Sign up to save your podcasts
Or

ಮಾನಸಿಕ ಆರೋಗ್ಯ ವ್ಯಕ್ತಿಗತವಾದ ಸಮಸ್ಯೆಯೊಂದೇ ಅಲ್ಲ. ಸಮಾಜದ ಎಲ್ಲ ಅಂಗಗಳೂ - ಕುಟುಂಬಗಳು, ಸಮುದಾಯಗಳು, ಸ್ನೇಹಿತರು, ಸರ್ಕಾರಗಳು - ಇದನ್ನು ಸಮರ್ಥವಾಗಿ ಎದುರಿಸಬೇಕಾಗಿದೆ.
ಆಟೇ ರಂಜಿತಾ ಜೆಯೂರ್ಕೆರ್ ಮತ್ತು ಡಾ. ಸೌಮ್ಯ ಕೃಷ್ಣ ರವರು ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 69ನೇ ಕಂತಿನಲ್ಲಿ ಮರಳಿ ಬಂದಿದ್ದಾರೆ. ಇವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿಯವರ ಜೊತೆ ಭಾರತದಲ್ಲಿ ನಾವು ಈ ಸಮಸ್ಯೆಯನ್ನು ಹೇಗೆ ನಿರ್ವಹಿಸುತ್ತಿದ್ದೇವೆ ಮತ್ತು ಒಟ್ಟಾರೆ ವ್ಯವಸ್ಥೆಯ ದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ.
ರಂಜಿತಾ ಅವರು ವೈಟ್ ಸ್ವಾನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ, ಕಾರ್ಯಾಲಯದ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಮೇಲೆ. ಡಾ| ಸೌಮ್ಯ ಅವರು ಬೆಂಗಳೂರಿನಲ್ಲಿ ಮನೋವೈದ್ಯರಾಗಿದ್ದರೆ (ಸೈಕ್ಯಾಟ್ರಿಸ್ಟ್).
Mental health is not just a challenge for individuals. Mental health crises need to be addressed by us as families, communities, friends, society, and governments.
Ranjitha Jeurkar and Dr. Sowmya Krishna return to the Thale-Harate Kannada Podcast on Episode 69. They talk to hosts Pavan Srinath and Ganesh Chakravarthi on how India as a whole deals with mental health today, and what systemic steps need to be taken to transform the well-being of all.
Ranjitha Jeurkar works at the White Swan Foundation for Mental Health, and has previously worked in broadcast and print media. Dr. Sowmya Krishna is a practicing psychiatrist in Bengaluru, who has worked for over 15 years in both India and the UK.
ಹೆಚ್ಚಿನ ಮಾಹಿತಿಗಾಗಿ / For more information, please visit: https://www.whiteswanfoundation.org/ & http://www.mindoverbody.in
Previous Episode. ಹಿಂದಿನ ಎಪಿಸೋಡ್: https://ivmpodcasts.com/harate-kannada-podcast-episode-list/2020/6/4/ep-67-breaking-the-stigma-around-mental-health
ಫಾಲೋ ಮಾಡಿ. Follow the Thalé-Haraté Kannada Podcast @haratepod.
Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/
ಈಮೇಲ್ ಕಳಿಸಿ, send us an email at [email protected] and tell us what you think of the show.
Subscribe & listen to the podcast on iTunes, Google Podcasts, Castbox, AudioBoom, YouTube, Souncloud, Saavn, Spotify, or any other podcast app. We are there everywhere. ಬನ್ನಿ ಕೇಳಿ!
See omnystudio.com/listener for privacy information.
ನಮ್ಮ ದೇಶದಲ್ಲಿ ವ್ಯವಸಾಯ ಮಾಡುವುದು ಕಷ್ಟವೇ ಹೌದು. ಈಚೆಗೆ ಮಾಡಲಾಗಿರುವ ಸುಧಾರಣೆಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಬಹುದು? ಅರುಣ ಅರಸ್ ರವರು ಕೃಷಿಕರು ಮತ್ತು ಉದ್ಯಮಿ. ಅವರು ಭಾರತದಲ್ಲಿನ ವ್ಯವಸಾಯ ಕ್ಷೇತ್ರವು ಹೇಗೆ ಮಾಹಿತಿ ತಂತ್ರಜ್ಞಾನ ವನ್ನು ಬಳಸಬೇಕು ಎಂದು ತಲೆ-ಹರಟೆ ಪಾಡ್ಕಾಸ್ಟಿನ 68ನೆ ಕಂತಿನಲ್ಲಿ ಚರ್ಚಿಸುತ್ತಾರೆ.
