ಕೆಲವೊಮ್ಮೆ ಕಾಡಿಸುವುದರಲ್ಲೂ ಕಾಳಜಿ ಇರುತ್ತೆ…
ನಗಿಸುವುದರಲ್ಲೂ ಪ್ರೀತಿ ಇರುತ್ತೆ… ❤️
ಎಲ್ಲರನ್ನೂ ಖುಷಿಪಡಿಸಲು ಸಾಧ್ಯವಿಲ್ಲ.
ಯಾರಾದ್ರೂ ಏನೇ ಹೇಳಲಿ, ಪ್ರತಿಯೊಂದು ಮಾತನ್ನೂ ಮನಸ್ಸಿಗೆ ತೆಗೆದುಕೊಳ್ಳದೆ, ನಮ್ಮ peace ಉಳಿಸಿಕೊಂಡು ಬದುಕೋದು ಕೂಡ ಒಂದು ಕಲೆ.
ಸ್ವಲ್ಪ ತಲೆನೋವು… 😜
ತುಂಬಾ ಕಾಳಜಿ… ❤️
ಸ್ವಲ್ಪ ಹುಚ್ಚು…
ಮತ್ತು ತುಂಬಾ ನಗು! 😂
ಇದು perfect ಆಗಿರೋ ಕಥೆ ಅಲ್ಲ…
ನಮ್ಮವರ ಜೊತೆ ನಗುತ್ತಾ, ಕಾಡುತ್ತಾ, ಕಾಳಜಿ ವಹಿಸುತ್ತಾ ಬದುಕೋ ಒಂದು ಸಣ್ಣ ಪ್ರಯತ್ನ.
ನಿಮ್ಮ problem solve ಮಾಡಲ್ಲ…
ಆದ್ರೆ problem ಇರೋದು ಮರೆಸಿಬಿಡ್ತೀನಿ! 😎❤️
— Tharle Thimma
✍️ Written & Narrated by Yashwnath Gowda