Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
August 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 11ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 11ನೇ ಸರ್ಗಏಕಾದಶಃ ಸರ್ಗಃ ಪಂಚಾಪ್ಸರಸ್ತೀರ್ಥಗಳ ಕಥೆ; ಮಾಂಡಕರ್ಣ ಮುನಿಯ ಉಪಾಖ್ಯಾನ; ವಿಧ-ವಿಧವಾದ ಆಶ್ರಮಗಳನ್ನು ಸಂದರ್ಶಿಸಿ ರಾಮನು ಸುತೀಕ್ಷ್ಣರ ಆಶ್ರಮಕ್ಕೆ ಹಿಂದಿರುಗಿದುದು; ಸ್ವಲ್ಪ ಕಾಲ ಅಲ್ಲಿಯೇ ತಂಗಿದ್ದು ಸುತೀಕ್ಷ್ಣರ ಅನುಜ್ಞೆಯನ್ನು ಪಡೆದು ಅಗಸ್ತ್ಯರ ಆಶ್ರಮಕ್ಕೆ ಸೀತಾ - ಲಕ್ಷ್ಮಣರೊಡನೆ ತೆರಳಿದುದು; ಅಗಸ್ತ್ಯರ ಪ್ರಭಾವದ ವರ್ಣನೆ....more16minPlay
August 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 10ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 10ನೇ ಸರ್ಗದಶಮಃ ಸರ್ಗಃ ಶ್ರೀರಾಮನು ಋಷಿಗಳ ರಕ್ಷಣೆಗಾಗಿ ರಾಕ್ಷಸರನ್ನು ವಧಿಸಲು ಮಾಡಿರುವ ಪ್ರತಿಜ್ಞೆಯನ್ನು ಪುನಃ ದೃಢಪಡಿಸಿದುದು....more5minPlay
August 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 9ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 9ನೇ ಸರ್ಗನವಮಃ ಸರ್ಗಃ ಸೀತೆಯು ನಿರಪರಾಧಿಗಳನ್ನು ಕೊಲ್ಲದಿರುವಂತೆಯೂ ಅಹಿಂಸಾ ವ್ರತವನ್ನು ಪರಿಪಾಲಿಸುವಂತೆಯೂ ಶ್ರೀರಾಮನಿಗೆ ಹೇಳಿದುದು....more6minPlay
August 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 8ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 8ನೇ ಸರ್ಗಅಷ್ಟಮಃ ಸರ್ಗಃ ಸೀತಾ ರಾಮ ಲಕ್ಷ್ಮಣರು ಪ್ರಾತಃಕಾಲದಲ್ಲಿ ಸುತೀಕ್ಷ್ಣರ ಅನುಜ್ಞೆಯನ್ನು ಪಡೆದು ಮುಂದೆ ಪ್ರಯಾಣ ಮಾಡಿದುದು....more4minPlay
August 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 7ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 7ನೇ ಸರ್ಗಸಪ್ತಮಃ ಸರ್ಗಃ ಸೀತಾ ರಾಮ ಲಕ್ಷ್ಮಣರು ಸುತೀಕ್ಷ್ಣರ ಆಶ್ರಮಕ್ಕೆ ಬಂದುದು; ಮುನಿಗಳೊಡನೆ ಸಂಭಾಷಣೆ; ಮುನಿಗಳಿಂದ ಸತ್ಕೃತರಾಗಿ ರಾತ್ರಿ ಅಲ್ಲಿಯೇ ತಂಗಿದುದು....more5minPlay
July 30, 2021ಹಿಂದಿ ಚಿತ್ರಗೀತೆ- ರಾಜಾ ಕೊ ರಾಣಿ ಸೆ ಪ್ಯಾರ್ ಹೋಗಯಾಹಿಂದಿ ಚಿತ್ರಗೀತೆ- ರಾಜಾ ಕೊ ರಾಣಿ ಸೆ ಪ್ಯಾರ್ ಹೋಗಯಾಚಿತ್ರ: ಅಕೇಲೆ ಹಮ್ ಅಕೇಲೆ ತುಮ್ಕರೋಕೆ ಗಾಯನ: ಶೀಲಾ ಪಡೀಲ್...more5minPlay
July 30, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 6ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 6ನೇ ಸರ್ಗಷಷ್ಟಃ ಸರ್ಗಃ ವನವಾಸಿಗಳಾದ ಮುನಿಗಳು ರಾಕ್ಷಸರ ಉಪಟಳದಿಂದ ಸಂರಕ್ಷಿಸುವಂತೆ ಶ್ರೀರಾಮನನ್ನು ಪ್ರಾರ್ಥಿಸಿದುದು....more5minPlay
July 30, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 5ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 5ನೇ ಸರ್ಗ ಪಞ್ಚಮಃ ಸರ್ಗಃ ಸೀತಾ ರಾಮ ಲಕ್ಷ್ಮಣರು ಶರಭಂಗರ ಆಶ್ರಮಕ್ಕೆ ಹೋದುದು; ದೇವತೆಗಳ ಸಂದರ್ಶನ; ಮುನಿಗಳಿಂದ ಸನ್ಮಾನ; ಶರಭಂಗರು ಬ್ರಹ್ಮ ಲೋಕಕ್ಕೆ ತೆರಳಿದುದು....more8minPlay
July 30, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 4ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 4ನೇ ಸರ್ಗ ಸೀತೆಯ ಆಕ್ರೋಶ; ರಾಮ-ಲಕ್ಷ್ಮಣರಿಂದ ವಿರಾಧನ ವಧೆ; ವಿರಾಧನ ಶಾಪ ವಿಮೋಚನೆ....more7minPlay
July 30, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 3ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 3ನೇ ಸರ್ಗಶ್ರೀರಾಮ-ವಿರಾಧರ ಸಂಭಾಷಣೆ; ಶ್ರೀರಾಮ ಲಕ್ಷ್ಮಣರಿಬ್ಬರೂ ವಿರಾಧನನ್ನು ಕತ್ತಿಯಿಂದ ಪ್ರಹರಿಸಿದುದು; ವಿರಾಧನು ರಾಮ-ಲಕ್ಷ್ಮಣರನ್ನೆತ್ತಿಕೊಂಡು ಬೇರೆಡೆಗೆ ಧಾವಿಸಿದುದು....more5minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.