ಸದ್ಗುರು ಕನ್ನಡ Sadhguru Kannada
Download on the App Store

ಸದ್ಗುರು ಕನ್ನಡ Sadhguru Kannada episodes

  • ಏಕಾಗ್ರತೆ ಕೊರತೆಗೆ ಕಾರಣ...

    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    http://www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
       • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...  

    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
      / sadhgurukannada  
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    http://www.ishafoundation.org/Ishakriya
    ಸದ್ಗುರು ಆಪ್:
    http://onelink.to/sadhguru__app

    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

    Learn more about your ad choices. Visit megaphone.fm/adchoices

    12 min
  • ಯಶಸ್ಸಿನ ಹಿಂದಿರೋ ವಿಜ್ಞಾನ!

    ಯಶಸ್ವಿಯಾಗಲು ಏನು ಮಾಡಬೇಕು ಎನ್ನುವ ಕುರಿತು ಮಾತನಾಡುತ್ತಾ ಸದ್ಗುರುಗಳು “ಯಶಸ್ಸು ಸಿಗುವುದು ಮನುಷ್ಯರು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡಿದಾಗ, ಮತ್ತು ಅದು ಸಾಧ್ಯವಾಗುವುದು ಅವರು ತಮ್ಮ ಆಂತರಿಕ ಒಳಿತಿನ ಆಯಾಮವನ್ನು ಪರಿಶೋಧಿಸಲು ಆರಂಭಿಸಿದಾಗ” ಎನ್ನುತ್ತಾರೆ. ಜೊತೆಗೆ ಈ ಸಂಸ್ಕೃತಿಯ ಎಲ್ಲಾ ಅಂಶಗಳು ಹೇಗೆ ಮನುಷ್ಯರು ತಮ್ಮ ಪರಮ ಸಾಧ್ಯತೆಗೆ ವಿಕಸಿತವಾಗುವಂತೆ ರೂಪಿಸಲ್ಪಟ್ಟಿವೆ ಮತ್ತು ಹೇಗೆ ಅದಕ್ಕೆ ಬೇಕಾದ ತಂತ್ರಜ್ಞಾನಗಳನ್ನು ನಿರ್ಮಿಸಲಾಗಿದೆ ಎನ್ನುವ ಕುರಿತೂ ವಿವರಿಸುತ್ತಾರೆ.

    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    https://t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
      / sadhgurukannada  
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    https://instagram.com/sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    http://onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    https://isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
       • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...  
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    https://www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

    Learn more about your ad choices. Visit megaphone.fm/adchoices

    7 min
  • ನಿಜಕ್ಕೂ ನೀವು ಯಾರು ಎಂದು ನಿಮಗೆ ಗೊತ್ತಿದೆಯೇ?

    ಜೀವನದ ಉದ್ದೇಶ ಏನು ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ನಮ್ಮ ಅಸ್ತಿತ್ವದ ಸ್ವರೂಪವನ್ನು ಅರಿಯಲು ಏನು ಮಾಡಬೇಕು ಎಂದು ತಿಳಿಸುತ್ತಾರೆ.

    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    https://t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
      / sadhgurukannada  
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    https://instagram.com/sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    http://onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    https://isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
       • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K...  
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    https://www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

    Learn more about your ad choices. Visit megaphone.fm/adchoices

    11 min
  • ಶಿವ ಅಥವಾ ವಿಷ್ಣು: ಯಾರು ಶ್ರೇಷ್ಠ?

    ಶಿವ ಅಥವಾ ವಿಷ್ಣು: ಯಾರು ಶ್ರೇಷ್ಠ?

    ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠⁠⁠⁠⁠⁠ https://www.facebook.com/SadhguruKannada⁠⁠⁠⁠⁠⁠⁠⁠

    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠⁠⁠⁠⁠⁠ https://www.instagram.com/sadhguru_kannada_official/⁠⁠⁠⁠⁠⁠⁠⁠

    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠⁠⁠⁠⁠⁠ http://onelink.to/sadhguru__app⁠⁠⁠⁠⁠⁠⁠⁠

    ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠⁠⁠⁠⁠⁠ https://isha.sadhguru.org/in/kn/wisdom⁠⁠⁠⁠⁠⁠⁠⁠

    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠⁠⁠⁠⁠⁠ https://www.ishafoundation.org/ka/Ish…⁠⁠⁠⁠⁠⁠⁠⁠

    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

    Learn more about your ad choices. Visit megaphone.fm/adchoices

    8 min
  • ನೀವು ಏನೇ ಮಾಡಿದರೂ ಬಯಸಿದ್ದು ನೆರವೇರುತ್ತಿಲ್ಲವೇ?

    'ಈ ನಕ್ಷತ್ರದವರಿಗೆ ಈ ವ್ಯಾಪಾರದಲ್ಲಿ ಲಾಭವಾಗುತ್ತದೆ' ಎಂದು ಜ್ಯೋತಿಷಿಗಳು ಹೇಳುತ್ತಾರೆಂದು ನಂಬಿ ವ್ಯಾಪಾರ ಆರಂಭಿಸುವವರು, ಆ ವ್ಯವಹಾರದಲ್ಲಿ ವಿಫಲರಾದರೆ, ತಮ್ಮ ನಷ್ಟವನ್ನು ನಕ್ಷತ್ರ ಬಳಿಯೋ ಅಥವ ಜ್ಯೋತಿಷಿಯ ಬಳಿಯೋ ಕೇಳಬಹುದೇ?!

