Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,523 episodes available.
August 10, 2020ಇದು ಯುವ ತಲೆಮಾರಿನ ಮನದ ಮಾತುಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.netನಮ್ಮ ದೇಶದಲ್ಲಿ ಯುವ ಜನರ ಸಂಖ್ಯೆ ದೊಡ್ಡದು. 18 ವರ್ಷಕ್ಕೆ ಮತದಾನದ ಹಕ್ಕು ಪಡೆಯುವ ಈ ಯುವಸಮೂಹ ದೇಶವನ್ನು ಯಾರು ಆಳಬೇಕು ಎಂದು ನಿರ್ಧರಿಸುವಲ್ಲಿಯೂ ನಿರ್ಣಾಯಕ. ಆದರೆ, ತಮ್ಮದೇ ಬದುಕಿನ ಹಾದಿ ನಿರ್ಧರಿಸುವಾಗ ಅವರ ಮಾತಿಗಿರುವ ಕಿಮ್ಮತ್ತು ಕಡಿಮೆ ಎಂಬ ಅಳಲು ಯುವ ತಲೆಮಾರಿಗೆ ಇದೆ. ವಿದ್ಯೆ, ವೃತ್ತಿ, ಮದುವೆ, ಮಕ್ಕಳು, ಬದುಕು ಹೇಗೆ ಸಾಗಬೇಕು ಎಂಬುದೆಲ್ಲ ತೀರ್ಮಾನವಾಗುವುದು ಯುವ ವಯಸ್ಸಿನಲ್ಲಿಯೇ. ಹಾಗಾಗಿಯೇ ಈ ನಿರ್ಧಾರಗಳಲ್ಲಿ ತಮ್ಮ ದನಿ ಕೇಳಿಸಿಕೊಳ್ಳಿ ಎಂದು ಯುವಕ–ಯುವತಿಯರು ಕೂಗಿ ಹೇಳುತ್ತಿದ್ದಾರೆ.ಪ್ರಸ್ತುತಿ: ಪ್ರಜಾವಾಣಿ ಆಳ ಅಗಲಲೇಖನ: ಜಯಸಿಂಹ ಆರ್.ಧ್ವನಿ: ಎಂ.ಎನ್. ಯೋಗೇಶ್ಸಂಕಲನ: ಗಿರೀಶ ದೊಡ್ಡಮನಿನೆರವು: ಪಿವಿ ಇಂಟರ್ನೆಟ್ ...more13minPlay
August 10, 2020ವಚನ ವಾಣಿ –04ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net...more13minPlay
August 10, 2020ಸಂಪಾದಕೀಯ: ಶ್ರೀಲಂಕಾ: ಅಧಿಕಾರ ಕೇಂದ್ರೀಕರಣವು ಸರ್ವಾಧಿಕಾರಕ್ಕೆ ದಾರಿ ಆಗದಿರಲಿಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.netಸಂಪಾದಕೀಯಧ್ವನಿ: ಉದಯ್ ಯುನೆರವು: ಇಂಟರ್ನೆಟ್ ವಿಭಾಗಸಂಕಲನ: ಗಿರೀಶ ದೊಡ್ಡಮನಿ...more6minPlay
August 10, 2020ದಿನದ ಸೂಕ್ತಿ; ನಿಜವಾದ ತೀರ್ಥಕ್ಷೇತ್ರದಿನದ ಸೂಕ್ತಿಗಳಿಗಾಗಿ ಇಲ್ಲಿ ನೋಡಿಪ್ರಸ್ತುತಿ–ಧ್ವನಿ: ಎಸ್. ಸೂರ್ಯಪ್ರಕಾಶ್ ಪಂಡಿತ್...more5minPlay
August 09, 2020ಚರ್ಮ ವಾದ್ಯಗಳ ಹಾಡು–ಪಾಡುಕ್ಷಣಕ್ಷಣದ ತಾಜಾ ಮಾಹಿತಿಗಾಗಿ ಭೇಟಿ ನೀಡಿhttps://www.prajavani.net...more9minPlay
