Sign up to save your podcastsEmail addressPasswordRegisterOrContinue with GoogleAlready have an account? Log in here.
I've never seen anyone's life get better by complaining about reality, I've seen it get better by accepting reality as it is and then making personal decisions to make it better. I’m p... more
FAQs about Padma Prabhu Gethsemane:How many episodes does Padma Prabhu Gethsemane have?The podcast currently has 397 episodes available.
April 28, 2021WONDERS OF THE WORD | Kannada Short Sermon | ಕೀರ್ತನೆಗಳು 62:11 | ಸರ್ವಶಕ್ತನ ಮಹಿಮೆ... !(#398)ಕೀರ್ತನೆಗಳು 62:11ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ, ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ....more13minPlay
April 28, 2021WONDERS OF THE WORD | Kannada Short Sermon | 1.ಸಮುವೇಲನು. 30:6,7 | ಧೈರ್ಯಗೊಳ್ಳಿರಿ... !(#397)ಇದಲ್ಲದೆ ಜನರು ತಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ಅವನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡು...more20minPlay
April 28, 2021WONDERS OF THE WORD | Kannada Short Sermon | ಆದಿಕಾಂಡ 15:1 | ಗುರಾಣಿ... (#396)ಆದಿಕಾಂಡ 15:1ಈ ಸಂಗತಿಗಳು ನಡೆದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಯಿತು; ಏನಂದರೆ- ಅಬ್ರಾಮನೇ, ಭಯಪಡಬೇಡ, ನಾನು ನಿನಗೆ ಗುರಾಣಿಯಾಗಿದ್ದೇನೆ; ನಿನಗೋಸ್ಕರ ಅತ್ಯಧಿಕ ಬಹುಮಾನವು ಇಟ್ಟದೆ ಎಂಬುದೇ....more7minPlay
April 28, 2021WONDERS OF THE WORD | Kannada Short Sermon | ಯೆಶಾಯ 19:14 ನೆನೆಸುವಾತನೂ....! ಮರೆಯದಾತನೂ....! (#395)ಚೀಯೋನ್ ನಗರಿಯಾದರೋ - ಯೆಹೋವನು ನನ್ನನ್ನು ಕೈಬಿಟ್ಟಿದ್ದಾನೆ, ಕರ್ತನು ನನ್ನನ್ನು ಮರೆತಿದ್ದಾನಲ್ಲಾ ಅಂದುಕೊಂಡಳು....more18minPlay
April 28, 2021WONDERS OF THE WORD | ಕೀರ್ತನೆಗಳು 121:1 | ಕರ್ತನನ್ನು ನೋಡುವಾಗ ಸಹಾಯ....! (#394)ಕೀರ್ತನೆ 121:1ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು?2 ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ....more18minPlay
April 23, 2021WONDERS OF THE WORD | 1 ಆದಿಕಾಂಡ 13:10| ಕಣ್ಣೆತ್ತಿ ನೋಡಿರಿ....! (#393)ಲೋಟನು ಕಣ್ಣೆತ್ತಿ ನೋಡಲಾಗಿ ಯೊರ್ದನ್ ಹೊಳೆಯ ಸುತ್ತಲಿನ ಪ್ರದೇಶವು ಚೋಗರೂರಿನ ತನಕ ಎಲ್ಲಾ ಕಡೆಯಲ್ಲಿಯೂ ನೀರಾವರಿಯ ಸ್ಥಳವೆಂದು ತಿಳುಕೊಂಡನು. ಯೆಹೋವನು ಸೊದೋಮ್ಗೊಮೋರ ಪಟ್ಟಣಗಳನ್ನು ನಾಶಮಾಡುವದಕ್ಕಿಂತ ಮುಂಚೆ ಆ ಸೀಮೆಯು ಯೆಹೋವನ ವನದಂತೆಯೂ ಐಗುಪ್ತದೇಶದಂತೆಯೂ ನೀರಾವರಿಯಾಗಿತ್ತು....more12minPlay
April 22, 2021WONDERS OF THE WORD | 1 ಪೇತ್ರನು 2:21 | ಮಾದರಿ ಬೇಕಾ ? ಹಾಗಾದರೆ ಕರ್ತನನ್ನು ದೃಷಿಸು... (#392)1 ಪೇತ್ರನು 2:21ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿಹೋದನು....more13minPlay
April 21, 2021WONDERS OF THE WORD | ಅರಣ್ಯಕಾಂಡ 21:8 | ಜೀವವು ಬೇಕಾ ? ಹಾಗಾದರೆ ಕರ್ತನನ್ನು ದೃಷಿಸು... (#391)ಅರಣ್ಯಕಾಂಡ 21:8ಮೋಶೆ ಜನರಿಗೋಸ್ಕರ ಪ್ರಾರ್ಥಿಸಲಾಗಿ ಯೆಹೋವನು ಅವನಿಗೆ - ನೀನು [ತಾಮ್ರದಿಂದ] ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು; ಸರ್ಪಗಳಿಂದ ಗಾಯಪಟ್ಟವರು ಅದನ್ನು ನೋಡಿ ಬದುಕಿಕೊಳ್ಳುವರು ಎಂದು ಆಜ್ಞಾಪಿಸಿದನು....more11minPlay
April 21, 2021WONDERS OF THE WORD | 2 ಪೂರ್ವ. 20:12 | ಜಯವು ಹೊಂದಬೇಕಾ ? ಹಾಗಾದರೆ ಕರ್ತನನ್ನು ದೃಷಿಸು... (#390)2 ಪೂರ್ವಕಾಲವೃತ್ತಾಂತ 20:12ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿಯೋ? ನಮ್ಮ ಮೇಲೆ ಬಂದ ಈ ಮಹಾ ಸಮೂಹದ ಮುಂದೆ ನಿಲ್ಲುವದಕ್ಕೆ ನಮ್ಮಲ್ಲಿ ಬಲವಿಲ್ಲ, ಏನು ಮಾಡಬೇಕೆಂಬದೂ ತಿಳಿಯದು; ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತವೆ ಎಂದು ಪ್ರಾರ್ಥಿಸಿದನು....more7minPlay
April 21, 2021WONDERS OF THE WORD | ಯೋನ 2:4 | ಕನಿಕರ ಬೇಕಾ ? ಹಾಗಾದರೆ ಕರ್ತನನ್ನು ದೃಷಿಸು... (#389)ಯೋನ. 2:4 ನಿನ್ನ ಸಾನ್ನಿಧ್ಯದಿಂದ ಬಿಸಾಡಲ್ಪಟ್ಟಿದ್ದೇನೆ ಅಂದುಕೊಂಡೆನು; ಆದರೂ ನಿನ್ನ ಪರಿಶುದ್ಧಾಲಯವನ್ನು ಪುನಃ ದರ್ಶನಮಾಡುವೆನು....more16minPlay
FAQs about Padma Prabhu Gethsemane:How many episodes does Padma Prabhu Gethsemane have?The podcast currently has 397 episodes available.