SriRamachandrapura Matha

SriRamachandrapura Matha

By SriRamachandrapura MathaReligion & SpiritualityHinduism
Download on the App Store

All SriRamachandrapura Matha episodes

  • ಕ್ಷೀರ ಯಾವಾಗ ಅಮೃತ..? ಯಾವಾಗ ವಿಷ..? - ಸಂವಾದ | Milk - When is it Amrita, When poison? - Discussion

    ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಾಲಿಗೆ ಹೆಪ್ಪು ಹಾಕಿದ ಮೇಲೆ ಮೊಸರು ಆಗುವವರೆಗೆ ಅದನ್ನು ಸೇವಿಸಬಾರದು; ಮೊಸರು ಸರಿಯಾಗಿ ಆಗದಿದ್ದರೆ ಅದು ವಿಷ ಸಮಾನ!*ಹಾಲನ್ನು ಕಾಯಿಸಿದರೆ ಹತ್ತು ಮುಹೂರ್ತದವರೆಗೆ ಉಪಯೋಗಿಸಬಹುದು*ರಸಾಯನಗಳಲ್ಲಿ ಹಾಲಿನ ಮುಖ್ಯಪಾತ್ರವೇನು? ಮೇಧ್ಯ ರಸಾಯನಗಳು ಯಾವುವು?*ಆಚಾರ ರಸಾಯನ ಎಂದರೇನು?*ಹಾಲು ಮತ್ತು ಎಣ್ಣೆ ಸೇರಿದರೆ ಸಂಕರ, ಹಾಲು ಮತ್ತು ತುಪ್ಪ ಸೇರಿದರೆ ಸಂಗಮ!*ರಾತ್ರಿ ಮಲಗುವ ಮೊದಲು ಗೋಕ್ಷೀರವನ್ನು ಸೇವಿಸಿದರೆ ಸುಖವಾದ ನಿದ್ದೆ ಬರುತ್ತದೆ~~~~Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being

    1 hr 33 min
  • ಕ್ಷೀರ - ಯಾವಾಗ ಅಮೃತ, ಯಾವಾಗ ವಿಷ?-ಅನ್ನಂ ಬ್ರಹ್ಮ 67 |Milk-When is it Amrita, When poison?-Annam Brahma 67

    ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಯಾವುದೇ ಆಹಾರವನ್ನು ಆಸ್ವಾದಿಸಿ, ಆನಂದಿಸಿ, ಇಷ್ಟಪಟ್ಟು, ಗೌರವದಿಂದ ಸೇವಿಸಬೇಕು. ಆಗಲೇ ಅದು ಉತ್ತಮ ಫಲ ಕೊಡುತ್ತದೆ*ಬೆಳಗಿನ ಹಾಲಿಗಿಂತ ಸಂಜೆಯ ಹಾಲು ಸ್ವೀಕರಿಸಲು ಒಳ್ಳೆಯದು*ಸಾಯಂಕಾಲ ಕರೆದ ಹಾಲು ಶ್ರಮ ಮತ್ತು ವಾತವನ್ನು ಪರಿಹಾರ ಮಾಡುತ್ತದೆ, ಕಣ್ಣಿಗೆ ಒಳ್ಳೆಯದು, ಕಫ ಶಮನ ಮಾಡುತ್ತದೆ *ಕರು ಹಾಕಿದ ಕೂಡಲೇ ದೊರಕುವ ಹಾಲು ಮನುಷ್ಯರ ಬಳಕೆಗೆ ಹಿತವಲ್ಲ ಹಾಗೂ ಎಳೆಯ ಕರು ಇರುವಾಗ ಹಸುವಿನ ಹಾಲನ್ನು ಕರೆಯಬಾರದು*ಕರು ಕಳೆದುಕೊಂಡ ಗೋವಿನ ಹಾಲನ್ನು ಸ್ವೀಕರಿಸಬಾರದು, ಅದು ತುಂಬಾ ದೋಷಪ್ರದ*ಹಾಲನ್ನು ಯಾವ ಪಾತ್ರೆಯಲ್ಲಿ ಇರಿಸಿ ಸ್ವೀಕರಿಸಿದರೆ ಏನೇನು ಪರಿಣಾಮವಾಗುತ್ತದೆ? *ಹಾಲನ್ನು ಶೀತಲೀಕರಣ ಹಾಗೂ ಪಾಶ್ಚರೀಕರಣ ಮಾಡಿದಾಗ ಅದರಲ್ಲಿ ಇರುವ ಉತ್ತಮ ಬ್ಯಾಕ್ಟೀರಿಯಾ ಇಲ್ಲವಾಗುತ್ತದೆ;ಅನಂತರ ಪ್ಲಾಸ್ಟಿಕ್'ನಲ್ಲಿ ಇಟ್ಟು ಬಳಸುವಾಗ ಹಾಲಿನ ಸದ್ಗುಣಗಳ ಸರ್ವನಾಶವಾಗುತ್ತದೆ*ಯಾವ ಆಹಾರ ಪದಾರ್ಥಗಳನ್ನು ಹಾಲಿನ ಜೊತೆಗೆ ಸೇರಿಸಿ ಸೇವಿಸಬಹುದು?*ಯಾವ ಆಹಾರ ಪದಾರ್ಥಗಳನ್ನು ಹಾಗೂ ಹಣ್ಣುಗಳನ್ನು ಹಾಲಿನ ಜೊತೆಗೆ ಸೇರಿಸಿ ಸೇವಿಸಬಾರದು ಹಾಗೂ ಅದರ ದುಷ್ಪರಿಣಾಮಗಳು ಯಾವುವು?*ಹಾಲು ಸೇವಿಸಿದ ಮೇಲೆ, ಹಾಲಿನ ರುಚಿ ಬಾಯಿಯಲ್ಲಿ ಉಳಿದಿರುವವರೆಗೆ ತಾಂಬೂಲವನ್ನು(ಎಲೆ, ಅಡಿಕೆ) ಸೇವಿಸಬಾರದು*ಹಾಲನ್ನವನ್ನು (ಹಾಲು ಮತ್ತು ಅನ್ನ) ರಾತ್ರಿ ಸಮಯದಲ್ಲಿ ಊಟಮಾಡಬಾರದು*ಊಟ ಅಥವಾ ತಿಂಡಿಯ ಜೊತೆಗೆ ಹಾಲನ್ನು ಸೇವಿಸುವುದು ಒಳ್ಳೆಯದಲ್ಲ

    1 hr 38 min
  • ಹಾಲು ಯಾವಾಗ ಅಮೃತ, ಯಾವಾಗ ವಿಷ?-ಅನ್ನಂ ಬ್ರಹ್ಮ 66 |When is milk Amrita, when is it poison?-Annam Brahma 66

    ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ತಾಯಿಯ ಹಾಲು ಮಗುವಿಗೆ ರೋಗಗಳಿಂದ ರಕ್ಷಾಕವಚವಿದ್ದಂತೆ*ಗೋಕ್ಷೀರದಲ್ಲಿಯೂ ವೈವಿಧ್ಯತೆ ಇದೆ; ಗೋವಿನ ಬಣ್ಣ ಆಧರಿಸಿ ಗೋಕ್ಷೀರವನ್ನು ಶಾಸ್ತ್ರಕಾರರು ಹೇಗೆ ವರ್ಣಿಸಿದ್ದಾರೆ?*ಕಪಿಲ ವರ್ಣದ ಗೋವಿನ ಹಾಲು ಸರ್ವೋತ್ತಮ*ಗೋಕ್ಷೀರವು ಅಮೃತವೇ; ಮನುಜರ ಅವಿವೇಕತನದ ಉಪಯೋಗವು ಹಾಲನ್ನು ವಿಷ ಮಾಡಬಲ್ಲದು*ಕಾಯಿಸಿ ಆರಿಸಿದ ಹಾಲು ಪಿತ್ತ ಹಾಗೂ ಕಫ ಕಡಿಮೆ ಮಾಡುತ್ತದೆ*ಹಾಲಿನ ಅರ್ಧದಷ್ಟು ನೀರು ಸೇರಿಸಿ, ಮೂಲ ಪ್ರಮಾಣದ ಹಾಲು ಎಷ್ಟಿತ್ತೋ ಅಷ್ಟಕ್ಕೇ ಕುದಿಸಿ ಇಳಿಸಿದ ಹಾಲು ತುಂಬಾ ಹಿತ *ಹಾಲಿಗೆ ನಾಲ್ಕನೇ ಒಂದು ಭಾಗ ನೀರು ಸೇರಿಸಿ, ಹಾಲನ್ನು ಸೌಟಿನಿಂದ ತಿರುಗಿಸುತ್ತಾ ಕಾಯಿಸಿದರೆ ಅಂತಹ ಹಾಲು ಪವಾಡ ಮಾಡುತ್ತದೆ. ಈ ಹಾಲು ಎಲ್ಲಾ ರೋಗವನ್ನು ಪರಿಹಾರ ಮಾಡಬಲ್ಲದು; ಇದು ಪ್ರಶಸ್ತವಾದ ಕ್ಷೀರ *ಉಗುರು ಬೆಚ್ಚಗಿನ ಹಾಲು ತ್ರಿದೋಷವನ್ನು ಸಾಮ್ಯ ಮಾಡುತ್ತದೆ*ಹಾಲು ಕರೆಯುವಾಗ ಬಂದ ನೊರೆಯು ಸ್ವೀಕರಿಸಲು ಬಹಳ ಪ್ರಶಸ್ತ *ಕಾಯಿಸದೇ ಮೂರು ಮುಹೂರ್ತ (ಅಂದಾಜು 2:15 ಗಂಟೆ) ಕಳೆದ ಹಾಲು ವಿಕಾರವಾಗುತ್ತದೆ ಹಾಗೂ ಕಾಯಿಸದೇ ಆರು ಮುಹೂರ್ತ ಕಳೆದ ಹಾಲು ವಿಷ~~~~Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being

    1 hr 12 min
  • ಕ್ಷೀರವೇಕೆ ಅಮೃತವೆನಿಸಿಕೊಂಡಿತು? ಭಾಗ ೪ |Why Did Milk Come to be Known as Amrita? Part 4 -Annam Brahma 65

    ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಈ ಭೂಮಂಡಲದ ಸಾರವೆಲ್ಲವೂ 'ಕ್ಷೀರ'ದ ರೂಪದಲ್ಲಿ ವ್ಯಕ್ತವಾಗುತ್ತದೆ*ಧಾರೋಷ್ಣ ಕ್ಷೀರ ಪರಮಾಮೃತ; ಅಪಾರ ಗುಣಗಳನ್ನು ಹೊಂದಿದೆ*ಗೋವು ~ ಸರ್ವಲೋಕವಂದ್ಯ;ಅದು ಅಮೃತವನ್ನು ತನ್ನಲ್ಲಿ ಇಟ್ಟುಕೊಂಡು ಎಲ್ಲರಿಗೂ ಹಂಚುತ್ತದೆ*ದೇವೀ ಭಾಗವತದಲ್ಲಿ, 'ಕ್ಷೀರವು ಅಮೃತಕ್ಕಿಂತ ಮಿಗಿಲು' ಎಂದು ಹೇಳಲಾಗಿದೆ *ಎಷ್ಟು ಬಗೆಯ ಕ್ಷೀರಗಳು ಇವೆ?*ಎಮ್ಮೆ ಹಾಲು ನಿದ್ರಾಹೀನತೆಗೆ ಔಷಧಿ*ಅತಿಸಾರಕ್ಕೆ ಆಡಿನ ಹಾಲು ಔಷಧಿ*ಒಂಟೆ ಹಾಲು ವಿಷ ಪರಿಹಾರ ಮಾಡಲು ಸಹಾಯ ಮಾಡುತ್ತದೆ*ಆನೆಯ ಹಾಲು ಕಣ್ಣಿಗೆ ಒಳ್ಳೆಯದು*ಕತ್ತೆ ಅಥವಾ ಕುದುರೆ ಹಾಲು ಬಲತುಂಬಲು ಹಾಗೂ ವಾತ ಪರಿಹಾರ ಮಾಡಲು ಸಹಾಯ ಮಾಡುತ್ತದೆ*ಹುಟ್ಟಿದ ಮಗು ಮೊದಲ ಆರು ತಿಂಗಳು ತಾಯಿಯ ಹಾಲನ್ನು ಮಾತ್ರ ಕುಡಿಯಬೇಕು ಎಂದು ಆಯುರ್ವೇದದಲ್ಲಿ ಹೇಳಿದೆ~~~~Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being

