ಕಳೆದ ವರ್ಷ (2019) ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಸಿಆರ್ಪಿಎಫ್ ಯೋಧರಿಗೆ ಶ್ರದ್ಧಾಂಜಲಿ ಸೂಚಿಸಿ ಹಿರಿಯ ಕವಿ, ಸಾಹಿತಿ, ವಿ.ಬಿ. ಕುಳಮರ್ವ ಅವರು ಬರೆದ ಕವನವಿದು. ಪುಟಾಣಿ ಧನ್ಯಶ್ರೀ ಇಳಂತಿಲ ಇದನ್ನು ಹಾಡಿದ್ದಾರೆ.