    ವ್ಯಾಪಾರ ಮತ್ತು ಅದರ ಜಟಿಲತೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ, ನಕ್ಷತ್ರಗಳನ್ನು ನಂಬುವವರೊಂದಿಗೆ ಸದ್ಗುರುಗಳು ಕೆಲವು ವ್ಯಾಪಾರ ರಹಸ್ಯವನ್ನು ಹಂಚಿಕೊಳ್ಳುತ್ತಾರೆ.

    ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠⁠⁠⁠⁠ https://www.facebook.com/SadhguruKannada⁠⁠⁠⁠⁠⁠⁠

    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠⁠⁠⁠⁠ https://www.instagram.com/sadhguru_kannada_official/⁠⁠⁠⁠⁠⁠⁠

    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠⁠⁠⁠⁠ http://onelink.to/sadhguru__app⁠⁠⁠⁠⁠⁠⁠

    ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠⁠⁠⁠⁠ https://isha.sadhguru.org/in/kn/wisdom⁠⁠⁠⁠⁠⁠⁠

    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠⁠⁠⁠⁠ https://www.ishafoundation.org/ka/Ish…⁠⁠⁠⁠⁠⁠⁠

    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

    Learn more about your ad choices. Visit megaphone.fm/adchoices

    10 min
  • ಕರ್ಮದ ಬಂಧನಗಳನ್ನು ಮುರಿಯಲು ಒಂದು ವೇಗವಾದ ದಾರಿ

    ಮನುಷ್ಯನ ದೇಹ, ಮನಸ್ಸು, ಭಾವನೆಗಳು ಮತ್ತು ಶಕ್ತಿಯಲ್ಲಿರೋ ವಿವಶತಾಪೂರ್ಣ ಲಯಗಳ ಬಗ್ಗೆ ವಿವರಿಸುತ್ತಾ ಅವುಗಳನ್ನು ಹೇಗೆ ಮೀರಿ ಸಾಗಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ.

    ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠⁠⁠⁠ https://www.facebook.com/SadhguruKannada⁠⁠⁠⁠⁠⁠

    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠⁠⁠⁠ https://www.instagram.com/sadhguru_kannada_official/⁠⁠⁠⁠⁠⁠

    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠⁠⁠⁠ http://onelink.to/sadhguru__app⁠⁠⁠⁠⁠⁠

    ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠⁠⁠⁠ https://isha.sadhguru.org/in/kn/wisdom⁠⁠⁠⁠⁠⁠

    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠⁠⁠⁠ https://www.ishafoundation.org/ka/Ish…⁠⁠⁠⁠⁠⁠

    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

    Learn more about your ad choices. Visit megaphone.fm/adchoices

    9 min
  • ಆಪರೇಷನ್ ಸಿಂಧೂರ್ ಮತ್ತು ಕೊಲ್ಲುವ ಕರ್ಮ, ವಿಂಗ್ ಕಮ್ಯಾಂಡರ್ ಪ್ರಶ್ನೆಗೆ ಸದ್ಗುರುಗಳ ಉತ್ತರ

    2019ರ ಜನವರಿಯಲ್ಲಿ ಸದ್ಗುರುಗಳನ್ನು ಇಂಡಿಯನ್ ಏರ್'ಫೋರ್ಸ್ ಸ್ಟೇಷನ್'ಗೆ ಆಹ್ವಾನಿಸಲಾಗಿದ್ದು, ಆ ಕಾರ್ಯಕ್ರಮದಲ್ಲಿ ಓರ್ವ ವಿಂಗ್ ಕಮ್ಯಾಂಡರ್ ಅವರು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಶತ್ರುಗಳಿಗೆ ಹಾನಿ ಉಂಟು ಮಾಡಿದಾಗ ಆಗುವ ಕರ್ಮದ ಪರಿಣಾಮದ ಬಗ್ಗೆ ಕೇಳಿದ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ‌.

    ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠⁠⁠ https://www.facebook.com/SadhguruKannada⁠⁠⁠⁠⁠

    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠⁠⁠ https://www.instagram.com/sadhguru_kannada_official/⁠⁠⁠⁠⁠

    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠⁠⁠ http://onelink.to/sadhguru__app⁠⁠⁠⁠⁠

    ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠⁠⁠ https://isha.sadhguru.org/in/kn/wisdom⁠⁠⁠⁠⁠

    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠⁠⁠ https://www.ishafoundation.org/ka/Ish…⁠⁠⁠⁠⁠

    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

    Learn more about your ad choices. Visit megaphone.fm/adchoices

    13 min
  • ನೋವುಂಟುಮಾಡಿದವರನ್ನು ಕ್ಷಮಿಸಿ ಮುಂದೆ ಸಾಗುವುದು ಹೇಗೆ?

