Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,482 episodes available.
May 16, 2026NEET ರದ್ದು: 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಏನು? ಕರ್ನಾಟಕಕ್ಕೆ ನೀಟ್ ಪರೀಕ್ಷೆ ಬೇಕೇ ಎಂಬುದರ ಕುರಿತು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ.ಭಗವಾನ್, ಶಿಕ್ಷಣ ತಜ್ಞ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಬಿ.ಆರ್. ಸುಪ್ರೀತ್, ‘ಪ್ರಜಾವಾಣಿ’ ಹಿರಿಯ ವರದಿಗಾರ ಚಂದ್ರಹಾಸ ಹಿರೇಮಳಲಿ ಅವರು ನಡೆಸಿರುವ ವಿಸ್ತೃತ ಚರ್ಚೆ ಇಲ್ಲಿದೆ. ...more40minPlay
May 16, 2026ಪ್ರಜಾವಾಣಿ: 2026ರ ಮೇ 16, ಶನಿವಾರದ ಸಂಪಾದಕೀಯಪ್ರಜಾವಾಣಿ: 2026ರ ಮೇ 16, ಶನಿವಾರದ ಸಂಪಾದಕೀಯ...more5minPlay
May 15, 2026ವಾಣಿಜ್ಯ ವಿಚಾರ: ಚಿನ್ನ ಖರೀದಿ ತಡೆಗೆ ಪ್ರಧಾನಿ ಕರೆ: ಆರ್ಥಿಕತೆಯ ಲೆಕ್ಕಾಚಾರವೇನು?ಚಿನ್ನದ ಖರೀದಿಯನ್ನು ಒಂದು ವರ್ಷದ ಅವಧಿಗೆ ಮುಂದೂಡುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಈ ಕರೆಯ ಸಾಧಕ-ಬಾಧಕ ಏನು? ಹೂಡಿಕೆಯ ದೃಷ್ಟಿಯಿಂದ ಚಿನ್ನ ಖರೀದಿಸುವವರು ಏನು ಮಾಡಬೇಕು, ಚಿನ್ನಾಭರಣ ಉದ್ಯಮದ ಪ್ರತಿನಿಧಿಗಳು ಏನು ಹೇಳುತ್ತಾರೆ...ನಿರೂಪಣೆ: ವಿಜಯ್ ಜೋಶಿ...more30minPlay
May 15, 2026ಪ್ರಜಾವಾಣಿ: 2026ರ ಮೇ 15, ಶುಕ್ರವಾರದ ಸಂಪಾದಕೀಯಪ್ರಜಾವಾಣಿ: 2026ರ ಮೇ 15, ಶುಕ್ರವಾರದ ಸಂಪಾದಕೀಯ...more5minPlay
May 14, 2026ಪ್ರಜಾವಾಣಿ: 2026ರ ಮೇ 14, ಗುರುವಾರದ ಸಂಪಾದಕೀಯಪ್ರಜಾವಾಣಿ: 2026ರ ಮೇ 14, ಗುರುವಾರದ ಸಂಪಾದಕೀಯ...more5minPlay
May 14, 2026ಚೆನ್ನುಡಿ : ಧಾರವಾಡದ ಮಣ್ಣಿನ ಸೊಗಡಿನ ಭಾಷಾ ಮಾಧುರ್ಯಮೇ 21ರ ಸಂಚಿಕೆಯ ಚೆನ್ನುಡಿ – ಸುಧಾ ಪಾಡ್ಕಾಸ್ಟ್ಗೆ...ಧಾರವಾಡದ ಮಣ್ಣಿನ ವಿಶೇಷಗಳೊಂದಿಗೆ ಅಲ್ಲಿನ ಭಾಷೆಯ ಸವಿಯನ್ನೂ ಉಣಬಡಿಸಿದ್ದಾರೆ ವಿದ್ಯಾ ಶಿರಹಟ್ಟಿ...ತಾಂತ್ರಿಕ ನೆರವು: ಗಿರೀಶ ದೊಡ್ಡಮನಿ...more13minPlay
May 13, 2026ರೂಬರೂಹ್- ಅಷ್ಟಕ್ಕೂ ಏನು ಹೇಳ್ತದ ಈ ಹಾಡು.. ನಿರೂಪಣೆ: ರಶ್ಮಿ ಎಸ್.ರೂಬರೂಹ್- ಅಷ್ಟಕ್ಕೂ ಏನು ಹೇಳ್ತದ ಈ ಹಾಡು.. ನಿರೂಪಣೆ: ರಶ್ಮಿ ಎಸ್....more7minPlay
May 13, 2026ಪ್ರಜಾವಾಣಿ: 2026ರ ಮೇ 13, ಬುಧವಾರದ ಸಂಪಾದಕೀಯಪ್ರಜಾವಾಣಿ: 2026ರ ಮೇ 13, ಬುಧವಾರದ ಸಂಪಾದಕೀಯ...more5minPlay
May 12, 2026ವಾಣಿಜ್ಯ ವಿಚಾರ– ಮಿತವ್ಯಯಕ್ಕೆ PM ಮನವಿ ಬೆನ್ನಲ್ಲೇ ಬೆಲೆ ಹೆಚ್ಚಳ ಸಾಧ್ಯತೆ: ಡಾ. ಕೇಶವ್ಮಿತವ್ಯಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ ಬೆನ್ನಲ್ಲೇ ಬೆಲೆ ಹೆಚ್ಚಳ ಸಾಧ್ಯತೆಯಿದೆ ಎಂದು ಡಾ. ಕೇಶವ್ ಅಭಿಪ್ರಾಯಪಟ್ಟಿದ್ದಾರೆ.ನಿರೂಪಣೆ: ಇ.ಎಸ್. ಸುಧೀಂದ್ರ ಪ್ರಸಾದ್...more22minPlay
May 09, 2026ಪ್ರಜಾವಾಣಿ: 2026ರ ಮೇ 9, ಶನಿವಾರದ ಸಂಪಾದಕೀಯಪ್ರಜಾವಾಣಿ: 2026ರ ಮೇ 9, ಶನಿವಾರದ ಸಂಪಾದಕೀಯ...more6minPlay
FAQs about Prajavani:How many episodes does Prajavani have?The podcast currently has 7,482 episodes available.