Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
July 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 112ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 112ನೇ ಸರ್ಗದ್ವಾದಶೋತ್ತರಶತತಮಃ ಸರ್ಗಃ ಶ್ರೀರಾಮನ ಆಜ್ಞೆಯಂತೆ ಅಯೋಧ್ಯೆಗೆ ಹಿಂತಿರುಗಲು ಋಷಿಗಳೂ ಭರತನಿಗೆ ಸಲಹೆ ನೀಡಿದುದು; ಪುನಃ ಭರತನು ಶ್ರೀರಾಮನ ಪಾದಗಳಲ್ಲಿ ಬಿದ್ದು ಅಯೋಧ್ಯೆಗೆ ಹಿಂತಿರುಗುವಂತೆ ಬೇಡಿಕೊಂಡುದು; ಶ್ರೀರಾಮನು ತನ್ನ ಪಾದುಕೆಗಳನ್ನು ಕೊಟ್ಟು ಸಮಾಧಾನ ಗೊಳಿಸಿ ಎಲ್ಲರನ್ನೂ ಕಳುಹಿಸಿ ಕೊಟ್ಟುದು....more6minPlay
July 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 111ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 111ನೇ ಸರ್ಗಏಕಾದಶೋತ್ತರಶತತಮಃ ಸರ್ಗಃ ವಸಿಷ್ಠರ ಸಲಹಾ ನಂತರವೂ ಶ್ರೀರಾಮನು ಅಯೋಧ್ಯೆಗೆ ಮರಳಲು ಒಪ್ಪದಿದ್ದಾಗ ಭರತನು ರಾಮನ ಮುಂದೆ ನಿರಾಹಾರನಾಗಿ ಮಲಗಿದುದು; ಶ್ರೀರಾಮನು ಭರತನನ್ನು ಸಮಾಧಾನಗೊಳಿಸಿ ಅಯೋಧ್ಯೆಗೆ ಹೋಗಲು ಆಜ್ಞಾಪಿಸಿದುದು....more6minPlay
July 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 110ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 110ನೇ ಸರ್ಗದಶೋತ್ತರಶತತಮಃ ಸರ್ಗಃ ವಸಿಷ್ಠರು ಸೃಷ್ಟಿಯ ಕ್ರಮವನ್ನೂ ಇಕ್ಷ್ವಾಕುವಂಶದ ಪರಂಪರೆಯನ್ನೂ ತಿಳಿಸಿ ಜ್ಯೇಷ್ಠನೇ ರಾಜನಾಗಬೇಕೆಂಬುದರ ಔಚಿತ್ಯವನ್ನು ಹೇಳಿ ರಾಜ್ಯವನ್ನು ಸ್ವೀಕರಿಸುವಂತೆ ಶ್ರೀರಾಮನಿಗೆ ಸಲಹೆ ನೀಡಿದುದು....more7minPlay
July 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 109ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 109ನೇ ಸರ್ಗ ನವೋತ್ತರಶತತಮಃ ಸರ್ಗಃ ಶ್ರೀರಾಮನು ಜಾಬಾಲಿಯ ನಾಸ್ತಿಕವಾದವನ್ನು ಖಂಡಿಸಿದುದು....more8minPlay
July 28, 2021ಆಲಿಸಿ: ಚಿತ್ರಗೀತೆ- ಈ ಬಿಂಕ ಬಿಡು ಬಿಡು ನಾನಿನ್ನ ಬಲ್ಲೆನುಆಲಿಸಿ: ಚಿತ್ರಗೀತೆ- ಈ ಬಿಂಕ ಬಿಡು ಬಿಡು ನಾನಿನ್ನ ಬಲ್ಲೆನುಕರೋಕೆ ಗಾಯನ: ಶೀಲಾ ಪಡೀಲ್, ಮಂಗಳೂರು...more5minPlay
July 28, 2021ಆಲಿಸಿ: ಭಕ್ತಿಗೀತೆ- ಸಾಮಗಾನ ಕೋವಿದೆ ಗಾನರಾಣಿ ಶಾರದೆಆಲಿಸಿ: ಭಕ್ತಿಗೀತೆ- ಸಾಮಗಾನ ಕೋವಿದೆ ಗಾನರಾಣಿ ಶಾರದೆಗಾಯನ: ಶೀಲಾ ಪಡೀಲ್, ಮಂಗಳೂರು...more6minPlay
July 28, 2021ಆಲಿಸಿ: ಚಿತ್ರಗೀತೆ- ಏಕೆ ಬಳಸಿದೆ ತೋಳಿಂದಆಲಿಸಿ: ಚಿತ್ರಗೀತೆ- ಏಕೆ ಬಳಸಿದೆ ತೋಳಿಂದಕರೋಕೆ ಗಾಯನ: ಶೀಲಾ ಪಡೀಲ್...more2minPlay
July 28, 2021ಆಲಿಸಿ: ಚಿತ್ರಗೀತೆ- ಅನಿಸುತಿದೆ ಯಾಕೋ ಇಂದುಆಲಿಸಿ: ಚಿತ್ರಗೀತೆ- ಅನಿಸುತಿದೆ ಯಾಕೋ ಇಂದುಕರೋಕೆ ಗಾಯನ: ಶೀಲಾ ಪಡೀಲ್ಮೂಲ ಗಾಯಕರು: ಸೋನು ನಿಗಮ್ಚಿತ್ರ: ಮುಂಗಾರು ಮಳೆಸಾಹಿತ್ಯ: ಜಯಂತ್ ಕಾಯ್ಕಿಣಿ...more5minPlay
July 28, 2021ಆಲಿಸಿ: ಭಕ್ತಿಗೀತೆ- ಸ್ವಾಮಿ ಅಯ್ಯಪ್ಪಾ ನೀನೇ ಗತಿಯಪ್ಪಆಲಿಸಿ: ಭಕ್ತಿಗೀತೆ- ಸ್ವಾಮಿ ಅಯ್ಯಪ್ಪಾ ನೀನೇ ಗತಿಯಪ್ಪ...more4minPlay
July 28, 2021ಆಲಿಸಿ: ಕಲಿಸಿ ಗುರುವೆ ಕರುಣೆದೋರಿಗುರುಪೂರ್ಣಿಮೆ ವಿಶೇಷ ಹಾಡುರಚನೆ: ವಸುಮತಿ ರಾಮಚಂದ್ರರಾಗ ಸಂಯೋಜನೆ ಗಾಯನ: ಕಲಾಶ್ರೀ ವಿದ್ಯಾಶಂಕರ್, ಮಂಡ್ಯ...more6minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.