ಆಧುನಿಕ ಬದುಕಿನ ಜಂಜಾಟದಲ್ಲಿ ನಾವು ನಮ್ಮ ಆರೋಗ್ಯವನ್ನೇ ಮರೆಯುತ್ತಿದ್ದೇವೆಯೇ? ಆಯುರ್ವೇದ ಎನ್ನುವುದು ಕೇವಲ ಕಾಯಿಲೆಗೆ ನೀಡುವ ಮದ್ದಲ್ಲ, ಅದು ನಾವು ಬದುಕಬೇಕಾದ ಕ್ರಮ. TALRadio ಕನ್ನಡದ ಈ ವಿಶೇಷ ಸಂಚಿಕೆಯಲ್ಲಿ, ಆಯುರ್ವೇದ ತಜ್ಞರಾದ ಡಾ. ಮಾನಸ ಸಂದೀಪ್ ಅವರು ಮಕ್ಕಳಲ್ಲಿನ ಬೆಳವಣಿಗೆಯ ವಿಳಂಬ (Delayed Milestones), ಮಾತಿನ ಸಮಸ್ಯೆ, ಸೆರೆಬ್ರಲ್ ಪಾಲ್ಸಿ ಮತ್ತು ಅಪಸ್ಮಾರದಂತಹ ಸಂಕೀರ್ಣ ಸಮಸ್ಯೆಗಳನ್ನು ಆಯುರ್ವೇದದ ಮೂಲಕ ಹೇಗೆ ನಿರ್ವಹಿಸಬಹುದು ಎಂಬ ಬಗ್ಗೆ ಆಳವಾದ ಮಾಹಿತಿ ನೀಡಿದ್ದಾರೆ.
ಜೊತೆಗೆ ಇಂದಿನ ಜೀವನಶೈಲಿಯಿಂದ ಕಾಡುವ ಮೈಗ್ರೇನ್ ಹಾಗೂ ಹಾರ್ಮೋನ್ ಸಮಸ್ಯೆಗಳಿಗೆ ಮೂಲ ಕಾರಣಗಳೇನು? ನಮ್ಮ ದಿನಚರಿ ಮತ್ತು ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆ ಮಾಡುವ ಮೂಲಕ ಆರೋಗ್ಯವಂತ ಬದುಕು ಹೇಗೆ ಸಾಧ್ಯ? ಎಂಬ ಆಸಕ್ತಿದಾಯಕ ವಿಚಾರಗಳನ್ನು ಇಲ್ಲಿ ಚರ್ಚಿಸಲಾಗಿದೆ. RJ ವಾಣಿ ನಡೆಸಿಕೊಡುವ ಈ ಸಂವಾದವು ಪೋಷಕರಿಗೆ ಮತ್ತು ಉತ್ತಮ ಜೀವನಶೈಲಿ ಬಯಸುವವರಿಗೆ ಒಂದು ದಾರಿದೀಪವಾಗಲಿದೆ.
In a world of quick fixes, how do we find lasting wellness? In this enlightening episode of TALRadio Kannada, we sit down with Dr. Manasa Sandeep (BAMS, DAGO) to explore the profound healing power of Ayurveda.
Hosted by RJ Vani, this conversation dives deep into child developmental challenges such as delayed milestones, speech delays, Cerebral Palsy, and Epilepsy. Discover why Ayurveda focuses on the "root cause" rather than just the symptoms, and how simple shifts in our daily routine, sleep, and diet can help manage modern issues like migraines and hormonal imbalances. Join us as we bridge ancient wisdom with modern living to reclaim the joy of a healthy life.
Available on: TALRadio | Spotify | Apple Podcast
Guest: Dr. Manasa Sandeep, BAMS DAGO (Obs & Gyn) | Expertise in Delayed Milestones, Epilepsy & CP Care.
Host: RJ Vani
#HealthIsWealth #AyurvedaLife #ChildDevelopment #DelayedMilestones #DrManasaSandeep #HolisticHealing #TALRadioKannada #HealthyLiving #AncientWisdom #RootCauseHealing #TouchALife #ಕನ್ನಡಪಾಡ್ಕಾಸ್ಟ್