How difficult is agriculture in India today, and are the recent reforms enough to make a difference? Aruna Urs talks to host Pavan Srinath about life as a farmer on Episode 68 of the Thale-Harate Kannada Podcast.
Aruna Urs is a farmer and an entrepreneur from Bettadatunga, Piriyapatna taluk, Mysore, Karnataka. In this episode, Aruna discusses the recently announced agricultural market reforms and their potential impact, and whether 2020 is really a 1991 moment of liberalisation for agriculture. He also discusses the role of governments, and how Indian agriculture desperately needs to enter the Information Age. Aruna is on Twitter at @ArunaUrs.
ಫಾಲೋ ಮಾಡಿ. Follow the Thalé-Haraté Kannada Podcast @haratepod.
Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/
ಈಮೇಲ್ ಕಳಿಸಿ, send us an email at [email protected] and tell us what you think of the show.
Subscribe & listen to the podcast on iTunes, Google Podcasts, Castbox, AudioBoom, YouTube, Souncloud, Saavn, Spotify, or any other podcast app. We are there everywhere. ಬನ್ನಿ ಕೇಳಿ!
See omnystudio.com/listener for privacy information.
ಮಾನಸಿಕ ಅರೋಗ್ಯವನ್ನು ದೈಹಿಕ ಆರೋಗ್ಯದಿಂದ ಭಿನ್ನವಾಗಿ ನಾವು ಏಕೆ ನೋಡುತ್ತೇವೆ ? ಮತ್ತು ಅದರ ಚಿಕಿತ್ಸೆಯ ಮಾರ್ಗವು ಬೇರೆಯಾದದ್ದೆಂದು ಏಕೆ ನಂಬುತ್ತೇವೆ? ಮಾನಸಿಕ ಆರೋಗ್ಯದ ವಿಚಾರಗಳನ್ನು ಚರ್ಚಿಸುವಲ್ಲಿ ಕಾಡುತ್ತಿರುವ ಅಡಚಣೆಗಳು ಮತ್ತು ಕಟ್ಟು ಕಥೆಗಳೇನು? ಆತಂಕ ಮತ್ತು ನಿರುತ್ಸಾಹದ ಸ್ಥಿತಿಗಳಿದ್ದಲ್ಲಿ ಯಾವ ರೀತಿ ಚಿಕಿತ್ಸೆಯನ್ನು ಪಡೆಯಬಹುದು? ಪ್ರಸ್ತುತ ಕರೋನಾ ಮತ್ತು ಲಾಕ್-ಡೌನ್ ಸಂದರ್ಭದಲ್ಲಿ ಮಾನಸಿಕ ಸ್ವಾಸ್ಥ್ಯ ಕ್ಕಿರುವ ಸವಾಲುಗಳು ಹೇಗೆ ತೀವ್ರಗೊಂಡಿವೆ?
ನಮ್ಮ 67ನೇ ಸಂಚಿಕೆಗಲ್ಲಿ ರಂಜಿತಾ ಜೆಯೂರ್ಕೆರ್ ಮತ್ತು ಡಾ| ಸೌಮ್ಯ ಕೃಷ್ಣ ಅವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆಗೆ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಚರ್ಚೆ ಮಾಡುತ್ತಾರೆ. ರಂಜಿತಾ ಅವರು ವೈಟ್ ಸ್ವಾನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ, ಕಾರ್ಯಾಲಯದ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಮೇಲೆ. ಡಾ| ಸೌಮ್ಯ ಅವರು ಬೆಂಗಳೂರಿನಲ್ಲಿ ಮನೋವೈದ್ಯರಾಗಿದ್ದರೆ (ಸೈಕ್ಯಾಟ್ರಿಸ್ಟ್).
ಹೆಚ್ಚಿನ ಮಾಹಿತಿಗಾಗಿ / For more information, please visit:
https://www.whiteswanfoundation.org/ &
http://www.mindoverbody.in
Why is mental health considered separate and treated differently from the rest of our personal health? How do we overcome deep stigmas and barriers around even discussing mental health challenges? How can we go about getting professional help for anxiety and depression, which can be surprisingly common amongst Indians of all ages?
Ranjitha Jeurkar and Dr. Sowmya Krishna join hosts Pavan Srinath and Ganesh Chakravarthi on Episode 67 of the Thale-Harate Kannada Podcast, to break the stigma around mental health.
Ranjitha Jeurkar works at the White Swan Foundation for Mental Health, and has previously worked in broadcast and print media. Dr. Sowmya Krishna is a practicing psychiatrist in Bengaluru, who has worked for over 15 years in both India and the UK.
ಫಾಲೋ ಮಾಡಿ. Follow the Thalé-Haraté Kannada Podcast @haratepod.
Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/
ಈಮೇಲ್ ಕಳಿಸಿ, send us an email at [email protected] and tell us what you think of the show.
Subscribe & listen to the podcast on iTunes, Google Podcasts, Castbox, AudioBoom, YouTube, Souncloud, Saavn, Spotify or any other podcast app. We are there everywhere. ಬನ್ನಿ ಕೇಳಿ!
See omnystudio.com/listener for privacy information.
ಅಮೆರಿಕಾಗೆ ವಲಸೆ ಹೋದವರ ಕನಸು ಏನಿದ್ದಿತು? ಕಳೆದ ಶತಮಾನ ಮತ್ತು ಈಚಿನ ಕೆಲವು ವರ್ಷಗಳಲ್ಲಿ ಭಾರತದಿಂದ ಅಮೆರಿಕಾಗೆ ಹೇಗೆ ವಲಸೆ ಬಂದರು. ಇಂದಿನ ಪರಿಸ್ಥಿತಿಯಲ್ಲಿ , ಭಾರತೀಯರಿಗೆ ಮತ್ತು ಕನ್ನಡಿಗರಿಗೆ, ಈ ಕನಸು ಎಷ್ಟು ವಾಸ್ತವ?
ಪತ್ರಕರ್ತ ಮತ್ತು ಲೇಖಕರಾದ, ಚಿದಾನಂದ ರಾಜಘಟ್ಟ ರವರು ಪವನ್ ಶ್ರೀನಾಥ್ ರವರ ಜೊತೆ ತಲೆ-ಹರಟೆ ಪಾಡ್ಕಾಸ್ತಿನ 66 ನೇ ಕಂತಿನಲ್ಲಿ ಮಾತನಾಡುತ್ತಾರೆ. ಚಿದಾನಂದ ರಾಜಘಟ್ಟ ರವರು ಟೈಮ್ಸ್ ಆಫ್ ಇಂಡಿಯಾ ನಲ್ಲಿ ಬರೆಯುತ್ತಾರೆ. ಅವರು 25 ವರ್ಷಗಳಿಂದ ವಾಷಿಂಗ್ ಟನ್ ಡಿ.ಸಿ. ನಲ್ಲಿ ವಾಸವಿದ್ದರೂ ಅವರು ಮೂಲತಃ ಬೆಂಗಳೂರಿನವರೇ ಆಗಿದ್ದಾರೆ.
What was the promise of the American dream? How did Indians migrate to the United States of America in the 20th century and early 21st century? Where are we today in 2020, is the promise of a better life in the US no more for Kannadigas and Indians?
Journalist and author Chidanand Rajghatta (@chidu77) joins host Pavan Srinath from Washington DC on Episode 66 of The Thale-Harate Kannada Podcast. Chidanand writes for The Times of India, and has been residing in DC for 25 years now, but remains a Bangalorean. He also shares his own story of being a US-based correspondent for Indian newspapers, and how his own career trajectory followed that of the US-India relations.
ಫಾಲೋ ಮಾಡಿ. Follow the Thalé-Haraté Kannada Podcast @haratepod.
Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/
ಈಮೇಲ್ ಕಳಿಸಿ, send us an email at [email protected] and tell us what you think of the show.
Subscribe & listen to the podcast on iTunes, Google Podcasts, Castbox, AudioBoom, YouTube, Souncloud, Saavn, Spotify or any other podcast app. We are there everywhere. ಬನ್ನಿ ಕೇಳಿ!
See omnystudio.com/listener for privacy information.
ಕನ್ನಡ ಮತ್ತು ಕರ್ನಾಟಕದಲ್ಲಿನ ಪತ್ರಿಕೋದ್ಯಮದ ಪರಿಸ್ಥಿತಿ ಹೇಗಿದೆ? ಇಂಗ್ಲಿಷ್ ಗಿಂತ ಕನ್ನಡದಲ್ಲಿಯೇ ಜನರು ಸುದ್ದಿ ಯನ್ನು ಓದುತ್ತಾರೆ ಮತ್ತು ವೀಕ್ಷಿಸುತ್ತಾರೆ. ಹೀಗಿರುವಾಗ ಮಾಧ್ಯಮಗಳು ಉತ್ತಮ ಗುಣಮಟ್ಟದ ಪತ್ರಿಕೋದ್ಯಮವನ್ನು ನೀಡಲು ಸಾಧ್ಯವಾಗುತ್ತಿದೆಯೇ? ಇದಕ್ಕಿರುವ ಸಾಧ್ಯ-ಬಾಧ್ಯಗಳು ಯಾವವು?
