Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,515 episodes available.
March 05, 2021ಸಂಪಾದಕೀಯ: ಅತ್ಯಾಚಾರ ಪ್ರಕರಣ ತಪ್ಪು ಸಂದೇಶಕ್ಕೆ ಅವಕಾಶ ಬೇಡhttps://www.prajavani.net/...more5minPlay
March 05, 2021ದಿನದ ಸೂಕ್ತಿ ; ಹಸಿದಿರುವನಿಗೇ ಅನ್ನಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
March 05, 2021ವಚನವಾಣಿ: ಕಂಥೆಯ ಕಟ್ಟಿ, ತಿತ್ತಿಯ ಹೊತ್ತು, -ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/ಸಂಚಿಕೆ : ೬೪.ದಿನಾಂಕ : ೫-೩-೨೦೨೧. -------------------------------------ಪರಿಕಲ್ಪನೆ, ವಾಚನ, ವಿಶ್ಲೇಷಣೆ,ಡಾ. ಬಸವರಾಜ ಸಾದರ.+ + + + +ರಾಗಸಂಯೋಜನೆ-ಗಾಯನ,ಕುಮಾರ್ ಕಣವಿ. ----------------------------------------ಕಂಥೆಯ ಕಟ್ಟಿ, ತಿತ್ತಿಯ ಹೊತ್ತು,ಮರಿಯ ನಡಸುತ್ತ, ದೊಡ್ಡೆಯ ಹೊಡೆವುತ್ತ,ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ,ಹಿಂಡನಗಲಿ ಹೋಹ ದಿಂಡೆಯ ಮಣೆಘಟ್ಟನ ಅಭಿಸಂಧಿಯ ಕೋಲಿನಲ್ಲಿಡುತ್ತ,ಈ ಹಿಂಡಿನೊಳಗೆ ತಿರುಗಾಡುತ್ತಿದ್ದೇನೆ.ಈ ವಿಕಾರದ ಹಿಂಡ ಬಿಡಿಸಿ,ನಿಜನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು,ಎನ್ನೊಡೆಯ ವೀರಬೀರೇಶ್ವರಲಿಂಗಾ. ವೀರಗೊಲ್ಲಾಳ...more9minPlay
March 04, 2021ಸಂಪಾದಕೀಯ: ರಮೇಶ್ ಜಾರಕಿಹೊಳಿ ಪ್ರಕರಣ, ಸಮಗ್ರ ತನಿಖೆಗೆ ಆದೇಶಿಸಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
March 04, 2021ಪ್ರಚಲಿತ: ಕಾಂಗ್ರೆಸ್ ಒಳಜಗಳದ ಕೋಲಾಹಲಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more9minPlay
March 04, 2021ದಿನದ ಸೂಕ್ತಿ; ಅಪಾಯ ಇದೆ, ಎಚ್ಚರ!ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more5minPlay
March 04, 2021ವಚನವಾಣಿ -ವೃಕ್ಷ ಬೀಜದೊಳಡಗಿ, ಬೀಜ ವೃಕ್ಷದೊಳಡಗಿ -ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/ಸಂಚಿಕೆ : ೬೩.ದಿನಾಂಕ : ೪-೩-೨೦೨೧. -------------------------------------ಪರಿಕಲ್ಪನೆ, ವಾಚನ, ವಿಶ್ಲೇಷಣೆ,ಡಾ. ಬಸವರಾಜ ಸಾದರ.+ + + + +ರಾಗಸಂಯೋಜನೆ-ಗಾಯನ,ಕುಮಾರ್ ಕಣವಿ. ----------------------------------------ವೃಕ್ಷ ಬೀಜದೊಳಡಗಿ, ಬೀಜ ವೃಕ್ಷದೊಳಡಗಿಉಭಯವಿದ್ದು ಫಲವೇನು?ಆದಿ ಧರೆಯಿದಲ್ಲದೆ ಉಭಯನಾಮವಿಲ್ಲ.ಅರಿವಿನ ಅರಿಕೆ, ಕುರುಹಿನ ಪೂಜೆ ನೆರಿಗೆಯಾಗಬೇಕೆ?ಅಲೇಖನಾದ ಶೂನ್ಯ ಬಲುಗಲ್ಲಿನ ನೆಲೆಯ ದಾಂಟಿದೆಯಲ್ಲಾ. ವಚನಭಂಡಾರಿ ಶಾಂತರಸ....more8minPlay
March 03, 2021ಸಂಪಾದಕೀಯ: ಅಡುಗೆ ಅನಿಲ ದರ ಏರಿಕೆ– ಜನರ ಗಾಯದ ಮೇಲೆ ಬರೆಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/...more5minPlay
March 03, 2021ಪ್ರಚಲಿತ: ಕಾಂಗ್ರೆಸ್ ನಲ್ಲಿ ಮತ್ತೆ ಒಡಕು ದನಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more6minPlay
FAQs about Prajavani:How many episodes does Prajavani have?The podcast currently has 7,515 episodes available.