    1 hr 4 min
  • ಕ್ಷೀರವೇಕೆ ಅಮೃತವೆನಿಸಿಕೊಂಡಿತು? ಭಾಗ ೩ |Why Did Milk Come to be Known as Amrita? Part 3 -Annam Brahma 64

    ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಕಾಮಧೇನುವನ್ನು "ಸುರಭಿ" ಎಂದು ಏಕೆ ಕರೆಯುತ್ತಾರೆ?*ಗೋವುಗಳಿಗೆ ಬೇರೆ ಬೇರೆ ಬಣ್ಣಗಳು ಬಂದಿದ್ದು ಹೇಗೆ?*ಗೋವಿನ ಹಾಲು "ಅಮೃತ" ಎಂದು ಮಹಾಭಾರತದಲ್ಲಿ ಹೇಳಲಾಗಿದೆ*ಶಿವನಿಗೆ 'ಪಶುಪತಿ' ಎಂಬ ಹೆಸರು ಬಂದಿದ್ದು ಹೇಗೆ?*ಕ್ಷೀರ ಪೂರ್ಣತೆ ಹಾಗೂ ತೃಪ್ತಿಯನ್ನು ನೀಡುತ್ತದೆ*'ಗೋವು' ಆಹಾರ ಕೊಡುವ 'ತಾಯಿ'*ಗೋವು ಶ್ರೀಕೃಷ್ಣನ ವಾಮಭಾಗದಿಂದ ಪ್ರಾದುರ್ಭಾವಗೊಂಡಿದ್ದು, ಅವನು ತುಂಬಾ ಪ್ರೀತಿಯಿಂದ ಗೋಕ್ಷೀರವನ್ನು ಕುಡಿಯುತ್ತಾನೆ~~~~Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being

    1 hr 4 min
  • ಕ್ಷೀರವೇಕೆ ಅಮೃತವೆನಿಸಿಕೊಂಡಿತು? ಭಾಗ ೨ |Why Did Milk Come to be Known as Amrita? Part 2 -Annam Brahma 63

    ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಕ್ಷೀರ ಹಾಗೂ ಘೃತ ಪಾನದಿಂದ ಪಾಪ ನಾಶವಾಗುತ್ತದೆ ಎಂಬ ಫಲವನ್ನು ಮಹಾಭಾರತದಲ್ಲಿ ಹೇಳಿದ್ದಾರೆ*ಕ್ಷೀರ - ಪವಿತ್ರ, ಮಂಗಲ ಹಾಗೂ ಆಯುಸ್ಸನ್ನು ವೃದ್ಧಿ ಮಾಡುತ್ತದೆ*ಕ್ಷೀರ ಪಾನದಿಂದ ಚರ್ಮಕ್ಕೆ ಒಳ್ಳೆಯ ಬಣ್ಣ ಬರುತ್ತದೆ, ಕೂದಲಿಗೆ ಹಿತ, ಮುರಿದ ಮೂಳೆ ಕೂಡುವಲ್ಲಿ ಉಪಕಾರಿ, ಮುಪ್ಪನ್ನು ತಡೆಯುತ್ತದೆ ಹಾಗೂ ಸಂತಾನ ಕಾರಕ*ಹಾಲನ್ನು ಪ್ರಮಾಣಬದ್ಧವಾಗಿ, ಕುಡಿಯುವಂತೆ ಕುಡಿದರೆ ರೋಗ ಬರುವುದಿಲ್ಲ!*ರಸಾಯನ ಎಂದರೇನು? ಅದರಿಂದ ಏನೆಲ್ಲಾ ಉಪಯೋಗಗಳಿವೆ?*ಗೋವು ನಮ್ಮ ಬದುಕಿನಿಂದ ದೂರವಾದರೆ ಸಾವು ಹತ್ತಿರ ಬರುತ್ತದೆ~~~~Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-beingRamachandrapura MathaRaghaveshwara BharathiSri Ramachandrapura MathaRamachandrapura Matha official updates Spiritual discourses#Annam #Brahma #FoodIsGod #RespectFood #AnnamBrahma #foodislife #RamachandrapuraMatha #raghaveshwarabharathi #Spirutuality #IndianTraditions30-10-2026ಅಶೋಕೆ, ಗೋಕರ್ಣ

    58 min
  • ಕ್ಷೀರವೇಕೆ ಅಮೃತವೆನಿಸಿಕೊಂಡಿತು? ಭಾಗ ೧ |Why Did Milk Come to be Known as Amrita? Part 1 -Annam Brahma 62

    ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಾಲಿನ ಮೂಲವೇ "ತಾಯಿ"*ಜನನಿ ತಾನೇ ಮೊದಲ ಗುರು;ಬದುಕಿನ ಸಾರ್ಥಕತೆಗೆ ಬೇಕಾದ ಮಾರ್ಗದರ್ಶನವನ್ನು "ತಾಯಿ" ಕೊಡುತ್ತಾಳೆ*ಹಾಲಿನ ಹಿಂದೆ ಕಾರುಣ್ಯ ಎಷ್ಟಿದೆ!? *ಗೋವು; ಸೊಪ್ಪು-ಸದೆಗಳನ್ನು ಆಯ್ಕೆ ಮಾಡಿ ತಿಂದು, ಅದನ್ನು ಹಾಲಾಗಿ ಪರಿವರ್ತನೆ ಮಾಡುತ್ತದೆ*ಪ್ರಾಣ ಇರುವವರಿಗೆಲ್ಲರಿಗೂ ಒಳ್ಳೆಯದು - ಗೋಕ್ಷೀರ*ಗೋಕ್ಷೀರವು ಅನೇಕ ಓಷಧಿಗಳ ರಸ ಪ್ರಸಾದ*ಕ್ಷೀರದಿಂದ ಓಜಸ್ಸಿನ ವೃದ್ಧಿಯಾಗುತ್ತದೆ, ಅದು ಅಮೃತ! *ಯಾವುದು ರೋಗ, ಮುಪ್ಪು, ಮೃತ್ಯುವನ್ನು ದೂರ ಮಾಡುತ್ತದೆಯೋ; ದೇಹದ ಸಪ್ತಧಾತುಗಳನ್ನು ಉತ್ಕೃಷ್ಟ ಮಾಡುತ್ತದೆಯೋ ಅದೇ 'ರಸಾಯನ' *ಹಾಲಿನ ಬಗ್ಗೆ ಗೌರವ, ಉಚ್ಛ ಭಾವನೆ, ಆರಾಧನಾ ಭಾವ, ಅಮೃತ ಭಾವ ಸದಾ ಇರಲಿ~~~~Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-beingRamachandrapura MathaRaghaveshwara BharathiSri Ramachandrapura MathaRamachandrapura Matha official updates Spiritual discourses#Annam #Brahma #FoodIsGod #RespectFood #AnnamBrahma #foodislife #RamachandrapuraMatha #raghaveshwarabharathi #Spirutuality #IndianTraditions29-10-2026ಅಶೋಕೆ, ಗೋಕರ್ಣ

