Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,515 episodes available.
March 08, 2021ವಚನವಾಣಿ: ಭೂಮಿಯ ಹೋಲುವ ಭಕ್ತ –ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಸಂಚಿಕೆ : ೬೭.ದಿನಾಂಕ : ೮-೩-೨೦೨೧. -------------------------------------ಪರಿಕಲ್ಪನೆ, ವಾಚನ, ವಿಶ್ಲೇಷಣೆ,ಡಾ. ಬಸವರಾಜ ಸಾದರ.+ + + + +ರಾಗಸಂಯೋಜನೆ-ಗಾಯನ,ಕುಮಾರ್ ಕಣವಿ. ----------------------------------------ಭೂಮಿಯ ಹೋಲುವ ಭಕ್ತಜಲವ ಹೋಲುವ ಮಹೇಶ್ವರಅಗ್ನಿಯ ಹೋಲುವ ಪ್ರಸಾದಿವಾಯುವ ಹೋಲುವ ಪ್ರಾಣಲಿಂಗಿಆಕಾಶವ ಹೋಲುವ ಆದ್ಯಂತ ಶರಣಇಂತು ಈ ಪಂಚತತ್ವವ ಹೋಲುವ ಐಕ್ಯ.ಷಡುಮುಖ ಸಮಸ್ತಕ್ಕೆ ಭಕ್ತನೆ ಬುಡಶಿವನೇ ಬೀಜ, ವಿಶ್ವವೇ ಮುಖ ಕಾಣಾಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. ವೀರಸಂಗಯ್ಯ...more9minPlay
March 07, 2021ವೈದ್ಯಮಿತ್ರ: ಡಾ ಲಕ್ಷ್ಮೀಕಾಂತ್ ಅವರೊಂದಿಗೆ ಕೋವಿಡ್ ಲಸಿಕೆ ಕುರಿತು ಮಾತು ಕತೆಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/ಸಂದರ್ಶನ: ಪ್ರಮೋದ್ಸಂಕಲನ : ಗಿರೀಶ ದೊಡ್ಡಮನಿ...more20minPlay
March 07, 2021ವಚನವಾಣಿ: ಧನ ಧಾನ್ಯ ಅಷ್ಟಮಹದೈಶ್ವರ್ಯದೊಳು –ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಸಂಚಿಕೆ : ೬೬.ದಿನಾಂಕ : ೭-೩-೨೦೨೧. -------------------------------------ಪರಿಕಲ್ಪನೆ, ವಾಚನ, ವಿಶ್ಲೇಷಣೆ,ಡಾ. ಬಸವರಾಜ ಸಾದರ.+ + + + +ರಾಗಸಂಯೋಜನೆ-ಗಾಯನ,ಕುಮಾರ್ ಕಣವಿ. ----------------------------------------ಧನ ಧಾನ್ಯ ಅಷ್ಟಮಹದೈಶ್ವರ್ಯದೊಳುಮನ ಹೀನನಾಗಿ ಮಾರ್ಗತಪ್ಪಿತು.ಬೆನಕನ ಮದುವೆಯಂತೆಯಾಯಿತು,ಇಂದು ನಾಳೆಯೆಂಬ ಸಂದೇಹ ಮಾತ್ರದಿಂದ.ವನಿತೆ ಸುತ ಮಿತ್ರ ಕಳತ್ರಯದಿಂದ ಅನಾಚಾರ ಹೊಂದಿತು.ಮುನಿವ ವೈರಿಯ ಕೈಯ ಚಂದ್ರಾಯುಧದ ಮೊನೆಗೆಇದಿರು ಆದಂತಾಯಿತು ಕಾಣಾ,ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. ವೀರಸಂಗಯ್ಯ...more8minPlay
March 07, 2021ದಿನದ ಸೂಕ್ತಿ ; ಸಜ್ಜನರ ಸತ್ಯನಿಷ್ಠೆಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
March 06, 2021ಹರಟೆಕಟ್ಟೆ: ಜನಪ್ರತಿನಿಧಿಗಳ ಮೇಲೆ ಲೈಂಗಿಕ ಪ್ರಕರಣ, ನೈತಿಕತೆ, ಮಹಿಳಾ ಸುರಕ್ಷತೆ ಎಲ್ಲಿದೆ?ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/ಹರಟೆಕಟ್ಟೆಅತಿಥಿಗಳು: ರೂಪ ಹಾಸನ, ಸುಮನಾ ನಿರೂಪಣೆ, ನಿರ್ವಹಣೆ: ವಿಶಾಲಾಕ್ಷಿ ಅಕ್ಕಿಸಂಕಲನ: ಗಿರೀಶ ದೊಡ್ಡಮನಿ...more29minPlay
March 06, 2021ಸಂಪಾದಕೀಯ: ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ; ಅಗ್ರಸ್ಥಾನಕ್ಕೆ ತಕ್ಕ ಸೌಕರ್ಯವೂ ಇರಲಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
March 06, 2021ಪ್ರಚಲಿತ; ಗದ್ದಲದಲ್ಲೇ ಕಲಾಪ ಅಂತ್ಯಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more7minPlay
March 06, 2021ವಚನವಾಣಿ: ಖಂಡ ವಚನವ ಕಲಿತರೇನಯ್ಯ? -ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಸಂಚಿಕೆ : ೬೫.ದಿನಾಂಕ : ೬-೩-೨೦೨೧. -------------------------------------ಪರಿಕಲ್ಪನೆ, ವಾಚನ, ವಿಶ್ಲೇಷಣೆ,ಡಾ. ಬಸವರಾಜ ಸಾದರ.+ + + + +ರಾಗಸಂಯೋಜನೆ-ಗಾಯನ,ಕುಮಾರ್ ಕಣವಿ. ----------------------------------------ಖಂಡ ವಚನವ ಕಲಿತರೇನಯ್ಯ?ಕಂಡುದ ಬಿಡ, ಕೊಂಡುದ ಕೊಡ.ಉಂಡಮನೆಗೆರಡ ಬಗೆವುದು ಬಂಡರ ಮತ.ಹಂಡಿಗನ ವಗತನದಂತೆ ಹೋಯಿತ್ತು ಹೋಯಿತ್ತೆಂಬರು.ಚಾಂಡಾಲರು ನುಡಿವರು, ನಡೆಯರುಕಂಡದ್ದಾಡಿ ಖಂಡಿಸಿಕೊಂಬರು ಕರ್ಮಧರ್ಮವ.ದಿಂಡೆಯರ ಸಂಗವ ಮಾಡುವುದು ದಿಕ್ಕುಗೇಡುಬಂಡು ಆಪುದು ತಪ್ಪದು ಕಾಣಾ,ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. ವೀರಸಂಗಯ್ಯ...more8minPlay
March 06, 2021ದಿನದ ಸೂಕ್ತಿ ; ಧರ್ಮದ ಹೆಜ್ಜೆಗಳುಕ್ಷಣ ಕ್ಷಣದ ತಾಜಾಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
FAQs about Prajavani:How many episodes does Prajavani have?The podcast currently has 7,515 episodes available.