Sign up to save your podcastsEmail addressPasswordRegisterOrContinue with GoogleAlready have an account? Log in here.
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Maha... more
FAQs about SriRamachandrapura Matha:How many episodes does SriRamachandrapura Matha have?The podcast currently has 480 episodes available.
July 22, 2022Gurukula Chaturmasya - Day 10: Patience- Why is it important?ತಾಳಿದರೆ ಬಾಳು!"ತಾಳ್ಮೆ" ಇಲ್ಲದಿದ್ದರೆ ಆಗಬೇಕಾದ ಅಭ್ಯುದಯ ಆಗಲಾರದು;ಕೆಲವು ಬಾರಿ ಆಗಬಾರದ ಅನಾಹುತವೂ ಆಗುವುದು!ಅವಸರಿಸಿ ಏನನ್ನೂ ಮಾಡಬೇಡ;ಅವಿವೇಕ ಬರುವುದು ದುಡುಕಿನಿಂದ;ಅವಿವೇಕವೇ ಮುಂದಿನ ಆಪತ್ತುಗಳಿಗೆ ದಾರಿ!- ಹಾಗಾಗಿ ಸ್ವಲ್ಪ ತಾಳ್ಮೆ ಇರಲಿ!- ಶ್ರೀಸಂದೇಶ 22-07-2022...more21minPlay
July 21, 2022Gurukula Chaturmasya - Day 9: Trust - distrustನಂಬಿಕೆ - ಅಪನಂಬಿಕೆ : ರಾಮಾಯಣದಲ್ಲಿ ಹೇಗಿದೆ?- ಶ್ರೀಸಂದೇಶ 21-07-2022...more43minPlay
July 20, 2022Gurukula Chaturmasya - Day 8: Keep strong "faith" on the supreme!ದೇವರಲ್ಲಿ ಅಚಲವಾದ ವಿಶ್ವಾಸವನ್ನು ಇಡು;ನಿನ್ನನ್ನು ಬಂಧಿಸಿದ ಹಗ್ಗವನ್ನು ಕಡಿ!ನಮ್ಮನ್ನು ಬಂಧಿಸಿದ ಹಗ್ಗಗಳಿಂದ ಬಿಡುಗಡೆಯೇ ಮುಕ್ತಿ!- ಶ್ರೀಸಂದೇಶ 20-07-2022...more19minPlay
July 18, 2022Gurukula Chaturmasya - Day 6 : "Trust" - the universe stands on that!ನಂಬುಗೆ- ಅದರ ಮೇಲೆ ನಿಂತಿದೆ ಜಗತ್ತು!ಅದಿಲ್ಲದಿದ್ದರೆ ಜೀವನಕ್ಕೆ ಯಾವ ಅರ್ಥವೂ ಇಲ್ಲ, ಸಾರವೂ ಇಲ್ಲ.ಭಕ್ತನಾಗಬೇಕಾದರೆ ಮೊದಲು ಇರಬೇಕಾದುದೇ ದೇವರ ಮೇಲೆ ನಂಬುಗೆ!ಭಕ್ತಿಗೂ ನಂಬುಗೆಯೇ ಮೂಲ..ವೇದಗಳು ಹೇಳುವಂತೆ - ನಂಬುಗೆಯಿದ್ದರೆ ಎಲ್ಲಾ ಅಪೇಕ್ಷೆಗಳನ್ನೂ ಅದು ಪೂರ್ಣ ಮಾಡಬಲ್ಲದು!ಯಾವುದು ವಿಜ್ಞಾನದಿಂದ ಅಸಾಧ್ಯವೋ, ಅದು ನಂಬುಗೆಯಿಂದ ಸಾಧ್ಯ!ನಂಬುಗೆಯ ವಿಜ್ಞಾನ ಆಧುನಿಕ ವಿಜ್ಞಾನಕ್ಕೆ ಗೊತ್ತಿಲ್ಲ!- ಶ್ರೀಸಂದೇಶ 18-07-2022...more30minPlay