    1 hr 2 min
  • ಅವನಿಯ ಅಮೃತ - ಕ್ಷೀರ - ಅನ್ನಂ ಬ್ರಹ್ಮ 61 | Milk: The Amrita on earth - Annam Brahma 61

    ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಈ ಸೃಷ್ಟಿಯ ಸಮಸ್ತ ವಿಧವಾದ ದಿವ್ಯೌಷಧಿಗಳ ರಸವು ಸಮಾವೇಶಗೊಂಡು ಉಂಟಾಗಿರುವ ದ್ರವ್ಯವೇ 'ಅಮೃತ'! *ಭುವಿಯ ಅಮೃತ ~ "ಹಾಲು"*ಶ್ರೀಚಕ್ರ ಪೂಜೆ ಮಾಡುವಾಗ ಕ್ಷೀರವನ್ನು ಅಮೃತದ ಪ್ರತಿನಿಧಿ ದ್ರವ್ಯವಾಗಿ ಅರ್ಪಣೆ ಮಾಡುತ್ತಾರೆ*ಪುಣ್ಯ ~ ಪಾಪಗಳು ಉಳಿದಿರುವವರೆಗೂ ಮುಕ್ತಿ ಸಿಗದು*ಹಾಲನ್ನು ಪ್ರಕೃತಿಯು ಅಪಾರ ವಾತ್ಸಲ್ಯದಿಂದ ಕೊಡುತ್ತದೆ*ವಾತ್ಸಲ್ಯವೇ ಕ್ಷೀರವಾಗಿ ತಾಯಿಯ ಜೀವದಲ್ಲಿ ಉದ್ಭವಿಸಿ, ಶಿಶುವಿನೆಡೆ ಸ್ರವಿಸಿದೆ*ಸಾತ್ತ್ವಿಕನಾಗಿ ಬಾಳಲು ನೈಸರ್ಗಿಕವಾಗಿ ಪ್ರಕೃತಿಯು ನಮಗಿತ್ತ ವರವೇ "ಹಾಲು"! *ಹಾಲು ಎಂದರೆ ಶ್ರೇಷ್ಠ, "ಗೋಕ್ಷೀರ" ಎಲ್ಲಕ್ಕಿಂತ ಶ್ರೇಷ್ಠ!*ಎಲ್ಲರ ಬದುಕಿನ ಮೊಟ್ಟ ಮೊದಲ ಆಹಾರ ~ "ಹಾಲು"*ಕ್ಷೀರವೊಂದು ರಸಾಯನ; ಅದು ಜೀವನಕ್ಕೆ ಕಾರಣ!~~~~Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-beingRamachandrapura MathaRaghaveshwara BharathiSri Ramachandrapura MathaRamachandrapura Matha official updates Spiritual discourses#Annam #Brahma #FoodIsGod #RespectFood #AnnamBrahma #foodislife #RamachandrapuraMatha #raghaveshwarabharathi #Spirutuality #IndianTraditions28-10-2026ಅಶೋಕೆ, ಗೋಕರ್ಣ

    54 min
  • ಘೃತವೈವಿಧ್ಯ: ಸಂವಾದ - ಅನ್ನಂ ಬ್ರಹ್ಮ | Ghee Varieties: Discussion - Annam Brahma

