ದೂರ ಅಮೆರಿಕಾ ದೇಶದ ಕ್ಯಾಲಿಫೋರ್ನಿಯಾ ನಗರದ ಹೃದಯ ಭಾಗದಲ್ಲಿ ನೆಲೆ ನಿಂತ ಟ್ರೈ-ವ್ಯಾಲಿ ಕನ್ನಡ ಸಂಘವು ಕನ್ನಡದ ಚೈತನ್ಯವನ್ನು ಜೀವಂತವಾಗಿ ಜಾಗತಿಕ ಮಟ್ಟದಲ್ಲಿ ಎಲ್ಲೆಡೆ ಪಸರಿಸುತ್ತಿದೆ. ನಮ್ಮ ನಿರೂಪಕ ಮಂಜುನಾಥ್ ಅವರು ಕನ್ನಡದ ಬಗೆಗಿನ ವಿವಿಧ ಆಯಾಮಗಳನ್ನು ಬೆಸೆದು, ಅವುಗಳಿಗೆ ಸೂಕ್ಷ್ಮವಾದ ಒಳನೋಟಗಳನ್ನ ಕಲ್ಪಿಸಿ, ಸಂಘದ ನಿರ್ದೇಶಕರಾದ ಗುರುರಾಜ್ ಬಿ.ಎಸ್ ಅವರೊಂದಿಗೆ ಕನ್ನಡ ಸಂಘ ಬೆಳೆದು ಬಂದ ಬಗೆ, ನಡೆಸಿಕೊಡುವ ವಿವಿಧ ಕಾರ್ಯಕ್ರಮಗಳು, ಮತ್ತು ವಿದೇಶದಲ್ಲಿ ಅದು ಉಳಿಸಿಕೊಂಡ ಸಾಂಸ್ಕೃತಿಕ ಅಸ್ಮಿತೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಈಗಲೇ ಟ್ಯೂನ್ ಮಾಡಿ ಮತ್ತು ಪರಂಪರೆಯು ಹೊಸ ನಿಲ್ದಾಣವನ್ನು ಕಂಡುಕೊಳ್ಳುವ ಪ್ರಯಾಣದಲ್ಲಿ ಭಾಗವಾಗಿ.
In the heart of California, far from Karnataka, the Tri Valley Kannada Sangha is keeping the spirit of Kannada alive and thriving. In an insightful conversation with our host Manjunath, director Gururaj B.S. shares how this vibrant community has grown, the initiatives it leads, and the cultural heartbeat it sustains abroad.
Tune in and be part of a journey where heritage finds a new home.
#TALRadioKannada #TriValleyKannadaSangha #KannadaAbroad #KeepingKannadaAlive #CulturalHeartbeat #HeritageFindsNewHome #KannadaInCalifornia #VibrantKannadaCommunity #TuneInKannada #SpiritOfKarnataka #GlobalKannadigas #LanguageLegacy #CommunityStories #IndianDiaspora #CultureThrives #NonProfit #TALRadio #TouchALife