ತಾಯ 5:14-16#parablesofjesus #parablesinkannada #matthew5v14#thelampstand #kannadabiblereading...more1minPlay
May 21, 2023ವಿಜಯಶಾಲಿಯಾದ ನಂಬಿಕೆ by Bishop Sampath KumarIn this episode, Bishop Sampath Kumar speaks on the Title “ವಿಜಯಶಾಲಿಯಾದ ನಂಬಿಕೆ | The conquering Faith”Based on : 1 John-5:5Watch Truth Shop Ministries on New Hope TV in every Thursday at 7pm (IST) LIVE at www.newhopetv.org/livetvWatch this on YouTube: https://www.youtube.com/watch?v=JzooDofXsucWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more21minPlay
May 21, 2023ನಿರೀಕ್ಷೆಯ ವಾಕ್ಯ | 22.05.2023ಅದಕ್ಕೆ ಸೀಮೋನನು - ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಹಾಕುತ್ತೇನೆ ಅಂದನು. ಹಾಕಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡು ಅವರ ಬಲೆಗಳು ಹರಿದುಹೋಗುತ್ತಿದ್ದವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಪಾಲುಗಾರರಿಗೆ - ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. Luke / ಲೂಕ 5 : 5 - 7...more9minPlay
FAQs about New Hope TV:How many episodes does New Hope TV have?The podcast currently has 550 episodes available.