    ಘೃತವೈವಿಧ್ಯ - ಸಂವಾದ - ಅನ್ನಂ ಬ್ರಹ್ಮ ಪ್ರವಚನ ಮಾಲಿಕೆಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"~~~~Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-beingRamachandrapura MathaRaghaveshwara BharathiSri Ramachandrapura MathaRamachandrapura Matha official updates Spiritual discourses#Annam #Brahma #FoodIsGod #RespectFood #AnnamBrahma #foodislife #RamachandrapuraMatha #raghaveshwarabharathi #Spirutuality #IndianTraditions27-10-2026ಅಶೋಕೆ, ಗೋಕರ್ಣ

    1 hr 4 min
  • ಶ್ರೀಸಂಸ್ಥಾನದವರ ಆಶೀರ್ವಚನ | ಅನ್ನಬ್ರಹ್ಮ ಚಾತುರ್ಮಾಸ್ಯ ಮಹಾಸಮಾರೋಪ

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅನ್ನಬ್ರಹ್ಮ ಚಾತುರ್ಮಾಸ್ಯ ಮಹಾಸಮಾರೋಪದ ಸುಸಮಯದಲ್ಲಿ ಅನುಗ್ರಹಿಸಿದ ಆಶೀರ್ವಚನಆಶೀರ್ವಚನ ಬಿಂದುಗಳು:*ಸಮಾಜದಲ್ಲಿ ಪರಿವರ್ತನೆ ಆಗಲಿ ಎಂಬುದೇ "ಅನ್ನಬ್ರಹ್ಮ ಚಾತುರ್ಮಾಸ್ಯ" ಹಾಗೂ "ಅನ್ನಂ ಬ್ರಹ್ಮ" ಪ್ರವಚನ ಸರಣಿಯ ಉದ್ದೇಶವಾಗಿತ್ತು *"ಅನ್ನಂ ಬ್ರಹ್ಮ" ಪ್ರವಚನವು ದೊಡ್ಡವರಿಂದ ಈ ಪೀಳಿಗೆಯ ಚಿಕ್ಕ ಮಕ್ಕಳಿಗೂ ಪ್ರೇರಣೆಯಾಗಿದೆ ಹಾಗೂ ಪರಿವರ್ತನೆಗಳು ಕಂಡುಬಂದಿದೆ *ದಾರಿತಪ್ಪಿ ಹೋಗುತ್ತಿರುವ ಸಮಾಜ ಮತ್ತೆ ಮೊದಲಿನಂತೆ ಆಗಬೇಕು; ಸರಿ ದಾರಿಗೆ ಬರಬೇಕು *ಚಾತುರ್ಮಾಸ್ಯ ಸಮಯದಲ್ಲಿ ಆಯುರ್ವೇದ ಹಿನ್ನೆಲೆಯ ಭೋಜನಕುತೂಹಲಂ ಹಾಗೂ ಕ್ಷೇಮಕುತೂಹಲಂ ಗ್ರಂಥದಿಂದ ಹಲವಾರು ಅಡುಗೆಗಳನ್ನು ಮಾಡಲಾಗಿದೆ*ಪ್ರತಿಕ್ರಿಯೆಗಳನ್ನು ನೋಡಿ ಮುಂದಿನ ಬಾರಿ "ಅನ್ನಬ್ರಹ್ಮ ಚಾತುರ್ಮಾಸ್ಯ ೨" ಎಂಬುದಾಗಿ ಆಚರಿಸುವ ಮನಸ್ಸಾಗಿದೆ*ಮುಂದಿನ ದಿನಗಳಲ್ಲಿ "ಅನ್ನಂ ಬ್ರಹ್ಮ" ಪ್ರವಚನ ಸರಣಿ ಮುಂದುವರೆಯಲಿದೆ*ಬಗೆ ಬಗೆಯಲ್ಲಿ "ಅನ್ನಂ ಬ್ರಹ್ಮ" ಎಂಬುದು ಅಭಿವ್ಯಕ್ತವಾಗಿದೆ27-09-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt |

    32 min