Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,523 episodes available.
August 12, 2020ಕ್ರಿಕೆಟ್ ಸಂಖ್ಯಾತಜ್ಞ ಎಚ್ಆರ್ಜಿ ಲೋಕದಲ್ಲಿ ಒಂದು ಸುತ್ತುಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.netಎಚ್.ಆರ್. ಗೋಪಾಲಕೃಷ್ಣ ಮತ್ತು ಭಾರತೀಯ ಕ್ರಿಕೆಟ್ಗೆ 50 ವರ್ಷಗಳಿಗೂ ಹೆಚ್ಚಿನ ನಂಟು. ಇವರು ಕ್ರಿಕೆಟ್ ವಲಯದಲ್ಲಿ ಎಚ್ಆರ್ಜಿ ಎಂದೇ ಪರಿಚಿತರು. ಆಕಾಶವಾಣಿ, ದೂರದರ್ಶನ ಸೇರಿದಂತೆ ವಾಹಿನಿಗಳು ಮತ್ತು ಮಾಧ್ಯಮಗಳಿಗೆ ಅಂಕಿ ಸಂಖ್ಯೆ ನೆರವು ನೀಡುತ್ತಾರೆ. ನೂರಾರು ರೋಚಕ ದಾಖಲೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇವತ್ತು (ಆಗಸ್ಟ್ 12) ಅವರು 74 ವಸಂತಗಳನ್ನು ಪೂರೈಸಿದ್ದಾರೆ. ಜನ್ಮದಿನದಂದು ತಮ್ಮ ಕ್ರಿಕೆಟ್ ಪಯಣದ ಕುರಿತು ಪ್ರಜಾವಾಣಿ ಕನ್ನಡ ಧ್ವನಿ ಪಾಡ್ಕಾಸ್ಟ್ನೊಂದಿಗೆ ಮಾತನಾಡಿದ್ದಾರೆ. ...more24minPlay
August 12, 2020ಝಣ ಝಣ ಕಾಂಚಾಣ –3ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.netಮಾಹಿತಿ: ಪ್ರಜಾವಾಣಿ ವಾಣಿಜ್ಯ ವಿಭಾಗ ಧ್ವನಿ: ಎಂ.ಎನ್. ಯೋಗೇಶ್ ನೆರವು: ಇಂಟರ್ನೆಟ್ ವಿಭಾಗಸಂಕಲನ: ಗಿರೀಶ ದೊಡ್ಡಮನಿ...more7minPlay
August 12, 2020ಟೇಬಲ್ ಟಾಪ್ ರನ್ ವೇ ಅಪಾಯಕ್ಕೆ ಆಹ್ವಾನಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttp://https://www.prajavani.netಮಾಹಿತಿ: ಪ್ರಜಾವಾಣಿ ಆಳ ಅಗಲಧ್ವನಿ: ಉದಯ ಯು.ಸಂಕಲನ: ಗಿರೀಶ ದೊಡ್ಡಮನಿ...more12minPlay
August 12, 2020ಸಂಪಾದಕೀಯ: ಆಸ್ತಿ ತೆರಿಗೆ ವಂಚನೆ; ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಗತ್ಯಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.netಸಂಪಾದಕೀಯ : ಪ್ರಜಾವಾಣಿಧ್ವನಿ: ಶರತ್ ಹೆಗಡೆ...more4minPlay
August 12, 2020ದಿನದ ಸೂಕ್ತಿ ; ಭಕ್ತಿಯೇ ಪೂಜೆ;ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net...more5minPlay
August 11, 2020ಮಕ್ಕಳಿಗೆ ಆಟ; ಪೋಷಕರಿಗೆ ಪರದಾಟಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.netಧ್ವನಿ: ರೇಷ್ಮಾ ಶೆಟ್ಟಿ ...more5minPlay
August 11, 2020ಸುದ್ದಿ ಸ್ವಾರಸ್ಯ: ಕ್ವಾರಂಟೈನ್ ಕಳೆಯುವುದು ಹೇಗೆ?ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net...more5minPlay
August 11, 2020ಎಸ್ಎಸ್ಎಲ್ಸಿ ನಂತರ ಮುಂದೇನು?ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಇಲ್ಲಿ ನೋಡಿhttps://www.prajavani.netಎಸ್ಎಸ್ಎಲ್ಸಿ ಫಲಿತಾಂಶ ಬಂದಾಯಿತು. ಕೊರೊನಾ ಸಂಕಟದ ನಡುವೆಯೂ ಕರ್ನಾಟಕದ ವಿದ್ಯಾರ್ಥಿಗಳು ದೊ್ಡ ಸಾಧನೆಯನ್ನೇ ಮಾಡಿದ್ದಾರೆ. ಕೊರೊನಾಗೆ ಸೆಡ್ಡು ಹೊಡೆದು ಗೆದ್ದು ಬಂದಿದ್ದಾರೆ. ಉತ್ತಮ ಫಲಿತಾಂಶದೊಂದಿಗೆ ತಮ್ಮ ತಂದೆ–ತಾಯಿ, ಶಾಲೆ, ಶಿಕ್ಷಕರಿಗೆ ಹೆಮ್ಮೆ ತಂದಿದ್ದಾರೆ. ಇದೀಗ ಮುಂದಿನ ಗುರಿಯ ಬಗ್ಗೆಯೂ ಯೋಚಿಸುತ್ತಿದ್ದಾರೆ. ಎಸ್ಎಸ್ಎಲ್ಸಿ ಮುಂದೇನು ಎಂಬ ಪ್ರಶ್ನೆಗೆ ಇಲ್ಲಿವೆ ನೋಡಿ ಒಂದಿಷ್ಟು ಅತ್ಯಮೂಲ್ಯ ಉತ್ತರಗಳು. ಮಾಹಿತಿ: ಆಳ ಅಗಲ ಅಂಕಣದಿಂದ ಧ್ವನಿ, ಸಂಕಲನ: ಶರತ್ ಹೆಗಡೆನೆರವು: ಇಂಟರ್ನೆಟ್ ವಿಭಾಗ ...more8minPlay
August 11, 2020ಸಂಪಾದಕೀಯ: ಎಸ್ಸೆಸ್ಸೆಲ್ಸಿ ಫಲಿತಾಂಶ: ಬಿಕ್ಕಟ್ಟಿನ ನಡುವೆ ಮೂಡಿದ ಬೆಳ್ಳಿಗೆರೆಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.netಸಂಪಾದಕೀಯ ಪ್ರಜಾವಾಣಿಧ್ವನಿ ಮತ್ತು ಸಂಕಲನ: ಗಿರೀಶ ದೊಡ್ಡಮನಿನೆರವು: ಇಂಟರ್ನೆಟ್ ಪಿವಿ ವಿಭಾಗ ...more4minPlay
FAQs about Prajavani:How many episodes does Prajavani have?The podcast currently has 7,523 episodes available.