ಕತೆಗಾರ, ಪ್ರಜಾಮತ,ವಾಣಿ, ಕೊರವಂಜಿ ಮುಂತಾದವುಗಳಲ್ಲಿ ಪ್ರಕಟವಾದ ಹಲವು ಹರಟೆಗಳನ್ನು ಹೊಸದಾಗಿ ಬರೆದು ಡೊಂಕುದಾರದಿಂದ ಹೊಲಿದ ನಾ.ಕಸ್ತೂರಿಯವರ 'ಡೊಂಕುಬಾಲ' ದಿಂದ ಆಯ್ದ ಬೆರಣಿ ಬೀರಮ್ಮನ ಕತೆಯಿದು.
ಭಯದಲ್ಲಿ 49 ವಿಧ. ಭಯದಿಂದ ಹೊರ ಬರಬೇಕಾದರೆ, ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ದರಾಗಬೇಕು. ಆಗ ನಮ್ಮ ಜೀವನವು ವೈವಿಧ್ಯತೆಯಿಂದ ಕೂಡಿ, ನಮ್ಮ ಬುದ್ದಿಯ ಹರಿತ ಗೊಳಿಸಿದ ಕತ್ತಿಯಂತಾಗುತ್ತದೆ.
ಕನ್ನಡ ಸಾಹಿತ್ಯದಲ್ಲಿ ಕವಿ ಮುದ್ದಣ ನದೊಂದು ವಿಶಿಷ್ಠ ಶೈಲಿ. ಮುದ್ದಣ ಮನೋರಮೆಯ ಸರಸ ಸಂಭಾಷಣೆ ಓದುಗರಿಗೆ ರಸದೌತಣ. ಅವನನ್ನು ಅನುಕರಿಸಿ ಬರೆದದ್ದು ಮೇಲಿನ ಎರಡು ಕವನಗಳು. ನಿಮಗೆಲ್ಲಾ ಇಷ್ಟವಾಗಬಹುದೆಂಬ ಆಶಯವಿದೆ.
ಈಶಾನ್ಯ ಸುಂದರಿಯರು ಕೈಲಾಸಂ ರವರನ್ನು ನೆನೆದು ಅವರ ಶೈಲಿಯನ್ನು ಅನುಕರಿಸಿದ ಪದ್ಯ. ಎಲ್ಲೋ ಈಶಾನ್ಯ ಮೂಲೆಯಲ್ಲಿ ಘನೀಭವಿಸಿದ ಕವನ. ನೀವು ಕೇಳಿ ಆನಂದಿಸಿದರೆ ಅದೇ ನನಗೆ ನೀವು ಕೊಡುವ ಬಳುವಳಿ.