ಹಿರಿಯ ಪತ್ರಿಕೋದ್ಯಮಿ ಕೃಷ್ಣ ಪ್ರಸಾದ್ ರವರು ಸೂರ್ಯ ಪ್ರಕಾಶ್ ಮತ್ತು ಪವನ್ ಶ್ರೀನಾಥ್ ರವರ ಜೊತೆ ಪತ್ರಿಕೋದ್ಯಮದ ಸ್ಥಿತಿ - ಗತಿಯನ್ನು ತಲೆ-ಹರಟೆ ಪಾಡ್ಕಾಸ್ತಿನ 65ನೇ ಕಂತಿನಲ್ಲಿ ಚರ್ಚಿಸುತ್ತಾರೆ. ಕೃಷ್ಣ ಪ್ರಸಾದ್ ರವರು ವಿಜಯ್ ಟೈಮ್ಸ್ (ಈಗಿನ ಬ್ಯಾನ್ಗಳೋರ್ ಮಿರರ್) ನ ಸಂಪಾದಕರಾಗಿ ಮತ್ತು ಔಟ್ಲುಕ್ ವಾರಪತ್ರಿಕೆಯ ಸಂಪಾದಕರಾಗಿ ತದನಂತರ ಮುಖ್ಯ-ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಚುರುಮುರಿ ಮತ್ತು ಇಂಡಿಯನ್ ಜರ್ನಲಿಸಂ ರಿವ್ಯೂ ಎಂಬ ಜನಪ್ರಿಯ ಬ್ಲಾಗ್ ಗಳನ್ನು ನಡೆಸುತ್ತಿದ್ದಾರೆ. www.churumuri.blog/ & https://indianjournalismreview.com/
What is the state of print media in Kannada and Karnataka? While many more people follow Kannada news than English news, are news houses able to do top-quality journalism in the language that reaches the most people? What are the barriers to getting there?
Journalist Krishna Prasad joins hosts Surya Prakash BS and Pavan Srinath in discussing the state of Kannada media, especially print media, on Episode 65 of the Thale-Harate Kannada Podcast. Mr Krishna Prasad is a resident of Mysore, and has previously worked as journalist in The Indian Express, as the editor of Vijay Times (now Bangalore Mirror) and as the Editor and later Editor-in-Chief of Outlook magazine. Since 2006, he has also been publishing Churumuri and Indian Journalism Review, two popular Indian blogs. Visit www.churumuri.blog/ & https://indianjournalismreview.com/ for more, and you can follow Krishna Prasad at @churumuri on Twitter.
See omnystudio.com/listener for privacy information.
This is a rebroadcast of Episode 29 of the Thale-Harate Kannada Podcast, first released on July 18, 2019.
ಇನ್ನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿನ ಜೀವನ, ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಹೇಗಿತ್ತು? ಬ್ರಿಟೀಷರ ಆಳ್ವಿಕೆಗಿಂತ ಮುಂಚೆ ರಾಜ್ಯಭಾರ ಹೇಗೆ ನಡೆಯುತ್ತಿತ್ತು. ಟಿಪ್ಪು ಸುಲ್ತಾನಿನ ಸೋಲಿನ ನಂತರ ಈಸ್ಟ್ ಇಂಡಿಯಾ ಕಂಪನಿಯ ಕೋರಿಕೆ ಮೇಲೆ ಜಾನ್ ಬ್ಯುಖಾನನ್ ರವರು ಮೈಸೂರು ದೇಶವನ್ನು ಸಂಚಾರ ಮಾಡಿದರು. ಸುಮಾರು 4,000 ಕಿಲೋಮೀಟರು ಮತ್ತು ನೂರಾರು ಸ್ಥಳಗಳ ಪ್ರವಾಸ ಮಾಡಿ 1807ರಲ್ಲಿ ಪ್ರವಾಸಕಥನವನ್ನು ಪ್ರಕಟಿಸಿದರು.
ಈ ಪ್ರವಾಸದ ಬಗ್ಗೆ ಲಿಂಗರಾಜ್ ಜಯಪ್ರಕಾಶ್ ರವರ ಜೊತೆ ಪವನ್ ಶ್ರೀನಾಥ್ ಮಾತನಾಡುತ್ತಾರೆ. ಲಿಂಗರಾಜ್ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಸಸ್ಟೇನಬಲ್ ಫ್ಯೂಚರ್ ಲ್ಯಾಬ್ ನಲ್ಲಿ ಪರಿಸರ ಮತ್ತು ಅಭಿವೃದ್ಧಿ ಯಾ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಲಿಂಗರಾಜ್ ತಮ್ಮ ಸ್ನೇಹಿತರೊಂದಿಗೆ ಬ್ಯುಖಾನನ್ ಸಂಚರಿಸಿದ ಸ್ಥಳಗಳನ್ನು ಮತ್ತೆ ಭೇಟಿನೀಡುತ್ತ ಬಂದಿದ್ದಾರೆ.