July 17, 2022Gurukula Chaturmasya - Day 5 : What is this quality of "sacrifice" that makes a man great?ಕರ್ಮದಿಂದ ಅಲ್ಲ;ವಂಶ ಪರಂಪರೆಯ ಮೂಲಕವೂ ಅಲ್ಲ;ಹಣದ ಮೂಲಕ ಕೂಡ ಅಲ್ಲ;"ತ್ಯಾಗ"ದಿಂದ ಕೆಲವರು ಅಮೃತತ್ತ್ವವನ್ನು ಪಡೆದವರು!ಹಾಗಾಗಿ ಅವರು ವಂದನೆಗೆ ಅರ್ಹರು.ಎಲ್ಲಿ ತ್ಯಾಗವಿದೆಯೋ ಅಲ್ಲಿಗೆ ವಂದನೆ ಸಲ್ಲುವಂತಹದ್ದು; ಎಲ್ಲಿ ಭೋಗವಿದೆಯೋ, ಅಲ್ಲಿಗಲ್ಲ.ಹಾಗಾದರೆ, ಮನುಷ್ಯನನ್ನು ಶ್ರೇಷ್ಠನನ್ನಾಗಿಸತಕ್ಕಂತಹಾ "ತ್ಯಾಗ"ವೆಂಬ ಗುಣ, ಏನದು?- ಶ್ರೀಸಂದೇಶ 17-07-2022...more35minPlay
July 17, 2022Gurukula Chaturmasya - Day 4 : ಕರ್ತವ್ಯ/Scope of dutyಕರ್ತವ್ಯ - ಅದು ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವದೇಶವ್ಯಾಪಿ, ಸರ್ವವ್ಯಕ್ತಿವ್ಯಾಪಿಎಂದೆಂದೂ ನಮ್ಮ ಮುಂದೆ ಬಂದು ನಿಲ್ಲುವ, ಆದರೆ ನಾವು ಕಣ್ಣೆತ್ತಿ ನೋಡದ ವಿಷಯವದು - ಕರ್ತವ್ಯ~ಪದವಿಗಳಿಲ್ಲ, ಕರ್ತವ್ಯಗಳೇ ಎಲ್ಲ!ಕರ್ತವ್ಯವನ್ನು ಬಿಟ್ಟು ಸುಖ ಅಲ್ಲ, ಕರ್ತವ್ಯವನ್ನು ಬಿಟ್ಟು ಸುಖ ಇಲ್ಲ!ಕರ್ತವ್ಯದ ವ್ಯಾಪ್ತಿಯ ಅರಿವು ಇಂದಿನ ಶ್ರೀಸಂದೇಶ.. 16-07-2022...more40minPlay
July 17, 2022Gurukula Chaturmasya - Day 3 : ಹೊಂದಾಣಿಕೆ/Harmony"ಅದ್ವೈತದಲ್ಲಿ ಸುಖವಿದೆ, ಹೊಂದಾಣಿಕೆಯಲ್ಲಿ ಅದ್ವೈತವಿದೆ""ಹೊಂದಾಣಿಕೆ"ಯ ಕುರಿತು ಇಂದಿನ ಶ್ರೀಸಂದೇಶ.. 15-07-2022...more29minPlay
July 17, 2022Gurukula Chaturmasya - Day 2 : What is Service?"ಸೇವೆ" ಎಂದರೇನು?- ಶ್ರೀಸಂದೇಶ 14-07-2022...more26minPlay
July 17, 2022Gurukula Chaturmasya - Day 1 : Vyasapoojaಗುರುವಿನ~ಗುರುಪೂರ್ಣಿಮೆಯ ಮಹತಿಯೇನು? ಗುರುಕುಲ~ಚಾತುರ್ಮಾಸ್ಯವೆಂಬ ಅಭಿಧಾನವೇಕೆ? ವ್ಯಾಸಪೂಜೆಯ ಅರ್ಥವೇನು?- ಗುರುಕುಲ~ಚಾತುರ್ಮಾಸ್ಯ ವ್ರತಾರಂಭದ ಶ್ರೀಸಂಸ್ಥಾನದವರ ಆಶೀರ್ವಚನ...13-07-2022...more40minPlay
April 24, 2022ನಿಜವಾದ ಸಂಬಂಧವು ಯಾವುದು?ಸಂಬಂಧವು ನಿಜವಾದದ್ದೇ ಆದರೆ ಅದು ಬಿಟ್ಟು ಹೋಗಲಾರದು;ಬಿಟ್ಟು ಹೋಯಿತೆಂದರೆ ಅದು ನಿಜವಾದ ಸಂಬಂಧವೇ ಅಲ್ಲ!ಹಾಗಾದರೆ ನಿಜವಾದ ಸಂಬಂಧವು ಯಾವುದು?- ಶ್ರೀಸಂದೇಶ...more12minPlay
FAQs about SriRamachandrapura Matha:How many episodes does SriRamachandrapura Matha have?The podcast currently has 480 episodes available.