
Sign up to save your podcasts
Or


* ಭಾವಕಾರಕರು
* ದ್ರೇಕ್ಕಾಣದ ಪರಿಚಯ
-ಕಾಲವಿಧಾಯಕ ಶಾಸ್ತ್ರ | ಜ್ಯೌತಿಷ - ಪಾಠ 50
30-09-2024
* ಲಗ್ನದಿಂದ ಯಾವ ಭಾವದಲ್ಲಿ ಯಾವ ಗ್ರಹಗಳಿದ್ದರೆ ಅವು ಯಾವ ಫಲವನ್ನು ಕೊಡುತ್ತವೆ?
* ನೋವೆಲ್ಲ ಜೀವಕ್ಕೆ ಪುಟವಿಡುವ ಪಾಕ!
-ಕಾಲವಿಧಾಯಕ ಶಾಸ್ತ್ರ | ಜ್ಯೌತಿಷ - ಪಾಠ 49
29-09-2024
* ಗ್ರಹಗಳು ನಮಗೆ ಶುಭವನ್ನು ಮಾಡಬೇಕಾದರೆ ಅವುಗಳು ಶುಭವಾಗಿರಬೇಕು!
* ಗ್ರಹಗಳ ಶಕ್ತಿಯ ಪ್ರಮಾಣವನ್ನು ಅರಿಯಲು ತಿಳಿದಿರಬೇಕು!
* ಗ್ರಹಗಳ ಶಕ್ತಿಯನ್ನು-ಶುಭತ್ವವನ್ನು ಅಳೆಯಬೇಕು!
* ಷಡ್ವರ್ಗ-ಷಡ್ಬಲ
-ಕಾಲವಿಧಾಯಕ ಶಾಸ್ತ್ರ | ಜ್ಯೌತಿಷ - ಪಾಠ 48
28-09-2024
* ಶನಿಯ ಆಶ್ರಯ ಫಲಗಳು
* ರಾಶಿಗಳಿಗೆ ಬಲ ಬರುವುದು ಹೇಗೆ?
*-ಕಾಲವಿಧಾಯಕ ಶಾಸ್ತ್ರ | ಜ್ಯೌತಿಷ - ಪಾಠ 47*
27-09-2024
* ಬುಧನ ಆಶ್ರಯ ಫಲಗಳು
* ಗುರುವಿನ ಆಶ್ರಯ ಫಲಗಳು
* ಶುಕ್ರನ ಆಶ್ರಯ ಫಲಗಳು
*-ಕಾಲವಿಧಾಯಕ ಶಾಸ್ತ್ರ | ಜ್ಯೌತಿಷ - ಪಾಠ 46*
26-09-2024
* ರಾಶಿ ಯಾವಾಗ ಬಲಪೂರ್ಣವಾಗುವುದು? ಯಾವಾಗ ದುರ್ಬಲವಾಗುವುದು?
* ಕುಜನ ಆಶ್ರಯ ಫಲಗಳು
* ತನ್ನ ಮನೆಗಳಲ್ಲಿರುವ ಕುಜ ಏನು ಫಲಗಳನ್ನು ಕೊಡುತ್ತಾನೆ?
* ಬುಧನ ಆಶ್ರಯ ಫಲಗಳು
-'ಕಾಲ' ಪಾಠ 25-09-2024
ಚಂದ್ರನ ದ್ವಾದಶ ರಾಶಿಸ್ಥಿತಿಯ ಫಲಗಳ ಚಿಂತನೆ - 2
-'ಕಾಲ' ಪಾಠ 23-09-2024
ಚಂದ್ರನ ದ್ವಾದಶ ರಾಶಿಸ್ಥಿತಿಯ ಫಲಗಳ ಚಿಂತನೆ - 1
-'ಕಾಲ' ಪಾಠ 22-09-2024
* ಸ್ಫುಟಗಳ ವಿವರಣೆ
* ಆಶ್ರಯಫಲ
* ಆಶ್ರಯಫಲದ ಕುರಿತು ವಿವರಣೆ
* ರಾಶಿಯಲ್ಲಿ ಗ್ರಹಸಂಚಾರ ಮಾಡಿದಾಗ ಬರುವ ಫಲಗಳು
-'ಕಾಲ' ಪಾಠ 21-09-2024
* ಅಷ್ಟಮಂಗಲ - ಪ್ರಶ್ನಕ್ರಿಯಾಸಂಭವ
* ಅಷ್ಟಮಂಗಲದಲ್ಲಿ ದೀಪದ ಮಹತ್ತ್ವ
* ಪರಿಣತ ದೈವಜ್ಞರು ದೀಪವನ್ನು ನೋಡದೆಯೇ ಅದರ ಗುಣಾಗುಣಗಳನ್ನು ಹೇಳಬಲ್ಲರು!
* ಅಷ್ಟಮಂಗಲದಲ್ಲಿ ಸ್ವರ್ಣದ ಮಹತ್ತ್ವ
* ಅಷ್ಟಮಂಗಲದಲ್ಲಿ ಗ್ರಹಗಳ ಮೂಲಕವಾಗಿ ಫಲಗಳನ್ನು ಹೇಳುವ ಸೂತ್ರಗಳು
* ಅಷ್ಟಮಂಗಲದ ಮೂಲಕ ಬಾಧೆ-ಅಭಿಚಾರಗಳನ್ನು ಅರಿಯುವ ರೀತಿ
-'ಕಾಲ' ಪಾಠ 20-09-2024
From the publisher's feed