www.buchanansjourney.org
How was life, society and economy in Karnataka 200 years ago? How was the state administered and inhabited before the advent of British colonial power? Francis Buchanan was commissioned by the British East India Company to travel through the region soon after the defeat of Mysore under Tipu Sultan. Buchanan traveled over 4,000 kilometres in two years and visited several hundred places in the region. In 1807, he published 'A journey from Madras through the countries of Mysore, Canara and Malabar' (https://archive.org/details/ajourneyfrommad00compgoog/page/n26), providing a comprehensive, illustrated narrative of his extensive travels and discussions. They offer a unique insight in the life and times of the region at the dawn of the 19th century.
Lingaraj Jayaprakash (https://twitter.com/_ka04) is a researcher at the Sustainable Futures Lab at McGill University who works on environment and development. Lingaraj, along with his friends Sashi Sivramkrishna and others have been revisiting places Buchanan has described, for the past fifteen years. Read more about their work at www.buchanansjourney.org. Lingaraj is also popular on twitter as @vktkv. (https://twitter.com/vktkv)
ಫಾಲೋ ಮಾಡಿ. Follow the Thalé-Haraté Kannada Podcast @haratepod.
Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/
ಈಮೇಲ್ ಕಳಿಸಿ, send us an email at [email protected].
Subscribe & listen to the podcast on iTunes(https://itunes.apple.com/in/podcast/thale-harate-kannada-podcast/id1447075003), Google Podcasts(https://www.google.com/podcasts?feed=aHR0cHM6Ly9hdWRpb2Jvb20uY29tL2NoYW5uZWxzLzQ5ODMxOTkucnNz), Castbox(https://castbox.fm/channel/Thale-Harate-Kannada-Podcast-id1760334?country=us), AudioBoom(https://audioboom.com/channel/thale-harate-kannada-podcast), YouTube(https://www.youtube.com/watch?v=Yg-j9ya1poY&list=PLcBVsra3A46pi4ahQm5391M64_piHdJlK), Soundcloud(https://soundcloud.com/haratepod), Spotify(https://open.spotify.com/show/77ntFiJhvbQDGoGpbeAcJd?si=58PjLFJ6QduztB06Rl2deQ), Saavn(https://www.saavn.com/s/show/thale-harate-kannada-podcast/1/RUfIyhLE79w_?referrer=svn_source=share&svn_medium=com.whatsapp&utm_source=share&utm_medium=com.whatsapp) or any other podcast app. We are there everywhere. ಬನ್ನಿ ಕೇಳಿ!
You can listen to this show and other awesome shows on the IVM Podcasts app on Android: https://ivm.today/android or iOS: https://ivm.today/ios, or any other podcast app.
You can check out our website at http://www.ivmpodcasts.com/
See omnystudio.com/listener for privacy information.
ವೈರಾಣು ಎಂಬುದು ಒಂದು ಜೀವಿಯ ಅಥವಾ ನಿರ್ಜೀವಿಯಾ? ಈ ಕರೋನ ವೈರಸ್ಸಿನ ಜೀವಶಾಸ್ತ್ರ ಏನು? ಪ್ರಪಂಚದ ಎಲ್ಲೆಡೆಯೂ ಹರಡಿರುವ ಈ ಸಾಂಕ್ರಾಮಿಕ ವೈರಾಣುಗಳಿಗೆ ಚಿಕಿತ್ಸೆ ಹೇಗೆ ನೀಡಲಾಗುತ್ತಿದೆ? ಈ ವೈರಾಣುವಿಗೆ ಲಸಿಕೆ ಬರಬೇಕೆಂದರೆ ಎಷ್ಟು ದಿನಗಳಾಗಬಹುದು?
ಇವೆಲ್ಲರ ಬಗ್ಗೆ ಚರ್ಚೆ ಮಾಡಲು ನಮ್ಮ ೬೪ನೇ ಸಂಚಿಕೆಯಲ್ಲಿ ಡಾ| ಶಶಿ ತೂಟುಪಲ್ಲಿ ಮತ್ತು ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿಯವರ ಜೊತೆ ಕರೋನ ವೈರಸ್ಸಿನ ಚಿಕಿತ್ಸೆ, ಲಸಿಕೆ ಪ್ರಯತ್ನಗಳ ಬಗ್ಗೆ ಮತ್ತು ಇದರ ಜೀವಶಾತ್ರದ ಬಗ್ಗೆ ಚರ್ಚೆ ಮಾಡುತ್ತಾರೆ. ಈ ಸಂಚಿಕೆಯು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ. ಪ್ರತಿಯೊಂದನ್ನು ಪ್ರತ್ಯೇಕವಾಗಿ ಕೇಳಬಹುದು.
