
Sign up to save your podcasts
Or


*ಭಾವಾದ್ವೈತವನ್ನು ಮೆರೆಯುವ ವಿಶೇಷ ತಾಮ್ರ ಶಾಸನಗಳ ಅನಾವರಣ - ಶ್ರೀಸಂಸ್ಥಾನದವರ ಆಶೀರ್ವಚನ
#ಅನಾವರಣ_ಚಾತುರ್ಮಾಸ್ಯ - ದಿನ 51
09-09-2024
#Chaturmasya
* ಪ್ರಶ್ನವಾಕ್ಯವು ಇಡಿಯಾಗಿ ಸಿಗುವುದು ಮುಖ್ಯ
* ವಿಸ್ತೃತ ಪರಿಹಾರಗಳನ್ನು ಹೇಳುವುದು ಹೇಗೆ?
* ಪಂಚಭೂತಗಳಿಂದ ಗುಣಿಸಿ, ಅಷ್ಟದಿಕ್ಪಾಲಕರಿಂದ ಭಾಗಿಸು!
* ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ?
-ಶ್ರೀಸಂದೇಶ 09-09-2024
#ಅನಾವರಣ_ಚಾತುರ್ಮಾಸ್ಯ - ದಿನ 51
#Chaturmasya
* ಪ್ರವಚನಮಾಲಿಕೆಯಲ್ಲಿ ರಾಮನ ಜಾತಕದಲ್ಲಿ ಬುಧ ಗ್ರಹವನ್ನು ಏಕೆ ತೋರಿಸಿಲ್ಲ?
* ರವಿ ಜೊತೆಗೆ ಬುಧ-ಶುಕ್ರರು ಇರುವ ಕಾರಣ ಅವರು ಯಾವಾಗಲೂ ಅಸ್ತರೇ? ಹಾಗಿದ್ದರೆ ನಿಪುಣ ಯೋಗ ಹೇಗೆ?
* ಯಾವ ಅಕ್ಷರದಿಂದ ಪ್ರಶ್ನೆವಾಕ್ಯವು ಪ್ರಾರಂಭವಾದರೆ ಶುಭವೆಂದು ಗೊತ್ತಾಗಿದೆ, ಹಾಗಿದ್ದಾಗ ಅದೇ ಅಕ್ಷರದಿಂದ ಪ್ರಾರಂಭಿಸಿದರೆ ಹೇಗೆ?
* 'ಯ'ವರ್ಗದ ಅಕ್ಷರದಿಂದ ಪ್ರಶ್ನೆ ಪ್ರಾರಂಭವಾದರೆ ಅದಕ್ಕೆ ಫಲ ಏನು?
* ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ?
-ಶ್ರೀಸಂದೇಶ 08-09-2024
#ಅನಾವರಣ_ಚಾತುರ್ಮಾಸ್ಯ - ದಿನ 50
#Chaturmasya
* ಗ್ರಹಮೈತ್ರಿ
* ಗ್ರಹಗಳ ಬಲಾಬಲ - ಫಲಾಫಲ
* ಪ್ರಶ್ನೆವಾಕ್ಯದ ಮೊದಲಕ್ಷರದಿಂದ ಸಂಪೂರ್ಣ ಗ್ರಹಕುಂಡಲಿಯ ತಯಾರಿಕೆ ಹೇಗೆ?
* ಅಕ್ಷರಗುಂಪುಗಳ ಅಧಿಪತಿಗಳ ವಿವರಣೆ
-ಶ್ರೀಸಂದೇಶ 07-09-2024
#ಅನಾವರಣ_ಚಾತುರ್ಮಾಸ್ಯ - ದಿನ 49
#Chaturmasya
* ಜಗತ್ತು ಕಾಲಾಧೀನ!
* ಪರಮಾತ್ಮ ಕಾಲಾತೀತ
* ಕಾಲವಶವಾದ ಈ ಪ್ರಪಂಚವನ್ನು ಕಾಲಾತೀತನಾದ, ಅಕಾಲನೆನಿಸಿಕೊಳ್ಳುವ ಪರಮಾತ್ಮನ ಕಡೆಗೆ ಕರೆದೊಯ್ಯುವ ಕೊಂಡಿ - ಗುರು!