    ನೋವನ್ನು ಮರೆತು ಯಾರನ್ನೋ ಕ್ಷಮಿಸುವ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಮರೆಯುವ ಅಥವಾ ಕ್ಷಮಿಸುವ ಅಗತ್ಯ ಏಕೆ ಬೀಳುವುದು ಎಂದು ವಿವರಿಸುತ್ತಾ,”ಬಹುತೇಕ ಜನರು ತಮ್ಮ ಜೀವನವನ್ನು ನರಳುತ್ತಿಲ್ಲ, ಬದಲಾಗಿ ತಮ್ಮ ನೆನಪನ್ನು ನಿರ್ವಹಿಸಲು ಅಸಮರ್ಥರಾಗಿರುವುದನ್ನು ನರಳುತ್ತಿದ್ದಾರೆ” ಎನ್ನುತ್ತಾರೆ.

    ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠⁠ https://www.facebook.com/SadhguruKannada⁠⁠⁠⁠

    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠⁠ https://www.instagram.com/sadhguru_kannada_official/⁠⁠⁠⁠

    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠⁠ http://onelink.to/sadhguru__app⁠⁠⁠⁠

    ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠⁠ https://isha.sadhguru.org/in/kn/wisdom⁠⁠⁠⁠

    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠⁠ https://www.ishafoundation.org/ka/Ish…⁠⁠⁠⁠

    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

    Learn more about your ad choices. Visit megaphone.fm/adchoices

    11 min
  • ಸೆಕ್ಸ್ ನಿಮ್ಮ ಜೀವನವನ್ನು ಆಳುತ್ತಿದೆಯೇ?

    ಈ ವೀಡಿಯೋದಲ್ಲಿ ಸದ್ಗುರುಗಳು ಲೈಂಗಿಕತೆಯ ಸ್ವರೂಪದ ಬಗ್ಗೆ, ಸಮಾಜವು ಲೈಂಗಿಕತೆಯ ಬಗ್ಗೆ ಹೇಗೆ ತಪ್ಪಾದ ದೃಷ್ಟಿಕೋನವನ್ನು ಬೆಳೆಸಿಕೊಂಡಿದೆ ಎನ್ನುವುದರ ಬಗ್ಗೆ ಮತ್ತು ದೇಹಾಧಾರಿತ ಸಂಬಂಧಗಳ ವಿವಶತಾಪೂರ್ಣ ಸ್ವರೂಪವನ್ನು ಹೇಗೆ ಮೀರಿಹೋಗಬಹುದು ಎನ್ನುವುದರ ಕುರಿತು ತಿಳಿಸಿಕೊಡುತ್ತಾರೆ.

    ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠ https://www.facebook.com/SadhguruKannada⁠⁠⁠

    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠ https://www.instagram.com/sadhguru_kannada_official/⁠⁠⁠

    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠ http://onelink.to/sadhguru__app⁠⁠⁠

    ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠ https://isha.sadhguru.org/in/kn/wisdom⁠⁠⁠

    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠ https://www.ishafoundation.org/ka/Ish…⁠⁠⁠

    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

    Learn more about your ad choices. Visit megaphone.fm/adchoices

    9 min
  • ಸೂರ್ಯ ನಮಸ್ಕಾರ - ಸರಳ ಹಾಗೂ ಶಕ್ತಿಯುತ ಅಭ್ಯಾಸ

    ಸೂರ್ಯ ನಮಸ್ಕಾರ, ಸೂರ್ಯ ಕ್ರಿಯಾ ಹಾಗೂ ಸೂರ್ಯ ಶಕ್ತಿ ಇವು ಯೋಗದಲ್ಲಿ ಸಂಬಂಧಿತ ಅಭ್ಯಾಸಗಳು. ಸೂರ್ಯ ನಮಸ್ಕಾರದ ಆರೋಗ್ಯ ಪರಿಣಾಮಗಳ ಕುರಿತು ಮಾತನಾಡುತ್ತಾ, ಸದ್ಗುರುಗಳು ಇದು ಎಷ್ಟು ಸರಳ ಆದರೆ ಶಕ್ತಿಯುತ ಪ್ರಕ್ರಿಯೆ ಎಂಬುದನ್ನು ವಿವರಿಸುತ್ತಾರೆ.

    ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠ https://www.facebook.com/SadhguruKannada⁠⁠⁠

    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠ https://www.instagram.com/sadhguru_kannada_official/⁠⁠⁠

    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠ http://onelink.to/sadhguru__app⁠⁠⁠

    ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠ https://isha.sadhguru.org/in/kn/wisdom⁠⁠⁠

    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠ https://www.ishafoundation.org/ka/Ish…⁠⁠⁠

    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

    Learn more about your ad choices. Visit megaphone.fm/adchoices

    9 min

About ಸದ್ಗುರು ಕನ್ನಡ Sadhguru Kannada

From the publisher's feed

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ…

More shows like ಸದ್ಗುರು ಕನ್ನಡ Sadhguru Kannada

Motivational Kannada by Abhishek Gandaberunda

Motivational Kannada

0 Listeners