Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,484 episodes available.
May 23, 2026ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್ ...more8minPlay
May 23, 2026ಪ್ರಜಾವಾಣಿ: 2026ರ ಮೇ 23, ಶನಿವಾರದ ಸಂಪಾದಕೀಯಪ್ರಜಾವಾಣಿ: 2026ರ ಮೇ 23, ಶನಿವಾರದ ಸಂಪಾದಕೀಯ...more5minPlay
May 22, 2026ವಾಣಿಜ್ಯ ವಿಚಾರ: ಕೆಲಸಕ್ಕೆ ಸೇರಿದ ದಿನವೇ ನಿವೃತ್ತಿ ಪ್ಲ್ಯಾನ್ ಮಾಡಿಕೊಳ್ಳಿ !ವಾಣಿಜ್ಯ ವಿಚಾರ: ಕೆಲಸಕ್ಕೆ ಸೇರಿದ ದಿನವೇ ನಿವೃತ್ತಿ ಪ್ಲ್ಯಾನ್ ಮಾಡಿಕೊಳ್ಳಿ !...more15minPlay
May 22, 2026IPL: ಕೊಹ್ಲಿ–ಅಭಿಷೇಕ್ ಅಬ್ಬರಕ್ಕೆ ವೇದಿಕೆ ಸಜ್ಜು: ಅಗ್ರಸ್ಥಾನಕ್ಕಾಗಿ RCB-SRH ಕಾದಾಟ‘ಮುತ್ತಿನ ನಗರಿ’ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ ಕೊನೆಯ ಲೀಗ್ ಪಂದ್ಯವನ್ನು ಆಡಲಿವೆ. ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಈ ತಂಡಗಳಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವ ಗುರಿ ಇದೆ. ...more34minPlay
May 22, 2026ಪ್ರಜಾವಾಣಿ: 2026ರ ಮೇ 22, ಶುಕ್ರವಾರದ ಸಂಪಾದಕೀಯಪ್ರಜಾವಾಣಿ: 2026ರ ಮೇ 22, ಶುಕ್ರವಾರದ ಸಂಪಾದಕೀಯ...more5minPlay
May 21, 2026ರೂಬರೂಹ್ | ಮೇರೆ ರಷ್ಕ್ ಎ ಖಮರ್; ಏನಿದರ ಅರ್ಥ?ರೂಬರೂಹ್ | ಮೇರೆ ರಷ್ಕ್ ಎ ಖಮರ್; ಏನಿದರ ಅರ್ಥ?...more8minPlay
May 21, 2026ಪ್ರಜಾವಾಣಿ: 2026ರ ಮೇ 21, ಗುರುವಾರದ ಸಂಪಾದಕೀಯಪ್ರಜಾವಾಣಿ: 2026ರ ಮೇ 21, ಗುರುವಾರದ ಸಂಪಾದಕೀಯ...more6minPlay
May 20, 2026ಕರಾವಳಿಯಲ್ಲಿ ಮೀನು ಬರ: ಕಾರಣಗಳ ಅನ್ವೇಷಣೆ ಕಡಲ ಒಡಲಲ್ಲಿ ಮತ್ಸ್ಯ ಸಂಪತ್ತಿಗೆ ಬರ ಬರಲು ಕಾರಣಗಳೇನು ಎಂಬ ಕುರಿತು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಹಾಗೂ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಡೀನ್ ಆಗಿರುವ ಎಚ್.ಎನ್. ಆಂಜನೇಯಪ್ಪ ಮತ್ತು ಹಿರಿಯ ವರದಿಗಾರ್ತಿ ಸಂಧ್ಯಾ ಹೆಗಡೆ ನಡೆಸಿರುವ ವಿಸ್ತ್ರೃತ ಚರ್ಚೆ ಈ ಪಾಡ್ಕಾಸ್ಟ್ನಲ್ಲಿ...more41minPlay
May 20, 2026ಪ್ರಜಾವಾಣಿ: 2026ರ ಮೇ 20, ಬುಧವಾರದ ಸಂಪಾದಕೀಯಪ್ರಜಾವಾಣಿ: 2026ರ ಮೇ 20, ಬುಧವಾರದ ಸಂಪಾದಕೀಯ...more5minPlay
May 19, 2026ವಾಣಿಜ್ಯ ವಿಚಾರ | ಇಂಡೆಕ್ಸ್ ಹೂಡಿಕೆ: ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭದ ಹಾದಿ!ಇಂಡೆಕ್ಸ್ ಆಧರಿತ ಹೂಡಿಕೆಗಳು ಈಗ ಜನಪ್ರಿಯವಾಗುತ್ತಿವೆ. ಕಡಿಮೆ ವೆಚ್ಚದ ಈ ಹೂಡಿಕೆಗಳು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಯಾವ ಪ್ರಮಾಣದಲ್ಲಿ ಗಳಿಕೆ ತಂದುಕೊಡುತ್ತವೆಯೋ ಅದೇ ಪ್ರಮಾಣದ ಗಳಿಕೆ ನೀಡುತ್ತಿವೆ. ಈ ಹೂಡಿಕೆ ಯಾರಿಗೆ ಸೂಕ್ತ ಎಂಬ ಕುರಿತ ಮಾತುಕತೆ ಇಲ್ಲಿದೆ.ನಿರೂಪಣೆ: ವಿಜಯ್ ಜೋಶಿವಿವರಣೆ: ಶರತ್ ಎಂ.ಎಸ್., ಹಣಕಾಸು ವಿಚಾರಗಳ ಲೇಖಕ...more28minPlay
FAQs about Prajavani:How many episodes does Prajavani have?The podcast currently has 7,484 episodes available.