* ಜೀವನಕ್ಕೆ ಬೇಕಾದುದೆಲ್ಲವೂ ಕಾಲಗರ್ಭದಲ್ಲಿ ಅಡಗಿದೆ!
* ಕಾಲನ ಪಂಚ ಅಂಗಗಳು: ತಿಥಿಯಲ್ಲಿ - ಐಶ್ವರ್ಯ, ವಾರದಲ್ಲಿ - ಆಯುಷ್ಯ, ನಕ್ಷತ್ರದಲ್ಲಿ - ಪಾಪಹರಣ, ಯೋಗದಲ್ಲಿ - ಆರೋಗ್ಯ, ಕರಣದಲ್ಲಿ - ಕಾರ್ಯಸಿದ್ಧಿ
* ಕಾಲನ ಪಂಚ ಅಂಗಗಳು = ಪಂಚಾಂಗ
* Calendar ಬದುಕಿಗಿಂತಲೂ ಪಂಚಾಂಗದ ಬದುಕನ್ನು ಬದುಕಿದರೆ ನಮಗದು ಲಾಭ!
* ಕಾಲ-ದೇಶಗಳು ಗೊತ್ತಿದ್ದಲ್ಲಿ ಜೀವನದಲ್ಲಿ ಸೋಲಿಲ್ಲ!
* ಪ್ರಶ್ನೆವಾಕ್ಯದ ವಿಶ್ಲೇಷಣೆ - ಮೊದಲಕ್ಷರದ ನಿರೂಪಣೆ
-ಶ್ರೀಸಂದೇಶ 06-09-2024
#ಅನಾವರಣ_ಚಾತುರ್ಮಾಸ್ಯ - ದಿನ 48
#Chaturmasya
* ಮಾಡಹೊರಟ ಕಾರ್ಯಕ್ಕೆ ದೈವಾನುಗ್ರಹ ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ?
*ಪಂಚಾಂಗ - ತಿಥಿ ~ ವಾರ ~ ನಕ್ಷತ್ರ ~ ಯೋಗ ~ ಕರಣ
* ಬರಿಯ ಅನುಸಂಧಾನ ಮಾಡುವುದರಿಂದಲೇ ಕಾಲ ಅನುಗ್ರಹಿಸುತ್ತಾನೆ!
* ಪ್ರತಿನಿತ್ಯ ಕಾಲಾನುಸಂಧಾನ ಮಾಡುವುದು ಬಹಳ ಮುಖ್ಯ.
-ಶ್ರೀಸಂದೇಶ 05-09-2024
#ಅನಾವರಣ_ಚಾತುರ್ಮಾಸ್ಯ - ದಿನ 47
#Chaturmasya
*ಲಗ್ನಸಾಧನೆ ಎಂದರೇನು? ಇದು ಏಕೆ ಬೇಕು?
-ಶ್ರೀಸಂದೇಶ 03-09-2024
#ಅನಾವರಣ_ಚಾತುರ್ಮಾಸ್ಯ - ದಿನ 45
#Chaturmasya
* ಅಮಾವಾಸ್ಯೆಯಲ್ಲಿ ಹುಟ್ಟಿದವರ ಕುಂಡಲಿಯಲ್ಲಿರುವ ಆ ಒಂದು ವಿಶೇಷ ಅಂಶ ಯಾವುದು?
* ಹಠಯೋಗ ಎಂದರೇನು?
* ಅಮಾವಾಸ್ಯೆಯ ವಿಶೇಷವೇನು ಗೊತ್ತೇ?
* ನಮಗೆ ಭ್ರಮೆ ಬಾರದಂತೆ ಮಾಡುವವನು ಶನಿ!
* ಜ್ಯೌತಿಷದಲ್ಲಿ ರೋಗಚಿಂತನೆ (ಮುಂದುವರಿಕೆ)
* ಶಾಪಗಳೆಲ್ಲ ಕೊಟ್ಟೇ ಬರಬೇಕೆಂದೇನಿಲ್ಲ!