August 09, 2020ವೈದ್ಯಮಿತ್ರ: ಕಣ್ಣು ಪಿಳುಕಿಸಿ ಕ್ಷಮತೆ ಹೆಚ್ಚಿಸಿ! https://www.prajavani.netಹುಬ್ಬಳ್ಳಿಯಲ್ಲಿ 53 ವರ್ಷಗಳಿಂದ ಕಣ್ಣಿನ ಸಮಸ್ಯೆಗಳ ಬಗ್ಗೆ ಚಿಕಿತ್ಸೆ ನೀಡುತ್ತಿರುವ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಉತ್ತರ ಕರ್ನಾಟಕದ ಪ್ರಮುಖ ಕಣ್ಣಿನ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಯ ನಿರ್ದೇಶಕ, ಅಕ್ಷಿಪಟಲ ತಜ್ಞ ಶ್ರೀನಿವಾಸ ಜೋಶಿ ಅವರ ಸಂದರ್ಶನ. ಸಂದರ್ಶನ: ಪ್ರಮೋದ್ (ಹುಬ್ಬಳ್ಳಿ)ಸಂಕಲನ:: ಗಿರೀಶ ದೊಡ್ಡಮನಿ ತಾಂತ್ರಿಕ, ಪ್ರಚಾರ ಸಹಾಯ: ಇಂಟರ್ನೆಟ್ ವಿಭಾಗ...more19minPlay
August 09, 2020ಕಥಾಸಾಗರ- ಒಂಟಿ ನಕ್ಷತ್ರ ಗುಳೆ ಹೋದ ಸಮಯಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net...more25minPlay
August 08, 2020ವನಿತಾ ಧ್ವನಿ: ಲವ್ ಯೂ ಜಿಂದಗಿ..ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.netಜೀವನ ಸಿಗುವುದು ಒಂದೇ ಸಲ. ಅದನ್ನು ಅನುಭವಿಸಬೇಕು. ಬದುಕಬೇಕು. ಜಯಿಸಬೇಕು. ಆತ್ಮಹತ್ಯೆ ಪರಿಹಾರವಲ್ಲ. ಈ ಕುರಿತು ಮನಶಾಸ್ತ್ರಜ್ಞರಾದ ಡಾ. ಪಲ್ಲವಿ ಮತ್ತು ಹುಬ್ಬಳ್ಳಿ ಪ್ರಜಾವಾಣಿ ಬ್ಯೂರೊ ಮುಖ್ಯಸ್ಥರಾದ ಎಸ್. ರಶ್ಮಿ ಅವರ ಹರಟೆ ಕೇಳಿ.....more20minPlay
August 08, 2020ಹರಟೆ ಕಟ್ಟೆ: ರಾಮಮಂದಿರ ಶಿಲಾನ್ಯಾಸ ಸುತ್ತಮುತ್ತhttps://www.prajavani.netಅಯೋಧ್ಯೆಯಲ್ಲಿ ಈಚೆಗೆ ನೆರವೇರಿದ ರಾಮಮಂದಿರ ಶಿಲಾನ್ಯಾಸ ಕುರಿತು ಬಿಜೆಪಿಯ ಧುರೀಣರಾದ ಶಿವಯೋಗಿ ಸ್ವಾಮಿ ಮತ್ತು ಕಮ್ನುನಿಷ್ಟ್ ಸಿದ್ಧಾಂತದ ಪ್ರತಿಪಾದಕ, ಡಾ. ಸಿದ್ಧನಗೌಡ ಅವರೊಂದಿಗೆ ಪ್ರಜಾವಾಣಿಯ ರಾಜಕೀಯ ವರದಿ ವಿಭಾಗದ ಮುಖ್ಯಸ್ಥ ವೈ.ಗ. ಜಗದೀಶ ಅವರಿಂದ ಸ್ವಾರಸ್ಯಕರ ಚರ್ಚೆ.ಸಂಕಲನ: ಗಿರೀಶ ದೊಡ್ಡಮನಿಪ್ರಸಾರ ನೆರವು: ಪ್ರಜಾವಾಣಿ ಡಿಜಿಟಲ್ ವಿಭಾಗ...more36minPlay
FAQs about Prajavani:How many episodes does Prajavani have?The podcast currently has 7,523 episodes available.