Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
July 18, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 104ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 104ನೇ ಸರ್ಗಚತುರುತ್ತರಶತತಮಃ ಸರ್ಗಃ ಶ್ರೀರಾಮನು ಭರತನನ್ನು ಅರಣ್ಯಕ್ಕೆ ಬಂದುದರ ಕಾರಣವನ್ನು ಕೇಳಿದುದು; ರಾಜ್ಯವನ್ನು ಸ್ವೀಕರಿಸುವಂತೆ ಭರತನ ಪ್ರಾರ್ಥನೆ; ಶ್ರೀರಾಮನ ಅಸಮ್ಮತಿ....more6minPlay
July 18, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 103ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 103ನೇ ಸರ್ಗತ್ರ್ಯುತ್ತರಶತತಮಃ ಸರ್ಗಃ ವಸಿಷ್ಠರ ಜೊತೆಯಲ್ಲಿ ಹೊರಟ ಕೌಸಲ್ಯಾದೇವಿಯು ಮಂದಾಕಿನೀನದಿಯ ತೀರದಲ್ಲಿ ಬಹಳವಾಗಿ ದುಃಖಿಸಿದುದು; ಶ್ರೀರಾಮ-ಲಕ್ಷ್ಮಣ-ಸೀತೆಯರು ಕೌಸಲ್ಯೆಯೇ ಮೊದಲಾದ ತಾಯಂದಿರಿಗೂ ವಸಿಷ್ಠರಿಗೂ ಅಭಿವಂದಿಸಿದುದು....more9minPlay
July 17, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 102ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 102ನೇ ಸರ್ಗದ್ವ್ಯುತ್ತರಶತತಮಃ ಸರ್ಗಃ ತಂದೆಯ ಮರಣವಾರ್ತೆಯನ್ನು ಕೇಳಿ ರಾಮನೇ ಮೊದಲಾದವರ ದುಃಖ; ತಂದೆಗಾಗಿ ಜಲಾಂಜಲಿಯನ್ನಿತ್ತು ಪಿಂಡಪ್ರದಾನ ಮಾಡಿದುದು....more2minPlay
July 17, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 101ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 101ನೇ ಸರ್ಗಏಕಾಧಿಕಶತತಮ ಸರ್ಗಃಭರತನು ರಾಜ್ಯವನ್ನು ಸ್ವೀಕರಿಸುವಂತೆ ಶ್ರೀರಾಮನನ್ನು ಪ್ರಾರ್ಥಿಸುತ್ತಾ ತಂದೆಯು ಸ್ವರ್ಗಸ್ಥನಾದ ಸಮಾಚಾರವನ್ನು ತಿಳಿಸಿದುದು....more5minPlay
July 17, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 100ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 100ನೇ ಸರ್ಗಶತತಮಃ ಸರ್ಗಃ ಕುಶಲಪ್ರಶ್ನೆಯ ರೂಪದಲ್ಲಿ ಶ್ರೀರಾಮನು ಭರತನಿಗೆ ರಾಜನೀತಿಯನ್ನು ಉಪದೇಶಿಸಿದುದು....more13minPlay
July 17, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 99ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 99ನೇ ಸರ್ಗಏಕೋನಶತತಮಃ ಸರ್ಗಃ ಭರತನು ಶತ್ರುಘ್ನ ಮೊದಲಾದವರೊಡನೆ ಶ್ರೀರಾಮನ ಪರ್ಣಶಾಲೆಗೆ ಹೋದುದು; ಪರ್ಣಶಾಲೆಯನ್ನು ನೋಡಿ ಭರತನು ಬಿಕ್ಕಿ ಬಿಕ್ಕಿ ಅಳುತ್ತಾ ಶ್ರೀರಾಮನ ಪಾದಗಳಿಗೆ ಬಿದ್ದುದು; ಶ್ರೀರಾಮನು ಅವರೆಲ್ಲರನ್ನೂ ಆಲಂಗಿಸಿಕೊಂಡುದು....more8minPlay
July 16, 2021ಆಲಿಸಿ: ಶಿಶುಗೀತೆ- ಜೊತೆಯಿರಲು ಜೀವನಮೂಲ ಪ್ರೇರಣೆ: ಹಿತೋಪದೇಶರಚನೆ: ಡಾ.ರಾಘವೇಂದ್ರ ರಾವ್ ಉಡುಪಿರಾಗ-ಸಂಗೀತ-ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more8minPlay
July 16, 2021ಆಲಿಸಿ: ಭಕ್ತಿಗೀತೆ- ಭಾಗ್ಯದ ಲಕ್ಷ್ಮೀ ಬಾರಮ್ಮಾಆಲಿಸಿ: ಭಕ್ತಿಗೀತೆ- ಭಾಗ್ಯದ ಲಕ್ಷ್ಮೀ ಬಾರಮ್ಮಾ...more5minPlay
July 15, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 98ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 98ನೇ ಸರ್ಗಅಷ್ಟನವತಿತಮಃ ಸರ್ಗಃ ಭರತನು ಶ್ರೀರಾಮನ ಪರ್ಣಶಾಲೆಯನ್ನು ಹುಡುಕಿದುದು; ಶ್ರೀರಾಮನ ದರ್ಶನ....more4minPlay
July 15, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 95ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 95ನೇ ಸರ್ಗಪಂಚನವತಿ ತಮ ಸರ್ಗಃಶ್ರೀರಾಮನು ಸೀತಾದೇವಿಗೆ ಮಂದಾಕಿನೀ ನದಿಯನ್ನು ವರ್ಣಿಸಿ ಹೇಳಿದುದು....more4minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.