* ನೊಂದಿದ್ದೇ ಶಾಪ! ನೆನಪಿಟ್ಟುಕೊಳ್ಳಿ..
* ದೊಡ್ಡವರಿಗೆ ಸಣ್ಣ ಸೇವೆ ಮಾಡಿದರೂ ದೊಡ್ಡ ಫಲ ಬರುವುದು; ದೊಡ್ಡವರಿಗೆ ಸಣ್ಣ ಅಪಚಾರವೆಸಗಿದರೂ ದೊಡ್ಡ ಶಾಪವಾಗಿ ಜೀವನದಲ್ಲಿ ಬರುವುದು!
* ಯಾರಿಗೂ ನೋವು ಮಾಡದೇ ಬದುಕು!
* ಅಭಿಚಾರ ಎಂದರೇನು?
* ಇನ್ನೊಬ್ಬನಿಗೆ ಕೇಡುಬಗೆಯುವ ಮನಸ್ಸೇ 'ಪಾಪ'! ಅದಕ್ಕೊಂದು ಶಿಕ್ಷೆ ಇದ್ದೇ ಇದೆ!
-ಶ್ರೀಸಂದೇಶ 02-09-2024
#ಅನಾವರಣ_ಚಾತುರ್ಮಾಸ್ಯ - ದಿನ 44
#Chaturmasya
* 'ಕಾಲ' ಪ್ರಶ್ನೋತ್ತರ
* ನಿರ್ಬಲ 'ಗುರು'ವಿಗೂ ದೋಷ ಪರಿಹರಿಸುವ ಶಕ್ತಿ ಇದೆಯೇ?
* ಹನ್ನೆರಡನೇ ಮನೆಯಲ್ಲಿ ಗುರು ಇದ್ದರೆ ಮೋಕ್ಷ ಪ್ರಾಪ್ತಿ ಎಂದೂ ಹೇಳಿದಿರಿ, ಹನ್ನೆರಡನೇ ಮನೆ ಗುರುವಿಗೆ ಅಶುಭ ಎಂದೂ ಹೇಳಿದಿರಿ. ಇದು ಹೇಗೆ?
* ಕುಜ ದೋಷ ಎಂದರೇನು?
* ಶನಿ ಪೀಡೆಗೆ ಗುರು ಪರಿಹಾರ!
-ಶ್ರೀಸಂದೇಶ 01-09-2024
#Chaturmasya
* 'ಕಾಲ' ಪ್ರಶ್ನೋತ್ತರ
* ಮೀನರಾಶಿಯವರಿಗೆ ರೋಗ ಪರಿಹಾರವೇ ಇಲ್ಲವೇ?
* ಸ್ವಸ್ಥಲಕ್ಷಣ - ಅಸ್ವಸ್ಥಲಕ್ಷಣ
* ವ್ಯಯಭಾವದ ಕುರಿತು ಚಿಂತನೆ
* ಯಾವುದೂ ಉಚ್ಛಗ್ರಹವಿಲ್ಲದೇ ಇರುವ ಜಾತಕ ಇರಬಹುದೇ?
* ಲಗ್ನವನ್ನು ಕೇಂದ್ರವಾಗಿಟ್ಟು 12 ಭಾವಗಳನ್ನು ವಿವರಿಸಿದಿರಿ, ನಾವು ಯಾವುದೇ ಪೂಜೆ ಅಥವಾ ಇನ್ನಿತರ ಸಂಕಲ್ಪ ಮಾಡುವಾಗ ನಕ್ಷತ್ರ-ರಾಶಿಯನ್ನು ಹೇಳುತ್ತೇವೆ. ಹಾಗಿದ್ದರೆ ರಾಶಿಯ ಮಹತ್ತ್ವವೇನು?
* ನಿಮ್ಮ ಬದುಕು ಹೇಗಿದೆ? ನಿಮ್ಮ ಮನಸ್ಸು ಹೇಗಿದೆಯೋ ಹಾಗಿದೆ!
*-ಶ್ರೀಸಂದೇಶ 31-08-2024
#ಅನಾವರಣ_ಚಾತುರ್ಮಾಸ್ಯ - ದಿನ 42
#Chaturmasya
From the publisher's feed