ಶಶಿ ತೂಟುಪಲ್ಲಿ ಅವರು ಏನ್.ಸಿ.ಬಿ.ಎಸ್ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿದ್ದರೆ. ಇವರ ಸಂಶೋಧನೆಯು ಜೀವಿಕ ವ್ಯವಸ್ಥೆಗಳ ಮೇಲೆ ಹಾಗೂ ಅವುಗಳ ಸ್ವಯಂ ವ್ಯವಸ್ಥೆಗಳ ಮೇಲೆ ಆಗಿದೆ. ಅವರ ಲ್ಯಾಬ್ ವೆಬಸೈಟ್: https://www.thutupallilab.com/
ಪವನ್ ಶ್ರೀನಾಥ್ ಅವರು ಕರೋನ ವೈರಸ್ ಸುತ್ತ ಅನೇಕ ಸಂಚಿಕೆಗಳನ್ನು ನಾನಾ ಭಾಷೆಯಲ್ಲಿ ಕೂಡ ಮಾಡಿದ್ದಾರೆ. ಇವೆಲ್ಲವನ್ನೂ ಕೇಳಲು ಭೇಟಿ ನೀಡಿ: https://tinyurl.com/covid19-pavan
Is a virus living, or non-living? What is the basic biology of the Coronavirus or SARS-COV-2? How are India and the world testing and diagnosing people with this infection? How should we think of immunity against this disease? How far away are we from developing vaccines and drugs to cure or manage COVID-19, and what is the development process like?
Shashi Thutupalli and Pavan Srinath join host Ganesh Chakravarthi (@craynonymous) on Episode 64 of the Thale-Harate Kannada Podcast to discuss Coronavirus biology, diagnostics, immunity, vaccine and drug development.
This longer than usual episode is in three parts: which can each be listened to independently.
Shashi Thutupalli (@Stpalli) is a Professor at the National Centre for Biological Sciences, NCBS, Bengaluru. He also has a joint appointment at the International Centre for Theoretical Sciences (ICTS) and is a part of the Simons Centre for the Study of Living Machines at NCBS. His research combines theory and experiments to investigate the origins and self-organization of living systems. Lab website: https://www.thutupallilab.com/
Pavan Srinath (@zeusisdead), apart from hosting Thale-Harate, studied biotechnology and biophysics, before working in public policy. Apart from working on health and life science policy research over the last few years, Pavan has also recorded a dozen episodes on various issues of the COVID-19 pandemic with expert vaccinologists, economists, disease modelers, and others, across multiple podcasts. Links to all here: https://tinyurl.com/covid19-pavan
ಫಾಲೋ ಮಾಡಿ. Follow the Thalé-Haraté Kannada Podcast @haratepod.
Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/
ಈಮೇಲ್ ಕಳಿಸಿ, send us an email at [email protected] and tell us what you think of the show.
Subscribe & listen to the podcast on iTunes, Google Podcasts, Castbox, AudioBoom, YouTube, Souncloud, Saavn, Spotify or any other podcast app. We are there everywhere. ಬನ್ನಿ ಕೇಳಿ!
See omnystudio.com/listener for privacy information.
ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾದದ್ದು, ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಆದರೆ, ಕನ್ನಡ ಪ್ರಕಾಶನ ಮತ್ತು ಪುಸ್ತಕಗಳ ಉದ್ಯಮ ಮತ್ತು ಪ್ರಾಮುಖ್ಯತೆ 21ನೇ ಶತಮಾನದಲ್ಲಿ ಕಡಿಮೆಯಾಗುತ್ತಿದೆ.
ಮೈಲ್ಯಾಂಗ್ ಬುಕ್ಸ್ ಅಲ್ಲಿ ಕನ್ನಡದಲ್ಲಿ ಒಳ್ಳೆಯ ಓದುವ ಅನುಭವದ ಜೊತೆ ನಮ್ಮ ಮೊಬೈಲ್ ಫೋನಿನಲ್ಲೇ ಕನ್ನಡ ಪುಸ್ತಕಗಳನ್ನು ಇಬುಕ್ ರೂಪದಲ್ಲಿ ಕೊಂಡು ಓದುವ ಹಾಗೂ ಆಡಿಯೋ ಬುಕ್ ರೂಪದಲ್ಲಿ ಕೇಳುವ ಅವಕಾಶ ಬಂದಿದೆ. ಮೈಲ್ಯಾಂಗ್ ಬುಕ್ಸ್ ಅವರ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪ್ ಸಾಧನಗಳಲ್ಲಿ ಕನ್ನಡ ಇಪುಸ್ತಕ ಹಾಗೂ ಆಡಿಯೋ ಪುಸ್ತಕಗಳನ್ನು ಕೊಂಡು ಓದುವ, ಕೇಳುವ ಆಯ್ಕೆಯನ್ನು ಪ್ರಪಂಚದಾದ್ಯಂತ ಇರುವ ಕನ್ನಡಿಗರಿಗೆ ಕಲ್ಪಿಸಿದೆ.
ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 62ನೆ ಕಂತಿನಲ್ಲಿ ಮೈಲ್ಯಾಂಗ್ ಬುಕ್ಸ್ ಡಿಜಿಟಲ್ಲಿನ ಪವಮಾನ್ ಅಥಣಿ ಮತ್ತು ವಸಂತ್ ಶೆಟ್ಟಿ ಅವರು ಪವನ್ ಶ್ರೀನಾಥ್ ಅವರ ಜೊತೆ ಕನ್ನಡ ಪ್ರಕಾಶನದ ಇತಿಹಾಸ, ಉದ್ಯಮ ಮತ್ತು ಅವರ ಹೊಸ ಪ್ರಾರಂಭವನ್ನು ಹಂಚಿಕೊಳ್ಳುತ್ತಾರೆ.
ಮೈಲ್ಯಾಂಗ್ ಬುಕ್ಸ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳು ಸೈನ್ ಅಪ್ ಮಾಡಲು ಉಚಿತವಾಗಿದೆ, ಮತ್ತು ನೀವು ಸಾಧನಗಳಲ್ಲಿ ಬಳಸಬಹುದಾದ ಇಪುಸ್ತಕಗಳು ಮತ್ತು ಆಡಿಯೊಬುಕ್‌ಗಳನ್ನು ಖರೀದಿಸಬಹುದು. MyLang Books website & apps are free to sign up, and you can purchase ebooks and audiobooks that can be used across devices.
Website (India): mylang.in
Website (Global): mylangbooks.com
Android App: https://play.google.com/store/apps/details?id=com.mylang.in&hl=en_IN
Twitter: https://twitter.com/mylangbooks
Kannada literature has a rich history spanning centuries, and became more popular, accessible, and rose to critical acclaim in the middle of the 20th century. In 2020, Kannada books and Kannada publishing seem to be a shadow of their former self, while Kannada newspapers and magazines are doing very well.
Can Kannada publishing be disrupted by technology in 2020? Pavaman Athani and Vasant Shetty aim to bring Kannada publishing to the 21st century by launching MyLang Books Digital, a web and app-based platform dedicated to ebooks and audiobooks in Kannada, across all genres. They speak to host Pavan Srinath on Episode 63 of the Thale-Harate Kannada Podcast.
Pavaman Athani is a three-time entrepreneur, tech and business leader, an evangelist for the modernisation of Kannada and the founder of MyLang Books. Vasant Shetty is technologist and columnist who currently handles content and marketing at MyLang Books. Vasant has been involved with language planning initiatives in Kannada for over a decade, and has hosted science and tech talks at the Munnota Book Store, Bengaluru for the last three years. He was previously on Episodes 1 & 7 of Thale-Harate, to talk about Kannada's overturned dubbing ban and the power of Kannada consumers.
ಫಾಲೋ ಮಾಡಿ. Follow the Thalé-Haraté Kannada Podcast @haratepod.
Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/
ಈಮೇಲ್ ಕಳಿಸಿ, send us an email at [email protected] and tell us what you think of the show.
Subscribe & listen to the podcast on iTunes, Google Podcasts, Castbox, AudioBoom, YouTube, Souncloud, Saavn, Spotify or any other podcast app. We are there everywhere. ಬನ್ನಿ ಕೇಳಿ!
See omnystudio.com/listener for privacy information.
ಕೋವಿಡ್-19 ಪ್ರಭಾವಗಳನ್ನ ಗಣಿತಶಾಸ್ತ್ರ ಮಾದರಿಗಳ ಮೂಲಕ ಹೇಗೆ ನೋಡಬಹುದು? ಈ ಮಾದರಿಗಳಿಂದ ಜನರಮೇಲಾಗುವಂತಹ ಪ್ರಭಾವಗಳು, ಇದರಿಂದ ಪೀಡಿತರಾಗುವವರು ಮತ್ತು ಬರುವ ಸಮಯದಲ್ಲಿ ಇದರ ಪರಿಣಾಮಗಳನ್ನು ಈ ಮಾದರಿಗಳ ಮುಲಕ ಭವಿಷ್ಯದ ಸಂಭಾವ್ಯಗಳನ್ನು ವಿವರಿಸಬಹುದಾ?
