Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
July 30, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ - 2ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ - 2ನೇ ಸರ್ಗದ್ವಿತೀಯ ಸರ್ಗಃಶ್ರೀರಾಮ-ಲಕ್ಷ್ಮಣ-ಸೀತೆಯರ ಮೇಲೆ ವಿರಾಧನ ಆಕ್ರಮಣ....more5minPlay
July 30, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 1ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 1ನೇ ಸರ್ಗಅರಣ್ಯ ಕಾಂಡ ಪ್ರಥಮಃ ಸರ್ಗಃ ತಪಸ್ವಿಗಳ ಆಶ್ರಮಮಂಡಲದಲ್ಲಿ ರಾಮ-ಲಕ್ಷ್ಮಣ-ಸೀತೆಯರಿಗೆ ಸತ್ಕಾರ....more5minPlay
July 30, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ ಮುಕ್ತಾಯ- ಪ್ರಾರ್ಥನಾ ಶ್ಲೋಕಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ ಮುಕ್ತಾಯ- ಪ್ರಾರ್ಥನಾ ಶ್ಲೋಕ...more3minPlay
July 29, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 119ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 119ನೇ ಸರ್ಗಏಕೋನವಿಂಶತ್ಯುತ್ತರಶತತಮಃ ಸರ್ಗಃ ಸೀತಾದೇವಿಯು ಅನಸೂಯಾದೇವಿಯ ಆಣತಿಯಂತೆ ಅವಳು ಕೊಟ್ಟ ವಸ್ತ್ರಾಭರಣಗಳನ್ನು ಧರಿಸಿ ಶ್ರೀರಾಮನ ಬಳಿಗೆ ಬಂದುದು; ಶ್ರೀರಾಮನೇ ಮೊದಲಾದವರು ಆ ರಾತ್ರಿ ಆಶ್ರಮದಲ್ಲೇ ತಂಗಿದ್ದು ಪ್ರಾತಃಕಾಲವಾಗುತ್ತಲೇ ಬೇರೆಡೆಗೆ ಹೋಗಲು ಋಷಿಗಳ ಅನುಮತಿಯನ್ನು ಬೇಡಿದುದು....more5minPlay
July 29, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 118ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 118ನೇ ಸರ್ಗ ಅಷ್ಟಾದಶೋತ್ತರಶತತಮಃ ಸರ್ಗಃ ಸೀತಾ - ಅನಸೂಯಯರ ಸಂಭಾಷಣೆ; ಅನಸೂಯೆಯು ವೈದೇಹಿಗೆ ದಿವ್ಯವಾದ ಮಾಲ್ಯಾಭರಣಗಳನ್ನು ಇತ್ತುದು; ಅನಸೂಯೆಯ ಕೇಳಿಕೆಗೆ ಸೀತೆಯು ತನ್ನ ಸ್ವಯಂವರದ ಕಥೆಯನ್ನು ಹೇಳಿದುದು....more10minPlay
July 29, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 117ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 117ನೇ ಸರ್ಗಸಪ್ತದಶೋತ್ತರಶತತಮಃ ಸರ್ಗಃ ಶ್ರೀರಾಮ-ಲಕ್ಷ್ಮಣ-ಸೀತೆಯರು ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಹೋದುದು; ಅತ್ರಿ ಮಹರ್ಷಿಗಳಿಂದ ಸತ್ಕಾರ; ಅನಸೂಯಾದೇವಿಯು ಸೀತೆಯನ್ನು ಸತ್ಕರಿಸಿದುದು....more6minPlay
July 29, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 116ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 116ನೇ ಸರ್ಗಷೋಡಶೋತ್ತರಶತತಮಃ ಸರ್ಗಃ ವೃದ್ಧ ಕುಲಪತಿಯ ಸಂಗಡ ಋಷಿಗಳೆಲ್ಲರೂ ಚಿತ್ರಕೂಟವನ್ನು ಬಿಟ್ಟು ಹೊರಟುಹೋದುದು....more5minPlay
July 29, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 115ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 115ನೇ ಸರ್ಗಪಂಚಾಧಿಕಶತತಮ ಸರ್ಗ:ಭರತನು ನಂದಿಗ್ರಾಮಕ್ಕೆ ಹೋಗಿ ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ಪಟ್ಟಾಭಿಷೇಕ ಮಾಡಿದುದು; ಪಾದುಕೆಗಳಿಗೆ ಅನುದಿನವೂ ವರದಿಯನ್ನು ಒಪ್ಪಿಸುತ್ತಾ ರಾಜ್ಯಭಾರವನ್ನು ನಡೆಸಲು ತೊಡಗಿದುದು....more5minPlay
July 29, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 114ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 114ನೇ ಸರ್ಗಚತುರ್ದಶೋತ್ತರಶತತಮಃ ಸರ್ಗಃ ದುರವಸ್ಥೆಯಲ್ಲಿದ್ದ ಅಯೋಧ್ಯೆಯನ್ನು ಪ್ರವೇಶಿಸಿದ ಭರತನು ಅಂತಃಪುರಕ್ಕೆ ಹೋಗಿ ಬಹಳವಾಗಿ ದುಃಖಿಸಿದುದು....more6minPlay
July 29, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 113ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 113ನೇ ಸರ್ಗ ತ್ರಯೋದಶೋತ್ತರಶತತಮಃ ಸರ್ಗಃ ಚಿತ್ರಕೂಟದಿಂದ ಹೊರಟ ಭರತನು ಮತ್ತೊಮ್ಮೆ ಭರದ್ವಾಜರನ್ನು ಸಂದರ್ಶಿಸಿ ಅಯೋಧ್ಯೆಗೆ ತೆರಳಿದುದು....more5minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.