ನಮ್ಮ 62ನೇ ಸಂಚಿಕೆಯಲ್ಲಿ ಐ.ಐ.ಎಸ್.ಸಿ. ಸಂಸ್ಥೆಯ ಪ್ರೊಫೆಸರ್ ವಿಶ್ವೇಶ ಗುತ್ತಲ್ ಅವರು ಕೊರೋನ ರೋಗದ ಸುತ್ತ ರಚಿಸುತ್ತಿರುವಂತಹ ಗಣಿಕಾಶಾಸ್ತ್ರ ಮಾದರಿಗಳ ಬಗ್ಗೆ ಮಾತನಾಡುತ್ತಾರೆ. ವಿಶ್ವೇಶವರು ಭಾರತಾದ್ಯಂತ ಅನೇಕ ವಿಜ್ಞಾನಿಗಳು ಮತ್ತು ಸಂಶೋಧಕರ ಜೊತೆ INDSCI-SIM ಮಾಡಲ್ ಎಂಬುದನ್ನು ಉಪಯೋಗಿಸಿ ಕೊರೋನಾ ರೋಗವಿನ ಪ್ರಭಾವಗಳು ನಮ್ಮ ಜಿಲ್ಲಾದ್ಯಂತ, ಕರ್ನಾಟಕ ರಾಜ್ಯಾದ್ಯಂತ, ಮತ್ತು ದೇಶಾದ್ಯಂತದಲ್ಲಿ ಹೇಗೆ ಮೂಡಿಬರಬಹುದು ಎಂಬುದನ್ನು ಸಂಶೋದಿಸುತ್ತಿದ್ದರೆ. ಅವರ ಸಂಶೋಧನೆಯು ಇನ್ನೂ ನಡೆಯುತ್ತಿದೆ, ಮತ್ತು ಮಾದರಿಯ ಮೊದಲ ಫಲಿತಾಂಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಹೆಚ್ಚಾಗಿ ತಿಳಿಯಲು https://indscicov.in/indscisim/ ಗೆ ಹೋಗಿ.
How does one mathematically model the spread of a pandemic like COVID-19? Can our society be reduced to simple mathematical systems? How can these models help governments, the public, and decision-makers? What are the assumptions and limits of disease models?
Professor Vishwesha Guttal of the Indian Institute of Science talks to Pavan Srinath on Episode 62 of the Thale-Harate Kannada Podcast. Guttal is a part of a pan-Indian team of researchers who have recently developed an INDSCI-SIM model, which can be used at national, state and local levels to understand how the Coronavirus disease might spread, and what actions can be taken. This model is a work in progress, and you can read more at https://indscicov.in/indscisim/
More links: @vishuguttal on Twitter | Google Scholar | Lab Website
ಫಾಲೋ ಮಾಡಿ. Follow the Thalé-Haraté Kannada Podcast @haratepod.
Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/
ಈಮೇಲ್ ಕಳಿಸಿ, send us an email at [email protected] and tell us what you think of the show.
Subscribe & listen to the podcast on iTunes, Google Podcasts, Castbox, AudioBoom, YouTube, Souncloud, Saavn, Spotify or any other podcast app. We are there everywhere. ಬನ್ನಿ ಕೇಳಿ!
See omnystudio.com/listener for privacy information.
The Coronavirus Disease 2019 is a global pandemic today, with close to 200,000 cases reported world wide as of March 18, 2020.
Even as governments in India are trying to respond to COVID-19, the first point of healthcare for most Indians is their private General Physician. What is it like to be a practising doctor in Bengaluru during the time of COVID? How are they helping patients stay safe? Dr Srinand Srinivas joins Pavan Srinath on Episode 61 of the Thale-Harate Kannada Podcast to talk about just that.
Dr Srinand Srinivas is a general and sports medicine physician working in Bengaluru. He practices at Srinivasa Clinic in KR Market and near Lal Bagh. Dr Srinand is also a national-level swimmer and has been the medical officer for numerous sports, swimming and marathon teams including the Bengaluru United Hockey Club. He is on Instagram as @sportsdocsri.
ಫಾಲೋ ಮಾಡಿ. Follow the Thalé-Haraté Kannada Podcast @haratepod.
Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/
ಈಮೇಲ್ ಕಳಿಸಿ, send us an email at [email protected] and tell us what you think of the show.
Subscribe & listen to the podcast on iTunes, Google Podcasts, Castbox, AudioBoom, YouTube, Souncloud, Saavn, Spotify or any other podcast app. We are there everywhere. ಬನ್ನಿ ಕೇಳಿ!
See omnystudio.com/listener for privacy information.
From the publisher's feed
ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ…
The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.

3 Listeners

0 Listeners